News of Radhika Kumaraswami

ಸಿನಿಮಾ ರಂಗದಲ್ಲಿ ನಾಯಕ ನಟರಿಗೆ ಸಿಗುವ ಪ್ರಾಮುಖ್ಯತೆ ನಟಿಯರಿಗೆ ಸಿಗುವುದಿಲ್ಲ, ಇನ್ನು ಸಂಭಾವನೆಯಲ್ಲಿ ವಿಷಯದಲ್ಲಿ ನಟ ಮತ್ತು ನಟಿಯರಿಗೆ ಅಜಗಜಾಂತರ ವ್ಯತ್ಯಾಸ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕನ್ನಡದ ಸಿನಿಮಾದಲ್ಲಿ ಟಾಪ್ ನಟರು ಕೋಟಿಯ ವರೆಗೆ ಸಂಭಾವನೆಯನ್ನ ಪಡೆಯುತ್ತಾರೆ ಆದರೆ ನಟಿಯರ ಸಂಬಳ ಲಕ್ಷಕ್ಕೆ ಸೀಮಿತವಾಗಿರುತ್ತದೆ.

ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಮಣಿಯರು ಅಂದರೆ ಅದು ರಾಧಿಕಾ ಪಂಡಿತ್ ಮತ್ತು ರಮ್ಯಾ ಅಂತ ಹೇಳಿದರೆ ತಪ್ಪಾಗಲ್ಲ ಸ್ನೇಹಿತರೆ, ಇನ್ನು ಇವರು ಒಂದು ಸಿನಿಮಾಕ್ಕೆ ಏನಿಲ್ಲ ಅಂದರು 25 ರಿಂದ 30 ಲಕ್ಷ ಸಂಭಾವನೆಯನ್ನ ಪಡೆಯುತ್ತಿದ್ದರು.

News of Radhika Kumaraswami

ಇನ್ನು ರಮ್ಯಾ ಮತ್ತು ರಾಧಿಕಾ ಅವರ ಈ ರೆಕಾರ್ಡ್ ನ್ನ ಮೊನ್ನೆ ಅಷ್ಟೇ ಪೊಗರು ಸಿನೆಮಾಗೆ 65 ಲಕ್ಷ ಪಡೆಯುದರ ಮೂಲಕ ರಶ್ಮಿಕಾ ಮಂದಣ್ಣ ಅವರು ಬ್ರೇಕ್ ಮಾಡಿದ್ದರು.

ಆದರೆ ರಶ್ಮಿಕಾ ಮಂದಣ್ಣ ಅವರ ಈ ರೆಕಾರ್ಡ್ ನ್ನ ಕನ್ನಡ ಇನ್ನೊಬ್ಬ ನಟಿ ಬ್ರೇಕ್ ಮಾಡಿದ್ದಾರೆ ಸ್ನೇಹಿತರೆ, ಆ ನಟಿ ಯಾರು ಮತ್ತು ಯಾವ ಸಿನೆಮಾಗೆ ಈ ನಟಿ ಇಷ್ಟೊಂದು ಸಂಭಾವನೆ ಪಡೆದಿದ್ದರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Radhika Kumaraswami

ಸ್ನೇಹಿತರೆ ಆ ನಟಿ ಬೇರೆ ಯಾರು ಅಲ್ಲ ಅವರೇ ರಾಧಿಕಾ ಕುಮಾರಸ್ವಾಮಿ, ಹೌದು ಸ್ನೇಹಿತರೆ ಮದುವೆಯಾಗಿ ಕೆಲವು ವರ್ಷಗಳು ಚಿತ್ರರಂಗದಿಂದ ದೂರ ಇದ್ದ ರಾಧಿಕಾ ಕುಮಾರಸ್ವಾಮಿ ಇದೀಗ ಧಮಯಂತಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪುನಃ ಎಂಟ್ರಿ ಕೊಟ್ಟಿದ್ದಾರೆ ಸ್ನೇಹಿತರೆ.

ಇನ್ನು ಈ ಧಮಯಂತಿ ಸಿನೆಮಾಗೆ ರಾಧಿಕಾ ಕುಮಾರಸ್ವಾಮಿ ಅವರಿಗೆ ಬರೊಬ್ಬರು 1 ಕೋಟಿ ಸಂಭಾವನೆಯನ್ನ ನೀಡಲಾಗಿದೆಯಂತೆ ಸ್ನೇಹಿತರೆ, ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 1 ಕೋಟಿ ರೂಪಾಯಿ ಸಂಭಾವನೆ ಪಡೆದ ಏಕೈಕ ನಟಿಯಾಗಿದ್ದಾರೆ ರಾಧಿಕಾ ಕುಮಾರಸ್ವಾಮಿ.

News of Radhika Kumaraswami

Please follow and like us:
0
http://karnatakatoday.in/wp-content/uploads/2018/12/News-of-Radhika-Kumaraswami-1024x576.jpghttp://karnatakatoday.in/wp-content/uploads/2018/12/News-of-Radhika-Kumaraswami-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಸಿನಿಮಾ ರಂಗದಲ್ಲಿ ನಾಯಕ ನಟರಿಗೆ ಸಿಗುವ ಪ್ರಾಮುಖ್ಯತೆ ನಟಿಯರಿಗೆ ಸಿಗುವುದಿಲ್ಲ, ಇನ್ನು ಸಂಭಾವನೆಯಲ್ಲಿ ವಿಷಯದಲ್ಲಿ ನಟ ಮತ್ತು ನಟಿಯರಿಗೆ ಅಜಗಜಾಂತರ ವ್ಯತ್ಯಾಸ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕನ್ನಡದ ಸಿನಿಮಾದಲ್ಲಿ ಟಾಪ್ ನಟರು ಕೋಟಿಯ ವರೆಗೆ ಸಂಭಾವನೆಯನ್ನ ಪಡೆಯುತ್ತಾರೆ ಆದರೆ ನಟಿಯರ ಸಂಬಳ ಲಕ್ಷಕ್ಕೆ ಸೀಮಿತವಾಗಿರುತ್ತದೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಮಣಿಯರು ಅಂದರೆ ಅದು ರಾಧಿಕಾ ಪಂಡಿತ್ ಮತ್ತು ರಮ್ಯಾ ಅಂತ ಹೇಳಿದರೆ ತಪ್ಪಾಗಲ್ಲ...Kannada News