News of Punith and Yash

ಕನ್ನಡ ಚಿತ್ರರಂಗದಲ್ಲಿ ಇದೆ ಮೊದಲ ಬಾರಿಗೆ ಒಮ್ಮೆಲೇ 4 ಸ್ಟಾರ್ ನಟರ ಮೇಲೆ IT ದಾಳಿ ಆಗಿದ್ದು ಇದೆ ಮೊದಲು, ಆದರೆ IT ಅಧಿಕಾರಿಗಳಿಗೆ ಹೆದರದೆ ಅಧಿಕಾರಿಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿದ್ದಾರೆ ನಮ್ಮ ನಟರು.

ಹಾಗೆ ಸಿನಿಮಾ ನಟರೆಂದರೆ ತುಂಬಾ ಕೆಲಸ ಹಾಗೂ ಶೂಟಿಂಗ್ ಗಳಲ್ಲಿ ಅಥವಾ ಕೆಲಾವು ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿರುತ್ತಾರೆ ಆದರೆ IT ಅಧಿಕಾರಿಗಳಿಗೆ ಅವರು ಪೂರ್ತಿ ಸ್ಟೇಟ್ಮೆಂಟ್ ಅನ್ನು ಕೊಡದೆ ಬೇರೆ ಕಡೆ ಹೋಗುವಂತಿರಲಿಲ್ಲ.

News of Punith and Yash

ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಪುನೀತ್ ಮತ್ತು ಸುದೀಪ್ ಮಾಡಿದ ಕೆಲಸಕ್ಕೆ ನೀವು ಶಭಾಷ್ ಅಂತೀರಾ. ಹೌದು ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮವು ಯಶಸ್ವಿಯಾಗಿ ನೆಡೆಯುತಿದ್ದು ಈ ವಾರ ನೆಡೆಯುವ ಸೂಪರ್ ಸಂಡೆ ವಿಥ್ ಸುದೀಪ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಶನಿವಾರ ಸಂಜೆನೇ ಕಾರ್ಯಕ್ರಮ ನಡೆಸಿಕೊಡಬೇಕಾಗುತ್ತದೆ.

ಇನ್ನು ಸುದೀಪ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲು ಒಂದು ವಾರದಿಂದ ನೆಡೆದ ಬಿಗ್ ಬಾಸ್ ಎಪಿಸೋಡ್ ನ್ನ ಅವರು ನೋಡಬೇಕಾಗುತ್ತದೆ. ಆದರೆ IT ಅಧಿಕಾರಿಗಳಿಗೆ ಸ್ಪಂದಿಸಿ ಸಿಕ್ಕ ಸ್ವಲ್ಪ ಸಮಯದಲ್ಲೇ ತಯಾರಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆಡೆಸಿ ಕೊಟ್ಟಿದ್ದಾರೆ ಸುದೀಪ್.

News of Punith and Yash

ಹಾಗೆ ರೆಲೀಸ್ ಗೆ ರೆಡಿ ಆಗಿರುವ ಅಪ್ಪು ಪುನೀತ್ ರಾಜಕುಮಾರ್ ಅವರ ನಟಸರ್ವಾಬೌಮ ಚಿತ್ರದ ಆಡಿಯೋ ಲಂಚ್ ಹುಬ್ಬಳ್ಳಿಯಲ್ಲಿ ನೆಡೆಯುತಿದ್ದು ಆದರೆ ಈ ಎಲ್ಲ ವಿವಾದಗಳ ಮದ್ಯ ಅಪ್ಪು ಅವರು ಹುಬ್ಬಳಿಗೆ ಬರುತ್ತಾರೋ ಇಲ್ಲವೋ ಎನ್ನೋದೇ ಅಭಿಮಾನಿಗಳಿಗೆ ಅನುಮಾನವಿತ್ತು.

ಆದರೆ ಅಪ್ಪು ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ತೆರಳಿ ಹುಬ್ಬಳಿ ಜನತೆಗೆ ನಿರಾಸೆ ಮಾಡದೆ ಆಡಿಯೋ ಲಾಂಚ್ ಮಾಡಿದರು ಹಾಗೆ ಯಶ್ ಕೂಡ ಬರಬೇಕಿತ್ತು ಅದೇ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ವಿಮಾನ ಸಿಗದೇ ಬರಲು ಸಾಧ್ಯವಾಗಿರಲಿಲ್ಲ, ಹುಬ್ಬಳ್ಳಿ ಜನತೆಗೆ ಟ್ವಿಟರ್ ಮೂಲಕ ಕ್ಷಮೆ ಯಾಚಿಸಿದ್ದಾರೆ ಯಶ್, ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

News of Punith and Yash

Please follow and like us:
0
http://karnatakatoday.in/wp-content/uploads/2019/01/news-of-sudeep-and-punith-1024x576.jpghttp://karnatakatoday.in/wp-content/uploads/2019/01/news-of-sudeep-and-punith-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದಲ್ಲಿ ಇದೆ ಮೊದಲ ಬಾರಿಗೆ ಒಮ್ಮೆಲೇ 4 ಸ್ಟಾರ್ ನಟರ ಮೇಲೆ IT ದಾಳಿ ಆಗಿದ್ದು ಇದೆ ಮೊದಲು, ಆದರೆ IT ಅಧಿಕಾರಿಗಳಿಗೆ ಹೆದರದೆ ಅಧಿಕಾರಿಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿದ್ದಾರೆ ನಮ್ಮ ನಟರು. ಹಾಗೆ ಸಿನಿಮಾ ನಟರೆಂದರೆ ತುಂಬಾ ಕೆಲಸ ಹಾಗೂ ಶೂಟಿಂಗ್ ಗಳಲ್ಲಿ ಅಥವಾ ಕೆಲಾವು ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿರುತ್ತಾರೆ ಆದರೆ IT ಅಧಿಕಾರಿಗಳಿಗೆ ಅವರು ಪೂರ್ತಿ ಸ್ಟೇಟ್ಮೆಂಟ್ ಅನ್ನು ಕೊಡದೆ ಬೇರೆ ಕಡೆ ಹೋಗುವಂತಿರಲಿಲ್ಲ. ಇಂತಹ ಕಷ್ಟದ...Kannada News