news of Rakesh Roshan

ಯಾಕೋ ಕನ್ನಡ ಮತ್ತು ಭಾರತ ಚಿತ್ರರಂಗದ ಟೈಮ್ ಸರಿ ಇಲ್ಲ ಅಂತ ಕಾಣುತ್ತದೆ, ಕನ್ನಡದ ಯಾಕೋ ಕನ್ನಡ ಚಿತ್ರರಂಗದ ಖ್ಯಾತ ನಟರು ಮತ್ತು ಭಾರತದ ಕೆಲವು ಖ್ಯಾತ ನಟರು 2018 ರ ಕೊನೆಯಲ್ಲಿ ತಮ್ಮ ಕುಟುಂಬ ಮತ್ತು ತಮ್ಮ ಅಭಿಮಾನಿಗಳನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದರು.

ಇನ್ನು ಇದು 2019 ರಲ್ಲೂ ಮುಂದುವರೆದಿದೆ ಅಂತ ಹೇಳಿದರೆ ತಪ್ಪಾಗಲ್ಲ, ಇನ್ನು ಚಿತ್ರರಂಗದ ಖ್ಯಾತ ನಟರೊಬ್ಬರು ಕ್ಯಾನ್ಸರ್ ಕಾಯಿಲೆಯಿಂದ ಇಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ.

news of Rakesh Roshan

ಇನ್ನು ಆ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ ಇವರು ಬೇಗ ಗುಣಮುಖರಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

ಕ್ಯಾನ್ಸರ್ ಅನ್ನುವ ಭೂತ ಚಿತ್ರರಂಗವನ್ನ ತುಂಬಾ ಕಾಡುತ್ತಿದೆ, ಇತ್ತೀಚಿಗೆ ಕ್ಯಾನ್ಸರ್ ಗೆ ತುತ್ತಾಗಿ ಈಗಷ್ಟೇ ನಟಿ ಸೋನಾಲಿ ಬೇಂದ್ರೆ ಚೇತರಿಸಿಕೊಳ್ಳುತ್ತಿದ್ದಾರೆ, ಈಗ ಮತ್ತೊಬ್ಬ ಖ್ಯಾತ ವ್ಯಕ್ತಿ ಕ್ಯಾನ್ಸರ್ ಗೆ ತುತ್ತಾಗಿದ್ದು ಇಡೀ ಚಿತ್ರರಂಗ ಶಾಕ್ ಆಗಿದೆ.

ನಟ ಹೃತಿಕ್ ರೋಶನ್ ಅವರ ತಂದೆ, ಜ್ಯಾತ ನಿರ್ದೇಶಕ ಹಾಗು ನಟ ರಾಕೇಶ್ ರೋಶನ್ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ, ಇದನ್ನ ಕುದ್ದು ಹೃತಿಕ್ ರೋಶನ್ ಹೇಳಿಕೊಂಡಿದ್ದಾರೆ, ಸದ್ಯದಲ್ಲೇ ರಾಕೇಶ್ ರೋಶನ್ ಗೆ ಆಪರೇಷನ್ ನಡೆಯಲಿದೆ.

news of Rakesh Roshan

ಆಪರೇಷನ್ ದಿನ ನನ್ನ ಜೊತೆ ಜಿಮ್ ನಲ್ಲಿ ನನ್ನ ತಂದೆ ಇರುವುದಿಲ್ಲ ಹಾಗಾಗಿ ಒಂದು ಫೋಟ್ ತೆಗೆದುಕೊಳ್ಳಲಾ ಎಂದು ಅವರನ್ನ ಕೇಳಿದೆ, ಯಾಕೆ ಅಂದರೆ ವಾರದ ಹಿಂದೆ ಅವರು ಕ್ಯಾನ್ಸರ್ ಗೆ ತುತ್ತಾಗಿರುವುದು ಗೊತ್ತಾಯಿತು ಎಂದು ತುಂಬಾ ನೋವಿನಿಂದ ಹೇಳಿಕೊಂಡಿದ್ದಾರೆ ನಟ ಹೃತಿಕ್ ರೋಶನ್.

ತಂದೆ ಅಂದರೆ ಹೃತಿಕ್ ರೋಶನ್ ಗೆ ತುಂಬಾ ಪ್ರೀತಿ, ಪ್ರತಿ ಸಾರಿ ನಾನು ಸೋಲಿನ ಸುಳಿಯಲ್ಲಿ ಸಿಲುಕಿದಾಗ ತಂದೆಯೇ ಚಿತ್ರದ ನಿರ್ದೇಶನ ಮತ್ತು ನಿರ್ಮಾಣ ಮಾಡಿ ಮಗನನ್ನ ಮೇಲೆತ್ತಿದ್ದಾರೆ. ಪ್ರತಿ ದಿನ ತಂದೆಯ ಜೊತೇನೆ ಜಿಮ್ ಮಾಡುತ್ತಾರೆ ಹೃತಿಕ್ ರೋಶನ್, ಹೃತಿಕ್ ರೋಶನ್ ಅವರ ತಂದೆ ಬೇಗ ಗುಣಮುಖರಾಗಲಿ ಎಂದು ನಾವು ದೇವರನ್ನ ಕೇಳಿಕೊಳ್ಳೋಣ.

news of Rakesh Roshan

Please follow and like us:
0
http://karnatakatoday.in/wp-content/uploads/2019/01/Rakesh-Roshan-1024x576.jpghttp://karnatakatoday.in/wp-content/uploads/2019/01/Rakesh-Roshan-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಯಾಕೋ ಕನ್ನಡ ಮತ್ತು ಭಾರತ ಚಿತ್ರರಂಗದ ಟೈಮ್ ಸರಿ ಇಲ್ಲ ಅಂತ ಕಾಣುತ್ತದೆ, ಕನ್ನಡದ ಯಾಕೋ ಕನ್ನಡ ಚಿತ್ರರಂಗದ ಖ್ಯಾತ ನಟರು ಮತ್ತು ಭಾರತದ ಕೆಲವು ಖ್ಯಾತ ನಟರು 2018 ರ ಕೊನೆಯಲ್ಲಿ ತಮ್ಮ ಕುಟುಂಬ ಮತ್ತು ತಮ್ಮ ಅಭಿಮಾನಿಗಳನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದರು. ಇನ್ನು ಇದು 2019 ರಲ್ಲೂ ಮುಂದುವರೆದಿದೆ ಅಂತ ಹೇಳಿದರೆ ತಪ್ಪಾಗಲ್ಲ, ಇನ್ನು ಚಿತ್ರರಂಗದ ಖ್ಯಾತ ನಟರೊಬ್ಬರು ಕ್ಯಾನ್ಸರ್ ಕಾಯಿಲೆಯಿಂದ ಇಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಇನ್ನು...Kannada News