news of Rakshith Shetty and Rashmika Mandanna

ಕಾಲ ಬದಲಾದಂತೆ ಮನುಷ್ಯನ ಆಸೆ ಆಲೋಚನೆಗಳು ಬದಲಾಗುತ್ತ ಹೋಗುತ್ತದೆ, ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ವಿಷಯದಲ್ಲೂ ಕೂಡ ಅದೇ ರೀತಿ ಆಗಿದೆ.

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಬ್ರೇಕ್ ಅಪ್ ಆಗಿದ್ದಾರೆ ಅನ್ನೋ ಸುದ್ದಿ ಬಯಲಿಗೆ ಬಂದಿದೆ, ತೆಲುಗು ಚಿತ್ರಗಳಲ್ಲಿ ಬ್ಯುಸಿ ಆದ ರಶ್ಮಿಕಾ ಏಕಾಏಕಿ ಹಾಟ್ ಲಿಪ್ ಲಾಕ್ ಮಾಡುವ ಮೂಲಕ ಎಲ್ಲರಿಗು ಶಾಕ್ ಕೊಟ್ಟಿದ್ದರು.

news of Rakshith Shetty and Rashmika Mandanna

ಇನ್ನು ರಕ್ಷಿತ್ ಮತ್ತು ರಶ್ಮಿಕಾ ಮದ್ಯೆ ಸಂಬಂಧ ಸರಿ ಇಲ್ಲ ಎಂಬ ಗುಸುಗುಸು ಮಾತು ಕೇಳಿಬಂದಿತ್ತು ಆದರೆ ಈಗ ಅದು ನಿಜ ಎನ್ನಲಾಗುತ್ತಿದೆ. ಒಂದೆರಡು ದಿನಗಳಿಂದ ರಕ್ಷಿತ್ ಕೂಡ ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದಿದ್ದಾರೆ, ಮನೆಯವರ ಜೊತೆ ಚರ್ಚೆ ಮಾಡಿದ ಬಳಿಕ ನಿಶ್ಚಿತಾರ್ಥ ಮುರಿದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ರಶ್ಮಿಕಾ ಮನೆಯವರೇ ತಿಳಿಸಿದ್ದಾರೆ.

news of Rakshith Shetty and Rashmika Mandanna

ಈ ವಿಷಯವನ್ನ ವಿಜಯವಾಣಿ ಆನ್ಲೈನ್ ನ್ಯೂಸ್ ಪೆಕಟಿಸಿದೆ, ಈ ಬಗ್ಗೆ ಮಾತನಾಡಿದ ರಶ್ಮಿಕಾ ಅಮ್ಮ, ಸದ್ಯಕ್ಕೆ ಮದುವೆ ಆಲೋಚನೆ ಇಲ್ಲ, ನಾವು ಯಾರನ್ನ ಮಾತನ್ನು ಕೇಳುವುದಿಲ್ಲ, ರಶ್ಮಿಕಾಗೆ ಮದುವೆಗಿಂತ ಭವಿಷ್ಯ ಮುಖ್ಯ, ನಮಗೆ ಸರಿ ಎನ್ನಿಸಿದ್ದನ್ನ ನಾವು ಮಾಡುತ್ತೇವೆ ಎಂದಿದ್ದಾರೆ.

ಈಗ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಪೀಕ್ ನಲ್ಲಿದ್ದಾರೆ, ಈ ಸಮಯದಲ್ಲಿ ಮದುವೆಯಾದರೆ ಖಂಡಿತ ಕೆರಿಯರ್ ಪೆಟ್ಟು ಬೀಳುತ್ತದೆ, ಇನ್ನು ಹಾಗಂತ ರಕ್ಷಿತ್ ಶೆಟ್ಟಿ ಕೂಡ ತುಂಬಾ ವರ್ಷ ರಶ್ಮಿಕಾಗಾಗಿ ಕಾಯುವುದು ಕಷ್ಟ ಕಾರಣ ಅವರಿಗೆ ಈಗಾಗಲೇ 35 ವರ್ಷ ಆಗಿದೆ ಎನ್ನುತ್ತಿದ್ದಾರೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ.

news of Rakshith Shetty and Rashmika Mandanna

Please follow and like us:
0
http://karnatakatoday.in/wp-content/uploads/2018/09/rakshith4-1024x576.jpghttp://karnatakatoday.in/wp-content/uploads/2018/09/rakshith4-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕಾಲ ಬದಲಾದಂತೆ ಮನುಷ್ಯನ ಆಸೆ ಆಲೋಚನೆಗಳು ಬದಲಾಗುತ್ತ ಹೋಗುತ್ತದೆ, ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ವಿಷಯದಲ್ಲೂ ಕೂಡ ಅದೇ ರೀತಿ ಆಗಿದೆ. ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಬ್ರೇಕ್ ಅಪ್ ಆಗಿದ್ದಾರೆ ಅನ್ನೋ ಸುದ್ದಿ ಬಯಲಿಗೆ ಬಂದಿದೆ, ತೆಲುಗು ಚಿತ್ರಗಳಲ್ಲಿ ಬ್ಯುಸಿ ಆದ ರಶ್ಮಿಕಾ ಏಕಾಏಕಿ ಹಾಟ್ ಲಿಪ್ ಲಾಕ್ ಮಾಡುವ ಮೂಲಕ ಎಲ್ಲರಿಗು ಶಾಕ್ ಕೊಟ್ಟಿದ್ದರು. ಇನ್ನು ರಕ್ಷಿತ್ ಮತ್ತು ರಶ್ಮಿಕಾ ಮದ್ಯೆ ಸಂಬಂಧ ಸರಿ ಇಲ್ಲ ಎಂಬ...Karnataka news