News of Rajakumar

ಕನ್ನಡಿಗರ ಹೆಮ್ಮೆ ನಮ್ಮ ಅಣ್ಣಾವ್ರು ಡಾ. ರಾಜಕುಮಾರ್, ಇವರು ಮಾಡಿರುವ ಮತ್ತು ಅನುಸರಿಸಿರುವ ಈ ಮೂರೂ ವಿಶೇಷತೆಯನ್ನ ಯಾವಬ್ಬೊ ನಟ ಕೂಡ ಮರೆಯಲು ಸಾಧ್ಯವಿಲ್ಲ. ಆ ಮೂರೂ ಧಾಖಲೆಗಳು ಮತ್ತು ವಿಶೇಷತೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ಪ್ರಪಂಚದಲ್ಲಿ ಪ್ರತಿಯೊಬ್ಬ ಕೂಡ ನಟನೆ ಮಾಡಿ ಹಾಡು ಹಾಡಿ ಗಾಯಕನಾಗಿ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿಲ್ಲ, ಅಣ್ಣಾವ್ರ ಜೀವನ ಚೈತ್ರ ಚಿತ್ರದ ‘ನಾದಮಯ ಈ ಲೋಕವೆಲ್ಲ’ ಹಾಡಿಗೆ ಗಾಯಕರಾಗಿ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದಾರೆ.

News of Rajakumar

ಸಿನಿಮಾ ಮತ್ತು ಜೀವನದಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡದ ಏಕೈಕ ನಟ ಅದು ಡಾ. ರಾಜಕುಮಾರ್, ತನ್ನ ಅಭಿಮಾನಿಗಳಿಗೆ ಕೆಟ್ಟ ಮಾರ್ಗದರ್ಶನವನ್ನ ಕೊಡಲು ಇಚ್ಚಿಸದ ಅಣ್ಣಾವ್ರು ನಟನೆಯಲ್ಲಿ ಕೂಡ ಧೂಮಪಾನ ಮತ್ತು ಮದ್ಯಪಾನ ಮಾಡಲಿಲ್ಲ ಮತ್ತು ಅಂತ ಕಥೆ ಬಂದರೆ ಅದನ್ನ ಕೈಬಿಡುತ್ತಿದ್ದರು.

ಯೋಗದಲ್ಲಿ ಮಾಸ್ಟರ್ ಮಾಡಿದ ಏಕೈಕ ಆದ ನಟ ಅಂದರೆ ಡಾ. ರಾಜ್, ಯೋಗದಲ್ಲಿ ಮಾಸ್ಟರ್ ಮಾಡಿರುವ ವ್ಯಕ್ತಿಗಳು ಕೆಲವೇ ಮಂದಿ ಇದ್ದಾರೆ, ಮಾಸ್ಟರ್ ಮಾಡುವುದು ಸುಲಭ ಸಾಧ್ಯನೇ ಅಲ್ಲ.

News of Rajakumar

ಕನ್ನಡಿಗರು ಅಂದರೆ ಆಗದ ತಮಿಳುನಾಡಿನಲ್ಲಿ ಅರ್ಧ ಗಂಟೆ ನಿಂತು ಡಾ. ರಾಜಕುಮಾರ್ ಅವರು ರಜನೀಕಾಂತ್ ಬಗ್ಗೆ ಮಾತನಾಡುತ್ತಾರೆ ಅಂದರೆ ಅಣ್ಣಾವ್ರ ವ್ಯಕ್ತಿತ್ವ ಎಂತಹದ್ದು ಎಂದು ತಿಳಿಯುತ್ತದೆ.

ಡಾ. ರಾಜಕುಮಾರ್ ಒಬ್ಬ ನಟ ಮಾತ್ರ ಅಲ್ಲ, ಡಾ. ರಾಜಕುಮಾರ್ ಅವರ ವ್ಯಕ್ತಿತ್ವ ಎಲ್ಲಾ ಜನರಿಗೂ ಮಾದರಿ ಎಂದು ಹೇಳಿದರು ತಪ್ಪಾಗಲ್ಲ, ಅಣ್ಣಾವ್ರ ಈ ಸಾಧನೆಯ ಬಗ್ಗೆ ನಾವು ಮೆಚ್ಚಲೇಬೇಕು. ಕನ್ನಡಿಗರ ಹೆಮ್ಮೆಯ ವ್ಯಕ್ತಿಯ ಮನುಷ್ಯನಾದ ರಾಜಕುಮಾರ್ ಅವರನ್ನ ಯಾರೆಲ್ಲ ಮಿಸ್ ಮಾಡಿಕೊಳ್ಳುತ್ತೀರಾ ಎಂದು ನಮಗೆ ತಿಳಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Rajakumar

Please follow and like us:
0
http://karnatakatoday.in/wp-content/uploads/2019/01/News-of-Rajakuar-1024x576.jpghttp://karnatakatoday.in/wp-content/uploads/2019/01/News-of-Rajakuar-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡಿಗರ ಹೆಮ್ಮೆ ನಮ್ಮ ಅಣ್ಣಾವ್ರು ಡಾ. ರಾಜಕುಮಾರ್, ಇವರು ಮಾಡಿರುವ ಮತ್ತು ಅನುಸರಿಸಿರುವ ಈ ಮೂರೂ ವಿಶೇಷತೆಯನ್ನ ಯಾವಬ್ಬೊ ನಟ ಕೂಡ ಮರೆಯಲು ಸಾಧ್ಯವಿಲ್ಲ. ಆ ಮೂರೂ ಧಾಖಲೆಗಳು ಮತ್ತು ವಿಶೇಷತೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇನ್ನು ಪ್ರಪಂಚದಲ್ಲಿ ಪ್ರತಿಯೊಬ್ಬ ಕೂಡ ನಟನೆ ಮಾಡಿ ಹಾಡು ಹಾಡಿ ಗಾಯಕನಾಗಿ ನ್ಯಾಷನಲ್ ಅವಾರ್ಡ್...Kannada News