ಈ ಭೂಮಿಗೆ ಕಾಲಿಟ್ಟ ಪ್ರತಿಯೊಬ್ಬರೂ ತಾಯಿಯ ಹಾಲನ್ನ ಕುಡಿದಿರುತ್ತಾರೆ ಮತ್ತು ಬಹಳಷ್ಟು ದಿನಗಳ ತನಕ ಬೇರೆ ಯಾವ ಆಹಾರವನ್ನ ಕೂಡ ಸೇವನೆ ಮಾಡದೆ ಕೇವಲ ತಾಯಿಯ ಎದೆ ಹಾಲನ್ನ ಕುಡಿದು ನಾವು ಬದುಕಿದ್ದೇವೆ, ತಾಯಿಯ ಎದೆ ಹಾಲು ಭೂಲೋಕದಲ್ಲಿ ಸಿಗುವ ಒಂದು ಅಮೃತ ಎಂದು ಹೇಳಿದರೆ ತಪ್ಪಾಗಲ್ಲ. ಮಮತೆ, ಪ್ರೀತಿ ಮತ್ತು ಪೋಷಣೆಯ ಅದ್ಬುತ ಶಕ್ತಿ ಈ ಹಾಲಿನಲ್ಲಿ ಇದೆ. ತಾಯಿಯ ಎದೆ ಹಾಲಿನ ಋಣವನ್ನ ತೀರಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಇನ್ನು ಕೆಲವರಿಗೆ ಈ ಮಮತೆಯ ಬಗ್ಗೆ ಗೊತ್ತೇ ಇಲ್ಲ. ಇನ್ನು ತಾಯಿ ಮಾತ್ರವಲ್ಲದೆ ಹಸುಗಳು ಕೂಡ ತನ್ನ ಕರುವಿಗೆ ಕೆಲವು ಸಮಯದ ತನಕ ಕೇವಲ ಹಾಲನ್ನ ನೀಡಿ ಸಾಕುತ್ತದೆ, ಇನ್ನು ಕೆಲವು ನೀಚರು ಇದನ್ನ ದಂದೆಯನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ತಮ್ಮ ವ್ಯಾಪಾರವನ್ನ ಹೆಚ್ಚಿಸುವ ಸಲುವಾಗಿ ನೀಚ ಕೆಲಸಗಳನ್ನ ಮಾಡುತ್ತಿದ್ದಾರೆ.

ಹೌದು ಸ್ನೇಹಿತರೆ ಧನಗಳಿಗೆ ಹಾರ್ಮೋನ್ ಚುಚ್ಚು ಮದ್ದುಗಳನ್ನ ಕೊಟ್ಟು ಅವುಗಳ ಜೀವನವನ್ನ ನಾಶ ಮಾಡುತ್ತಿದ್ದಾರೆ ಮತ್ತು ಹಾಲು ತುಂಬಾ ಕಾಲ ಹಾಳಾಗದಂತೆ ನೋಡಿಕೊಳ್ಳಲು ವಿಷಕಾರಿ ಪದಾರ್ಥಗಳನ್ನ ಹಾಲಿಗೆ ಸೇರಿಸುತ್ತಿದ್ದಾರೆ. ಹಾಲನ್ನ ದೇವರು ನೈಸರ್ಗಿಕವಾಗಿ ಕೊಟ್ಟ ಅಮೃತ ಎಂದು ಕರೆಯುತ್ತಾರೆ, ಆದರೆ ಕೆಲವು ನೀಚರು ಅದಕ್ಕೆ ಕಲಬೇರಿಕೆ ಮಾಡುವುದರ ಮೂಲಕ ಹಾಲನ್ನ ವಿಷವನ್ನಾಗಿ ಮಾಡುತ್ತಿದ್ದಾರೆ. FSSAI ನ ಮಾಹಿತಿಯ ಪ್ರಕಾರ ದೇಶದ ಹೆಚ್ಚಿನ ದೊಡ್ಡ ಕಂಪನಿಗಳ ಪ್ಯಾಕೆಟ್ ಹಾಲು ಸ್ಯಾಂಪಲ್ ಗುಣಮಟ್ಟದ ಪರೀಕ್ಷೆಯಲ್ಲಿ ಫೇಲ್ ಆಗಿದೆ, ಸ್ನೇಹಿತರೆ ಇದು ನಿಮಗೆ ಆಘಾತಕಾರಿ ಇರಬಹುದು ಆದರೆ ಇದು ಸತ್ಯ ಸ್ನೇಹಿತರೆ. ಸ್ನೇಹಿತರೆ ನೀವು ಕೂಡ ಪ್ಯಾಕೆಟ್ ಹಾಲುಗಳನ್ನ ಉಪಯೋಗ ಮಾಡುತ್ತಿದ್ದರೆ ಇದು ನಿಮಗೆ ಎಚ್ಚರಿಕೆಯ ಕರೆಗಂಟೆ ಎಂದು ಹೇಳಿದರೆ ತಪ್ಪಾಗಲ್ಲ, ಕೆಲವು ಪ್ಯಾಕೆಟ್ ಹಾಲಿನ ಕಂಪನಿಗಳು ನಿಮ್ಮ ಆರೋಗ್ಯದ ಜೊತೆ ಚೆಲ್ಲಾಟವನ್ನ ಆಡುತ್ತಿದೆ.

