ಅದೃಷ್ಟ ಅನ್ನುವುದು ಯಾವಾಗ ಯಾವ ರೂಪದಲ್ಲಿ ಬರುತ್ತದೆ ಎಂದು ಊಹೆ ಮಾಡಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಮತ್ತು ಅದೃಷ್ಟ ಯಾವ ಸಮಯದಲ್ಲಿ ಕೈ ಕೊಡುತ್ತದೆ ಎಂದು ಕೂಡ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಅಂದುಕೊಳ್ಳದೆ ಇರುವುದು ಈ ಭೂಮಿಯ ಮೇಲೆ ನಡೆಯುತ್ತದೆ ಮತ್ತು ಇಂತಹ ಎಷ್ಟೇ ಘಟನೆಗಳನ್ನ ಕೂಡ ನಾವು ನೋಡಿದ್ದೇವೆ. ಸ್ನೇಹಿತರೆ ನಾವು ಇಂದು ಹೇಳುವ ವಿಷಯವನ್ನ ನೀವು ಹಿಂದೆಂದೂ ಕೇಳಿರಲು ಸಾಧ್ಯವಿಲ್ಲ, ಹೌದು ಸ್ನೇಹಿತರೆ ಒಬ್ಬ ರೈತ ಕಾಡಿನಲ್ಲಿ ಹಂದಿಯನ್ನ ಬೇಟೆಯಾಡುತ್ತಾನೆ ಮತ್ತು ಆ ಹಂದಿಯ ಹೊಟ್ಟೆಯಲ್ಲಿ ಸಿಕ್ಕ ವಸ್ತುವಿನಿಂದ ರಾತ್ರೋರಾತ್ರಿ ದೊಡ್ಡ ಶ್ರೀಮಂತನಾಗಿದ್ದಾನೆ. ಹಾಗಾದರೆ ಆ ಹಂದಿಯ ಹೊಟ್ಟೆಯಲ್ಲಿ ಸಿಕ್ಕಿದ್ದು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಈ ವಿಷಯ ತಿಳಿದು ಬಂದಿರುವುದು ಚೀನಾ ದೇಶದಿಂದ, ಹೌದು ಸಾಮಾನ್ಯವಾಗಿ ರೈತರು ಮನೆಯಲ್ಲೇ ರಾಗಿ, ಭತ್ತ ಹಾಗೆ ಇತರೆ ತರಕಾರಿಗಳನ್ನ ಬೆಳೆಯುತ್ತಾರೆ ಮತ್ತು ಮನೆಗಳನ್ನ ಕುರಿ ಮತ್ತು ಕೋಳಿಗಳನ್ನ ಸಾಕಿ ಜೀವನವನ್ನ ಮಾಡುತ್ತಾರೆ ಹಾಗೆ ಊರಿನ ಹಬ್ಬದ ಇದೆ ಕೋಳಿ ಮತ್ತು ಕುರಿಯನ್ನ ಕಡಿದು ಅಡುಗೆಯನ್ನ ಮಾಡಿ ಊಟ ಮಾಡುತ್ತಾರೆ. ಇನ್ನು ಚೀನಾ ದೇಶದಲ್ಲಿ ರೈತರು ಊರು ಹಬ್ಬದ ದಿನ ಬೇಟೆಯಾಡಿ ತಂಡ ಮಾಂಸವನ್ನ ಅಡುಗೆ ಮಾಡಿ ಊರಿಗೆಲ್ಲ ಬಡಿಸುತ್ತಾರೆ, ಇನ್ನು ಇದೆ ರೀತಿಯಾಗಿ ಉಹಾನ್ ಅನ್ನುವ ರೈತ ಬೇಟೆಗಾಗಿ ಕಾಡಿಗೆ ಹೋಗಿ ಕಾಡಿನಲ್ಲಿ ಹಂದಿಯನ್ನ ಬೇಟೆಯಾಡಿ ಮನೆಗೆ ತರುತ್ತಾನೆ. ಇನ್ನು ಮನೆಗೆ ಆ ಹಂದಿಯನ್ನ ತಂದು ಕಡಿದು ಕ್ಲೀನ್ ಮಾಡುವಾಗ ಆತನಿಗೆ ಏನೋ ಒಂದು ವಸ್ತು ಸಿಗುತ್ತದೆ, ಆ ವಸ್ತು ಏನು ಎಂದು ತಿಳಿಯದ ಆತ ಅದನ್ನ ತೊಳೆದು ಮನೆಯಲ್ಲಿ ಇಡುತ್ತಾನೆ.

