News of Nayanatara

ಮೊದಮೊದಲು ಹಾಟ್ ಸೀನ್, ಬಿಕಿನಿ, ಲಿಪ್ ಲಾಕ್ ಸಿನ್ ಗಳ ಮೂಲಕ ಯುವಕರ ನಿದ್ದೆ ಕೆಡಿಸಿದ್ದ ನಟಿ ಈಗ ಹೊಸ ಕನಿಡಿಷನ್ ಗಳನ್ನ ಇಡುತ್ತಿದ್ದು ನಿರ್ಮಾಪಕರು ಈಗ ಶಾಕ್ ಆಗಿದ್ದಾರೆ.

ಹಾಗಾದರೆ ಆ ನಟಿ ಯಾರು, ಆಕೆಯ ಹೊಸ ಕಂಡೀಷನ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹೋತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Nayanatara

ನಟಿ ನಯನತಾರ, ಪ್ರಾರಂಭದಲ್ಲಿ ಹಾಟ್ ಲುಕ್ ನಲ್ಲಿ ಯುವಕ ನಿದ್ದೆ ಕೆಡಿಸಿದ್ದ ಈ ನಟಿ ಈಗ ಕಂಡೀಷನ್ ಗಳ ದೊಡ್ಡ ಲಿಸ್ಟ್ ನ್ನೇ ಇಟ್ಟುಕೊಂಡಿದ್ದಾರಂತೆ, ಆ ಕಂಡೀಷನ್ ಯಾವುದು ಅಂತ ಗೊತ್ತಾದರೆ ನೀವು ಕೂಡ ಶಾಕ್ ಆಗುತ್ತೀರಾ.

ನಿರ್ದೇಶಕ ವಿಜ್ಞೇಶ್ ಶಿವನ್ ಜೊತೆ ಸಂಬಂಧ ಬೆಳೆಸಿದ ನಂತರ ಹಾಟ್ ಮತ್ತು ರೋಮ್ಯಾನ್ಸ್ ಸೀನ್ ಗಳಿಗೆ ಗುಡ್ ಬೈ ಹೇಳಿರುವ ನಯನತಾರ ಕಥೆ ಕೇಳುವಾಗಲೇ ನಿರ್ದೇಶಕ ಮತ್ತು ಹೀರೋಗಳಿಗೆ ಕಂಡೀಷನ್ ಇಡುತ್ತಿದ್ದಾಳಂತೆ.

News of Nayanatara

ನಾನು ಸಿನಿಮಾ ಪ್ರೊಮೋಷನ್ ಗೆ ಬರುವುದಿಲ್ಲ, ಶಾರ್ಟ್ ಡ್ರೆಸ್ ಹಾಕುವುದಿಲ್ಲ, ರೋಮ್ಯಾನ್ಸ್ ಸೀನ್ ಗಳಲ್ಲಿ ನಟನೆ ಮಾಡುವುದಿಲ್ಲ, ಅಸಹ್ಯಕರ ಪೋಸ್ ಕೊಡುವುದಿಲ್ಲ ಹಾಗೆ ಹೀರೋ ನನ್ನನ್ನು ಎಲ್ಲೂ ಮುಟ್ಟಬಾರದು ಎಂದು ನಯನತಾರ ಕಂಡೀಷನ್ ಇಡುತ್ತಿದ್ದಾರೆ ಅನ್ನುವ ಸುದ್ದಿ ಕೇಳಿ ಬಂದಿದೆ.

ಇನ್ನು ಇತ್ತೀಚಿಗೆ ಬಿಡುಗಡೆಯಾದ ಆಕೆಯ ಯಾವ ಚಿತ್ರದಲ್ಲೂ ಹೀರೋ ಆಕೆಯನ್ನ ಟಚ್ ಕೂಡ ಮಾಡಿಲ್ಲ, ಇನ್ನು ಚಿತ್ರಕ್ಕೆ ನಯನತಾರ ಬೇಕೇ ಬೇಕು ಎಂದುಕೊಂಡ ನಿರ್ಮಾಪಕರು ಗ್ಲಾಮರ್ ಗಾಗಿ ಆಕೆಯ ಜೊತೆ ಬೇರೆ ನಟಿಯರನ್ನ ಸಿನಿಮಾದಲ್ಲಿ ಹಾಕಿಕೊಳ್ಳುತ್ತಿದ್ದಾರಂತೆ.

ಸ್ನೇಹಿತರೆ ನಯನತಾರ ಅವರ ಹವಾ ಹೇಗಿದೆ ನೀವೇ ನೋಡಿ, ಇದರ ಬಗ್ಗೆ ಮತ್ತು ಆಕೆಯ ಕಂಡೀಷನ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪತಿಯೊಬ್ಬರಿಗೂ ತಲುಪಿಸಿ.

News of Nayanatara

Please follow and like us:
error0
http://karnatakatoday.in/wp-content/uploads/2019/02/News-of-Nayanatara-1-1024x576.jpghttp://karnatakatoday.in/wp-content/uploads/2019/02/News-of-Nayanatara-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಮೊದಮೊದಲು ಹಾಟ್ ಸೀನ್, ಬಿಕಿನಿ, ಲಿಪ್ ಲಾಕ್ ಸಿನ್ ಗಳ ಮೂಲಕ ಯುವಕರ ನಿದ್ದೆ ಕೆಡಿಸಿದ್ದ ನಟಿ ಈಗ ಹೊಸ ಕನಿಡಿಷನ್ ಗಳನ್ನ ಇಡುತ್ತಿದ್ದು ನಿರ್ಮಾಪಕರು ಈಗ ಶಾಕ್ ಆಗಿದ್ದಾರೆ. ಹಾಗಾದರೆ ಆ ನಟಿ ಯಾರು, ಆಕೆಯ ಹೊಸ ಕಂಡೀಷನ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹೋತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಟಿ ನಯನತಾರ, ಪ್ರಾರಂಭದಲ್ಲಿ...Film | Devotional | Cricket | Health | India