news of numerolgy

ಸರ್ಕಾರೀ ಕೆಲಸ ಪಡೆಯಬೇಕೆಂಬ ಅಸೆ ಯಾರಿಗೆ ತಾನೇ ಇರಲ್ಲ ಹೇಳಿ, ಪ್ರತಿಯೊಬ್ಬರೂ ಕಷ್ಟಪಟ್ಟು ಶ್ರಮವಹಿಸಿ ಹಗಲು ರಾತ್ರಿ ಎನ್ನದೆ ಓದಿಕೊಂಡು ಕಠಿಣ ಪರಿಸ್ಥಿಯಲ್ಲೂ ಸಮಾಜದಲ್ಲಿ ಗೌರವ ಪಡೆದುಕೊಳ್ಳಬೇಕೆಂಬ ಆಕಾಂಕ್ಷೆ ಇಟ್ಟು ಸರಕಾರಿ ಕೆಲಸವನ್ನು ಪಡೆಯುವುದು ತಮ್ಮ ಮೊದಲ ಗುರಿ ಎಂದು ಶಪಥ ಮಾಡಿಕೊಂಡಿರುತ್ತಾರೆ.

ಹಾಗಂತ ಎಲ್ಲರಿಗು ಸರಕಾರಿ ಕೆಲಸ ಸಿಗುವುದು ಸಾಧ್ಯವಿಲ್ಲ ಒಮ್ಮೊಮ್ಮೆ ಪ್ರಯತ್ನ ಎಷ್ಟೇ ಮಾಡಿದರು ಕೂಡ ಅದ್ರಷ್ಟ ಕೈಕೊಟ್ಟು ಕೆಲಸ ತಪ್ಪುವ ಪ್ರಮೇಯಗಳೇ ಹೆಚ್ಚು ಹೀಗಿರುವಾಗ ಸರಕಾರಿ ಕೆಲಸಕ್ಕೆ ಪ್ರಯತ್ನದ ಜೊತೆ ಸ್ವಲ್ಪ ಗುರುಬಲದ ಅವಶ್ಯಕತೆಯೂ ಇರುತ್ತದೆ.

news of numerolgy

ನಮ್ಮ ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಗಳಲ್ಲಿ ಹುಟ್ಟಿದವರಿಗೆ ಸರ್ಕಾರೀ ಕೆಲಸ ಗ್ಯಾರಂಟಿ ಅಂತೇ ಇದೊಂದು ಲೆಕ್ಕಾಚಾರವೇ ಹೊರತು ಯಾವುದೇ ವಾಸ್ತವತೆ ಎಂದು ಹೇಳಲು ಸಾಧ್ಯವಾಗಲ್ಲ ಬದಲಿಗೆ ಈ ರೀತಿ ಲೆಕ್ಕಾಚಾರ ಮಾಡಿದಾಗ ಬಂದ ಫಲಿತಾಂಶಗಳು ನಿಖರವಾಗಿರುವುದರಿಂದ ಇದುಕೂಡ ಸತ್ಯ ಎನ್ನಬಹುದು.

ಸಂಖ್ಯಾ ಶಾಸ್ತ್ರದಲ್ಲಿ ಭಾಗ್ಯ ಸಂಖ್ಯೆ ಎನ್ನುವ ಒಂದು ಅಂಶವಿದೆ ಇದರ ಪ್ರಕಾರ ಯಾವುದೇ ವ್ಯಕ್ತಿಯ ಹುಟ್ಟಿದ ದಿನಾಂಕವನ್ನು ಸರಿಯಾಗಿ ಕೂಡಿಸಿದಾಗ ಬರುವ ಅಂಕೆ 13458 ಈ ಅಂಕೆಗಳಲ್ಲಿ ಯಾವುದಾದರು ಒಂದಾಗಿದ್ದಾರೆ ಅವರಿಗೆ ಸರ್ಕಾರೀ ಕೆಲಸ ಸಿಗುವ ಅವಕಾಶಗಳು ವಿಪುಲವಾಗಿರುತ್ತದೆ. ಉದಾಹರಣೆಗೆ ನೀವು ಹುಟ್ಟಿದ ದಿನ 14 -06 -1999 ಆಗಿದ್ದರೆ ಶಾಸ್ತ್ರದ ಪ್ರಕಾರ ಇದನ್ನು ಕೂಡಿದಾಗ 39 ಆಗುತ್ತದೆ ಇಲ್ಲಿ ಭಾಗ್ಯ ಸಂಖ್ಯೆ ಅಥವಾ ಡೆಸ್ಟಿನಿ ನಂಬರ್ ಆಗಿ 3 ಅನ್ನು ಅಂದರೆ ಕೂಡಿದಾಗ ಬರುವ ಮೊದಲ ಅಂಕೆಯೂ ಭಾಗದ ನಂಬರ್ ಆಗಿರುತ್ತದೆ.

