News of Purana

ದಾನವನ್ನ ಮಾಡಬೇಕು ನಿಜ ಆದರೆ ಅಪ್ಪಿ ತಪ್ಪಿ ಕೂಡ ಈ ವಸ್ತುಗಳನ್ನ ದಾನ ಮಾಡಬಾರದು, ಪ್ರತಿ ಧರ್ಮದಲ್ಲೂ ದಾನದ ಬಗ್ಗೆ ವಿಶೇಷವಾದ ಮಾಹಿತಿಯನ್ನ ನೀಡಲಾಗಿದೆ, ಅದರಲ್ಲೂ ದಾನಗಳಲ್ಲಿ ಸರ್ವಶ್ರೇಷ್ಠವಾದದ್ದು ದಾನ್ಯ ದಾನ, ಆಹಾರ ದಾನ, ವಿದ್ಯಾದಾನ, ಜೀವದಾನ, ರಕ್ತದಾನ ಹೀಗೆ ದಾನಗಳು ಅನೇಕ.

ಇನ್ನು ಕೆಲವು ವಸ್ತುಗಳ ದನಗಳನ್ನ ನಮ್ಮ ಸಂಪ್ರದಾಯದಲ್ಲಿ ನಿಷೇದ ಮಾಡಲಾಗಿದೆ, ದಾನ ಮಾಡುವುದು ಒಳ್ಳೆಯದು ಆದರೆ ಇಂತಹ ವಸ್ತುಗಳನ್ನ ದಾನ ಮಾಡಿದರೆ ನೀವು ಪಾತಾಳಕ್ಕೆ ಕುಸಿಯುತ್ತೀರಾ ಮತ್ತು ದರಿದ್ರ ನಿಮ್ಮನ್ನ ಕಾಡುತ್ತದೆ.

ಹಾಗಾದರೆ ಆ ವಸ್ತುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Purana

ಕೆಲವರು ತಮ್ಮ ಗೃಹದೋಷಗಳನ್ನ ತೊಲಗಿಸಿಕೊಳ್ಳವು ಕೆಲವು ವಸ್ತುಗಳನ್ನ ದಾನವಾಗಿ ಕೊಡುತ್ತಾರೆ, ಆದರೆ ಇದರಿಂದ ಕೀರ್ತಿ, ಪ್ರತಿಷ್ಠೆ ಮತ್ತು ಗೃಹದೋಷಗಳು ತೊಲಗಿ ಹೋಗುವುದರ ಬದಲಾಗಿ ಇನ್ನು ಹೆಚ್ಚು ದರಿದ್ರ ನಿಮ್ಮನ್ನ ಕಾಡುತ್ತದೆ, ಆದ್ದರಿಂದ ದಾನ ಮಾಡುವಾಗ ಒಮ್ಮೆ ಯೋಚನೆ ಮಾಡಿ ದಾನ ಮಾಡಬೇಕು.

ಸ್ನೇಹಿತರೆ ಮುಖ್ಯವಾಗಿ ಪ್ಲಾಸ್ಟಿಕ್ ವಸ್ತುಗಳನ್ನ ಯಾವುದೇ ಕಾರಣಕ್ಕೂ ದಾನ ಮಾಡಬಾರದು, ಹೌದು ಪ್ಲಾಸ್ಟಿಕ್ ನ್ನ ದಾನ ಮಾಡಿದರೆ ಅವರಿಗೆ ನಿದಾನವಾಗಿ ದರಿದ್ರ ಅಂಟಿಕೊಳ್ಳುತ್ತದೆ ಮತ್ತು ಕಷ್ಟಗಳು ಬರುತ್ತದೆ.