News of Packet milk

ಹಿಂದೆ ರೈತರು ಪ್ರೀತಿಯಿಂದ ಗೋವುಗಳಿಗೆ ಆಹಾರವನ್ನ ತಿನ್ನಿಸುತ್ತಿದ್ದರು ಮತ್ತು ತಮ್ಮ ಕೈಗಳನ್ನ ತೊಳೆದುಕೊಂಡು ಅತ್ಯಂತ ನಾಜೂಕಿನಿಂದ ಹಾಲನ್ನ ಕರೆಯುತ್ತಿದ್ದರು ಮತ್ತು ಸ್ವಲ್ಪ ಹಾಲನ್ನ ಅಲ್ಲೇ ಭಾಕಿ ಉಳಿಸಿ ಅದನ್ನ ಧನದ ಕರು ಕುಡಿಯಲಿ ಎಂದು ಹಾಗೆ ಬಿಡುತ್ತಿದ್ದರು. ಸ್ನೇಹಿತರೆ ಕಾಲ ಬದಲಾಗಿದೆ, ಹೌದು ಸ್ನೇಹಿತರೆ ಈಗ ಯಂತ್ರಗಳ ಮೂಲಕ ಹಸುಗಳ ಹಾಲನ್ನ ತೆಗೆಯಲಾಗುತ್ತಿದೆ ಮತ್ತು ಒಂದು ಹನಿ ಹಾಲನ್ನ ಕೂಡ ಕೆಚ್ಚಲಲ್ಲಿ ಬಿಡುವುತ್ತಿಲ್ಲ, ಇನ್ನು ಅಷ್ಟೇ ಅಲ್ಲದೆ ಆ ಹಾಲನ್ನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮತ್ತು ಹಾಲು ಹಾಕಿದ ಪಾತ್ರೆಗಳ ಬದಲಾವಣೆ ಮತ್ತು ಅವುಗಳಿಗೆ ಕಲಬೆರಿಕೆಗಳ ಮಿಶ್ರಣ ಮಾಡುತ್ತಿದ್ದಾರೆ, ಸ್ನೇಹಿತರೆ ಹೀಗೆ ಮಾಡುವುದರಿಂದ ಹಾಲುಗಳಲ್ಲಿ ಇರುವ ನೈಸರ್ಗಿಕ ಅಂಶ ಸಂಪೂರ್ಣ ನಾಶ ಆಗುತ್ತದೆ, ಇನ್ನು ಧನವನ್ನ ಸಾಕಿದ ರೈತನಿಗೆ ಸಿಗುವುದು ಚಿಲ್ಲರೆ ಹಾಲು ಮತ್ತು ಎಲ್ಲಾ ಲಾಭವನ್ನ ಕಂಪನಿಗಳು ಪಡೆದುಕೊಳ್ಳುತ್ತದೆ.

