News of Radhika Apte

ಯಾರು ಏನೇ ಅಂದುಕೊಂಡರು ತಲೆ ಕೆಡಿಸಿಕೊಳ್ಳದೆ ವಿಶಿಷ್ಟ ಪಾತ್ರಗಳನ್ನ ಮಾಡುವ ನಟಿ ಅಂದರೆ ಅದು ರಾಧಿಕಾ ಆಪ್ಟೆ, ಇತ್ತೀಚಿಗೆ ತನ್ನ ಜೀವನದಲ್ಲಿ ಆದ ಒಂದು ಶಾಕಿಂಗ್ ಘಟನೆಯನ್ನ ಇಂಟರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ ರಾಧಿಕಾ ಆಪ್ಟೆ.

ಆಕೆ ಹೇಳಿದ್ದೇನು ಎನ್ನುವುದರ ಬಗ್ಗೆ ನಾವು ಈಗ ಸಂಪೂರ್ಣ ಮಾಹಿತಿ ಕೊಡುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ, ‘ಪರ್ಚೆದ್’ ಸಿನೆಮದಲ್ಲಿ ರಾಧಿಕಾ ಆಪ್ಟೆ ನಟಿಸುವಾಗ ಕ್ಲಿಕ್ ಮಾಡಿದ್ದ ಕೆಲವು ಫೋಟೋ ಗಳು ಲೀಕ್ ಆಗಿತ್ತು ಮತ್ತು ಈ ವಿಷಯ ಎಲ್ಲರಿಗೂ ಗೊತ್ತಿದೆ.

News of Radhika Apte

ಈ ಫೋಟೋ ಲೀಕ್ ಆಗಿರುವ ವಿಷಯ ಮೊದಲು ಆಕೆಗೆ ಗೊತ್ತಿರಲಿಲ್ಲವಂತೆ, ನಿನ್ನ ಫೋಟೋ ಲೀಕ್ ಆಗಿದೆ ಎಂದು ರಾಧಿಕಾ ಆಪ್ಟೆ ಗೆ ಅವರ ತಾಯಿ ಹೇಳಿದರಂತೆ.

ಇನ್ನು ಘಟನೆ ನಡೆದ ನಂತರ ಅವರ ಕಾರ್ ಡ್ರೈವರ್ ಬಂದು ನಿಮ್ಮ ಅಶ್ಲೀಲ ಫೋಟೋಸ್ ಲೀಕ್ ಆಗಿವೆ ಎಂದು ಹೇಳಿದನಂತೆ, ಆ ಸಮಯದಲ್ಲಿ ತುಂಬಾ ಶಾಕ್ ಆದರಂತೆ ನಟಿ ರಾಧಿಕಾ ಆಪ್ಟೆ.

News of Radhika Apte

ತನ್ನ ಕೆಟ್ಟ ಚಿತ್ರಗಳನ್ನ ಕಾರ್ ಡ್ರೈವರ್ ಕೂಡ ನೋಡಿದ್ದಾನೆ ಅಂದರೆ ಯಾರಿಗೆ ತಾನೇ ಶಾಕ್ ಆಗಲ್ಲ ಹೇಳಿ, ಇನ್ನು ಇದರ ಕುರಿತಾಗಿ ತನ್ನ ಬೋಲ್ಡ್ ಹೇಳಿಕೆ ಕೊಟ್ಟ ರಾಧಿಕಾ ಆಪ್ಟೆ ಈಗ ಬಚ್ಚಿಡುವುದಕ್ಕೆ ಏನು ಇಲ್ಲ, ನಾನು ಈಗ ಏನು ಬೇಕಾದರೂ ಮಾಡಬಹುದು ಯಾಕೆ ಅಂದರೆ ನನ್ನ ಬಗ್ಗೆ ನ್ಯೂಸ್ ಕ್ರಿಯೇಟ್ ಮಾಡಲು ಇನ್ನು ಏನು ಉಳಿದಿಲ್ಲ ಎಂದು ಹೇಳಿದ್ದಾರೆ ನಟಿ ರಾಧಿಕಾ ಆಪ್ಟೆ.

ಸ್ನೇಹಿತರೆ ನಟಿ ರಾಧಿಕಾ ಆಪ್ಟೆ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಹೇಳಿ ಮತ್ತು ಒಬ್ಬ ಹಣ್ಣು ಈ ರೀತಿಯಾಗಿ ಹೇಳಿಕೆ ಕೊಟ್ಟಿದು ಎಷ್ಟು ಮಾತ್ರ ಸರಿ ಅನ್ನುವ ನಿಮ್ಮ ಅನಿಸಿಕೆಯನ್ನ ನಮಗೆ ಒಂದೆರಡು ಮಾತಿನಲ್ಲಿ ಹೇಳಿ.

News of Radhika Apte

Please follow and like us:
0
http://karnatakatoday.in/wp-content/uploads/2018/10/Radhika-Apte-1024x576.jpghttp://karnatakatoday.in/wp-content/uploads/2018/10/Radhika-Apte-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಯಾರು ಏನೇ ಅಂದುಕೊಂಡರು ತಲೆ ಕೆಡಿಸಿಕೊಳ್ಳದೆ ವಿಶಿಷ್ಟ ಪಾತ್ರಗಳನ್ನ ಮಾಡುವ ನಟಿ ಅಂದರೆ ಅದು ರಾಧಿಕಾ ಆಪ್ಟೆ, ಇತ್ತೀಚಿಗೆ ತನ್ನ ಜೀವನದಲ್ಲಿ ಆದ ಒಂದು ಶಾಕಿಂಗ್ ಘಟನೆಯನ್ನ ಇಂಟರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ ರಾಧಿಕಾ ಆಪ್ಟೆ. ಆಕೆ ಹೇಳಿದ್ದೇನು ಎನ್ನುವುದರ ಬಗ್ಗೆ ನಾವು ಈಗ ಸಂಪೂರ್ಣ ಮಾಹಿತಿ ಕೊಡುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ, 'ಪರ್ಚೆದ್' ಸಿನೆಮದಲ್ಲಿ ರಾಧಿಕಾ ಆಪ್ಟೆ ನಟಿಸುವಾಗ ಕ್ಲಿಕ್ ಮಾಡಿದ್ದ ಕೆಲವು ಫೋಟೋ ಗಳು ಲೀಕ್ ಆಗಿತ್ತು ಮತ್ತು...Kannada News