ಇನ್ನು ಕಸದ ಪೊರಕೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಸದ ಪೊರಕೆಯನ್ನ ಲಕ್ಷ್ಮಿಯ ಸ್ವರೂಪ ಎಂದು ಭಾವಿಸುತ್ತೇವೆ, ಆದ್ದರಿಂದ ಕಸದ ಪೊರಕೆಯನ್ನ ದಾನವಾಗಿ ಕೊಡಬಾರದು ಮತ್ತು ದಾನವಾಗಿ ಸ್ವೀಕರಿಸಲು ಬಾರದು, ಒಂದುವೇಳೆ ಕೊಟ್ಟರೆ ನೀವು ಸಂಪಾದನೆ ಮಾಡಿದ ಹಣ ಮತ್ತು ಎಲ್ಲ ಆಸ್ತಿಗಳು ನಿಮ್ಮಿಂದ ದೂರವಾಗುತ್ತದೆ.

News of Purana

ಇನ್ನು ಪಾತ್ರೆಗಳನ್ನ ಯಾವುದೇ ಕಾರಣಕ್ಕೂ ದಾನವಾಗಿ ಕೊಡಬಾರದು, ಹೀಗೆ ಪಾತ್ರಗಳನ್ನ ದಾನವಾಗಿ ಕೊಟ್ಟರೆ ಅದು ಮನೆಗೆ ದರಿದ್ರವನ್ನ ತಂದೊಡ್ಡುತ್ತದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ದನಗಳಲ್ಲಿ ಸರ್ವಶ್ರೇಷ್ಠವಾದ ದಾನ ಅಂದರೆ ವಸ್ತ್ರ ದಾನ, ಆದರೆ ನೀವು ಹೊಸ ವಸ್ತ್ರಗಳನ್ನ ಮಾತ್ರ ದಾನ ಮಾಡಬೇಕೆ ಹೊರತು ಹಳೆಯ ಅಥವಾ ಹರಿದ ಬಟ್ಟೆಗಳನ್ನ ದಾನ ಮಾಡಬಾರದು, ಹೀಗೆ ಮಾಡಿದರೆ ಇನ್ನಷ್ಟು ದರಿದ್ರ ನಿಮ್ಮನ್ನ ಕಾಡುತ್ತದೆ. ಎಣ್ಣೆಯನ್ನ ದಾನವಾಗಿ ಕೊಡಬಾರದು, ಹೀಗೆ ದಾನವಾಗಿ ಕೊಟ್ಟರೆ ಶನೇಶ್ವರನನ್ನ ಆಹ್ವಾನಿಸಿದಂತೆ ಆಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

News of Purana

Please follow and like us:
error0
editorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲದಾನವನ್ನ ಮಾಡಬೇಕು ನಿಜ ಆದರೆ ಅಪ್ಪಿ ತಪ್ಪಿ ಕೂಡ ಈ ವಸ್ತುಗಳನ್ನ ದಾನ ಮಾಡಬಾರದು, ಪ್ರತಿ ಧರ್ಮದಲ್ಲೂ ದಾನದ ಬಗ್ಗೆ ವಿಶೇಷವಾದ ಮಾಹಿತಿಯನ್ನ ನೀಡಲಾಗಿದೆ, ಅದರಲ್ಲೂ ದಾನಗಳಲ್ಲಿ ಸರ್ವಶ್ರೇಷ್ಠವಾದದ್ದು ದಾನ್ಯ ದಾನ, ಆಹಾರ ದಾನ, ವಿದ್ಯಾದಾನ, ಜೀವದಾನ, ರಕ್ತದಾನ ಹೀಗೆ ದಾನಗಳು ಅನೇಕ. ಇನ್ನು ಕೆಲವು ವಸ್ತುಗಳ ದನಗಳನ್ನ ನಮ್ಮ ಸಂಪ್ರದಾಯದಲ್ಲಿ ನಿಷೇದ ಮಾಡಲಾಗಿದೆ, ದಾನ ಮಾಡುವುದು ಒಳ್ಳೆಯದು ಆದರೆ ಇಂತಹ ವಸ್ತುಗಳನ್ನ ದಾನ ಮಾಡಿದರೆ ನೀವು ಪಾತಾಳಕ್ಕೆ ಕುಸಿಯುತ್ತೀರಾ...Film | Devotional | Cricket | Health | India