ಇನ್ನು FSSAI ನಡೆಸಿದ ಪರೀಕ್ಷೆಯ ಪ್ರಕಾರ ಕೀಟನಾಶಕಗಳ ಬಳಕೆ ಕುಡಿಯುವ ಹಾಲಿನಲ್ಲಿ ಕಂಡು ಬಂದಿದೆ ಮತ್ತು ಈ ಹಾಲನ್ನ ಕುಡಿಯುವುದರಿಂದ ಕಾಲಕ್ರಮೇಣ ಅದೂ ನಿಮ್ಮ ಮತ್ತು ನಿಮ್ಮ ಮಕ್ಕಳ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನ ಬೀರಲಿದೆ ಎಚ್ಚರ. ಇನ್ನು ರೈತರು ಕೂಡ ಹಾಲನ್ನ ಜಾಸ್ತಿ ಮಾಡುವ ಸಲುವಾಗಿ ಧನಗಳಿಗೆ ಚುಚ್ಚು ಮದ್ದುಗಳನ್ನ ನೀಡುತ್ತಿದ್ದಾರೆ ಮತ್ತು ಈ ಚುಚ್ಚು ಮದ್ದಿನ ಪ್ರಭಾವ ಹಾಲಿನ ಮೇಲೆ ಕೂಡ ಬೀಳುತ್ತದೆ ಮತ್ತು ಇದು ನಮ್ಮ ದೇಹವನ್ನ ಸೇರುವ ಕಾರಣ ನಮಗೆ ನಾನಾರೀತಿಯ ಖಾಯಿಲೆಗಳು ಬರುತ್ತದೆ ಎಂದು ವರದಿಯನ್ನ ಮಾಡಿದೆ FSSAI. ಸ್ನೇಹಿತಯೇ ಇನ್ನುಮುಂದೆ ಪ್ಯಾಕೆಟ್ ಹಾಲುಗಳನ್ನ ಕುಡಿಯುವ ಮುನ್ನ ಈ ಎಲ್ಲ ಅಂಶಗಳನ್ನ ತಲೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ, ಕೆಲವು ಕಂಪನಿಗಳು ಹಣ ಮಾಡುವ ಈ ಕೆಟ್ಟ ದಾರಿಗಳನ್ನ ಹಿಡಿಯುತ್ತಿದೆ ಎಚ್ಚರ.

News of Packet milk

Please follow and like us:
error0
http://karnatakatoday.in/wp-content/uploads/2019/11/News-of-packet-milk-1024x576.jpghttp://karnatakatoday.in/wp-content/uploads/2019/11/News-of-packet-milk-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಈ ಭೂಮಿಗೆ ಕಾಲಿಟ್ಟ ಪ್ರತಿಯೊಬ್ಬರೂ ತಾಯಿಯ ಹಾಲನ್ನ ಕುಡಿದಿರುತ್ತಾರೆ ಮತ್ತು ಬಹಳಷ್ಟು ದಿನಗಳ ತನಕ ಬೇರೆ ಯಾವ ಆಹಾರವನ್ನ ಕೂಡ ಸೇವನೆ ಮಾಡದೆ ಕೇವಲ ತಾಯಿಯ ಎದೆ ಹಾಲನ್ನ ಕುಡಿದು ನಾವು ಬದುಕಿದ್ದೇವೆ, ತಾಯಿಯ ಎದೆ ಹಾಲು ಭೂಲೋಕದಲ್ಲಿ ಸಿಗುವ ಒಂದು ಅಮೃತ ಎಂದು ಹೇಳಿದರೆ ತಪ್ಪಾಗಲ್ಲ. ಮಮತೆ, ಪ್ರೀತಿ ಮತ್ತು ಪೋಷಣೆಯ ಅದ್ಬುತ ಶಕ್ತಿ ಈ ಹಾಲಿನಲ್ಲಿ ಇದೆ. ತಾಯಿಯ ಎದೆ ಹಾಲಿನ ಋಣವನ್ನ ತೀರಿಸಲು ಯಾರಿಂದಲೂ...Film | Devotional | Cricket | Health | India