News of Pig

ಇನ್ನು ಊರಿನ ಜಾತ್ರೆ ಮುಗಿದು ಮೂರೂ ನಾಲ್ಕು ದಿನಗಳು ಕಳೆದ ನಂತರ ಆ ವಸ್ತುವನ್ನ ಹತ್ತಿರದ ಟೆಸ್ಟಿಂಗ್ ಅಧಿಕಾರಿಯ ಬಳಿ ತಗೆದುಕೊಂಡು ಹೋಗಿ ಪರಿಶೀಲನೆಗಾಗಿ ಕೊಡುತ್ತಾನೆ ಮತ್ತು ಈ ವಸ್ತು ಏನು ಹಾಗೆ ಅದರ ಬೆಲೆ ಎಷ್ಟು ಎಂದು ಅಧಿಕಾರಿಯನ್ನ ಪ್ರಶ್ನೆ ಮಾಡಿದ್ದಾನೆ ಉಹಾನ್. ಇನ್ನು ಇಲ್ಲಿಯ ತನಕ ಉಹಾನ್ ನೂರು ರೀತಿಯ ವಿಧ ವಿಧವಾದ ಪ್ರಾಣಿಗಳನ್ನ ಮತ್ತು ಹಂದಿಯನ್ನ ಬೇಟೆಯಾಡಿದ್ದನು, ಆದರೆ ಯಾವತ್ತೂ ಇಂತಹ ವಸ್ತುಗಳನ್ನ ಆತ ನೋಡಿರಲಿಲ್ಲ, ಈ ಕಾರಣಕ್ಕೆ ಉಹಾನ್ ಈ ವಸ್ತು ಏನು ಮತ್ತು ಇದರ ಬೆಲೆ ಎಷ್ಟು ಎಂದು ಅಧಿಕಾರಿಯ ಬಳಿ ಕೇಳಿದ್ದಾನೆ. ಇನ್ನು ಇದನ್ನ ಪರಿಶೀಲನೆ ಮಾಡಿದ ಆ ಅಧಿಕಾರಿ ಇದು ತುಂಬಾ ಬೆಲೆಬಾಳುವ ವಸ್ತು ಮತ್ತು ಇದನ್ನ ಕ್ಯಾನ್ಸರ್ ಮತ್ತು ಮೆದುಳಿನ ಚಿಕಿತ್ಸೆಗೆ ಔಷಧಿಯಾಗಿ ಉಪಯೋಗ ಮಾಡಲಾಗುವುದು ಮತ್ತು ಇಂತಹ ವಸ್ತುವಿನ ಒಂದರ ಬೆಲೆ 40 ರಿಂದ 50 ಲಕ್ಷ ಆಗುತ್ತದೆ ಎಂದು ಆ ಅಧಿಕಾರಿ ಉಹಾನ್ ಗೆ ಹೇಳುತ್ತಾರೆ.

ಇನ್ನು ಇಂತಹ ವಸ್ತು ಸಿಗುವುದು ಬಹಳ ಅಪರೋಪ ಮತ್ತು ಉಹಾನ್ ಗೆ ಇಂತಹ ಮೂರೂ ವಸ್ತುಗಳು ಹಂದಿಯ ಹೊಟ್ಟೆಯಲ್ಲಿ ಸಿಕ್ಕ ಕಾರಣ ಸುಮಾರು 3 ಕೋಟಿ ರೂಪಾಯಿ ತನಕ ಉಹಾನ್ ಗೆ ಹಣ ಸಿಕ್ಕಿತು. ಇನ್ನು ಇಂತಹ ವಸ್ತುಗಳು ಕೆಲವೇ ಕೆಲವು ಪ್ರಾಣಿಗಳ ಹೊಟ್ಟೆಯಲ್ಲಿ ಬಹಳ ಸೂಕ್ಷ್ಮವಾಗಿ ಸಿಗುತ್ತದೆ, ಇನ್ನು ನೀವು ಕೇಳಿರಬಹುದು ಹಾವುಗಳ ಚರ್ಮ, ಮೊಸಳೆಗಳ ಚರ್ಮದಿಂದ ಬ್ಯಾಗ್ ಮತ್ತು ಬೆಲೆಬಾಳುವ ಲೆದರ್ ವಸ್ತುಗಳನ್ನ ತಯಾರು ಮಾಡಲಾಗುತ್ತದೆ ಮತ್ತು ಅದೇ ರೀತಿಯಾಗಿ ಕೆಲವು ಪ್ರಾಣಿಗಳಲ್ಲಿ ಸಿಗುವ ಅಂಶಗಳು ಔಷಧಿಗಳಿಗೆ ಉಪಯೋಗ ಆಗುತ್ತದೆ. ಸ್ನೇಹಿತರೆ ಉಹಾನ್ ಗೆ ಸಿಕ್ಕ ಈ ವಸ್ತುವಿನಿಂದ ಆತ ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ, ಸ್ನೇಹಿತರೆ ಈ ವಸ್ತುವಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

News of Pig

Please follow and like us:
error0
http://karnatakatoday.in/wp-content/uploads/2020/02/News-of-Forest-Pig-1024x576.jpghttp://karnatakatoday.in/wp-content/uploads/2020/02/News-of-Forest-Pig-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಅದೃಷ್ಟ ಅನ್ನುವುದು ಯಾವಾಗ ಯಾವ ರೂಪದಲ್ಲಿ ಬರುತ್ತದೆ ಎಂದು ಊಹೆ ಮಾಡಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಮತ್ತು ಅದೃಷ್ಟ ಯಾವ ಸಮಯದಲ್ಲಿ ಕೈ ಕೊಡುತ್ತದೆ ಎಂದು ಕೂಡ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಅಂದುಕೊಳ್ಳದೆ ಇರುವುದು ಈ ಭೂಮಿಯ ಮೇಲೆ ನಡೆಯುತ್ತದೆ ಮತ್ತು ಇಂತಹ ಎಷ್ಟೇ ಘಟನೆಗಳನ್ನ ಕೂಡ ನಾವು ನೋಡಿದ್ದೇವೆ. ಸ್ನೇಹಿತರೆ ನಾವು ಇಂದು ಹೇಳುವ ವಿಷಯವನ್ನ ನೀವು ಹಿಂದೆಂದೂ ಕೇಳಿರಲು ಸಾಧ್ಯವಿಲ್ಲ, ಹೌದು ಸ್ನೇಹಿತರೆ ಒಬ್ಬ...Film | Devotional | Cricket | Health | India