news of numerolgy

ಹೀಗೆ ಬಂದ ಸಂಖ್ಯೆ ನಾವು ಮೇಲೆ ಹೇಳಿದ ಸಂಖ್ಯಾ ಶಾಸ್ತ್ರದ ಭಾಗ್ಯ ದ ನಂಬರ್ ಆಗಿದ್ದರೆ ಹೆಚ್ಚಾಗಿ ಇವರಿಗೆ ಸರಕಾರಿ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಸಾಧ್ಯತೆ ಇರುತ್ತದೆ.

ಇನ್ನು ಹೇಳಬೇಕೆಂದರೆ ಸರ್ಕಾರೀ ಕೆಲಸ ಸಿಗಬೇಕೆಂದರೆ ಅದಕ್ಕೆ ಅಷ್ಟೇ ಪರಿಶ್ರಮ ಬೇಕು. ಕೇವಲ ಅದೃಷ್ಟ ಇದೆ ಅಂದ ಮಾತ್ರಕ್ಕೆ ಏನು ಸಾದಿಸಲು ಸಾಧ್ಯವಿಲ್ಲ, ಅದಕ್ಕೆ ಪರಿಶ್ರಮ ತುಂಬಾ ಮುಖ್ಯ.

news of numerolgy

Please follow and like us:
0
http://karnatakatoday.in/wp-content/uploads/2018/10/govt-jobs-1024x576.jpghttp://karnatakatoday.in/wp-content/uploads/2018/10/govt-jobs-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸರ್ಕಾರೀ ಕೆಲಸ ಪಡೆಯಬೇಕೆಂಬ ಅಸೆ ಯಾರಿಗೆ ತಾನೇ ಇರಲ್ಲ ಹೇಳಿ, ಪ್ರತಿಯೊಬ್ಬರೂ ಕಷ್ಟಪಟ್ಟು ಶ್ರಮವಹಿಸಿ ಹಗಲು ರಾತ್ರಿ ಎನ್ನದೆ ಓದಿಕೊಂಡು ಕಠಿಣ ಪರಿಸ್ಥಿಯಲ್ಲೂ ಸಮಾಜದಲ್ಲಿ ಗೌರವ ಪಡೆದುಕೊಳ್ಳಬೇಕೆಂಬ ಆಕಾಂಕ್ಷೆ ಇಟ್ಟು ಸರಕಾರಿ ಕೆಲಸವನ್ನು ಪಡೆಯುವುದು ತಮ್ಮ ಮೊದಲ ಗುರಿ ಎಂದು ಶಪಥ ಮಾಡಿಕೊಂಡಿರುತ್ತಾರೆ. ಹಾಗಂತ ಎಲ್ಲರಿಗು ಸರಕಾರಿ ಕೆಲಸ ಸಿಗುವುದು ಸಾಧ್ಯವಿಲ್ಲ ಒಮ್ಮೊಮ್ಮೆ ಪ್ರಯತ್ನ ಎಷ್ಟೇ ಮಾಡಿದರು ಕೂಡ ಅದ್ರಷ್ಟ ಕೈಕೊಟ್ಟು ಕೆಲಸ ತಪ್ಪುವ ಪ್ರಮೇಯಗಳೇ ಹೆಚ್ಚು ಹೀಗಿರುವಾಗ ಸರಕಾರಿ...Kannada News