News of Ramakrishna

ರಾಮಕೃಷ್ಣ ಇವರು ಕನ್ನಡ ಚಿತ್ರರಂಗದ ಒಂದು ಕಾಲದ ಖ್ಯಾತ ನಾಯಕ ನಟ, ರಾಮಕೃಷ್ಣ ಅವರಿಗೆ ಈಗ 64 ವರ್ಷ ವಯಸ್ಸಾಗಿದೆ, ರಂಗನಾಯಕಿ, ಮಾನಸ ಸರೋವರ, ಅಮೃತಗಳಿಗೆ ಇವು ಕನ್ನಡಿಗರು ಎಂದು ಮರೆಯಲಾಗದ ರಾಮಕೃಷ್ಣ ಅಭಿನಯದ ಮೇಘ ಹಿಟ್ ಸಿನಿಮಾಗಳು.

ರಾಮಕೃಷ್ಣ ಅವರು 2013 ರಲ್ಲಿ ಬಚ್ಚನ್, ರಾಜರಾಜೇಂದ್ರ ಸಿನೆಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯ ಮಾಡಿದ್ದರು, ಇದಾದ ಮೇಲೆ ರಾಮಕೃಷ್ಣ ಅವರು ಕನ್ನಡದ ಯಾವ ಚಿತ್ರಗಳಲ್ಲೂ ಅಷ್ಟಾಗಿ ಕಾಣಿಸಿಕೊಂಡಿಲ್ಲ.

News of Ramakrishna

ರಾಮಕೃಷ್ಣ ಅವರಿಗೆ ಸಿನಿಮಾ ಅವಕ್ಶಗಳೂ ತೀರಾ ಕಡಿಮೆಯಾಗಿಬಿಟ್ಟಿವೆ, ರಾಮಕೃಷ್ಣ ಅವರಿಗೆ ಈಗ ಕನ್ನಡದ ಲೆಜೆಂಡ್ ಗಳಾದ ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಇಂತಹವರಿಗೆ ಮೋಸ ಅವಮಾನ ಮಾಡಿದಂತೆ ಆಗುತ್ತಿದೆಯಂತೆ, ಇದಕ್ಕೆ ಕಾರಣ ಈ ಮಹಾನ್ ನಟರು ರಾಮಕೃಷ್ಣ ಕನ್ನಡ ಚಿತ್ರರಂಗಕ್ಕೆ ಏನೋ ದೊಡ್ಡ ಸಾಧನೆ ಮಾಡುತ್ತಾನೆ ಅಂದುಕೊಂಡಿದ್ದರಂತೆ.

News of Ramakrishna

ಆದರೆ ರಾಮಕೃಷ್ಣ ಅಂತಹ ಹೇಳಿಕೊಳ್ಳುವ ದೊಡ್ಡ ಸಾಧನೆ ಮಾಡದೆ ಇರುವುದು ಸ್ವಥ ಅವರಿಗೆ ಬಾರಿ ನೋವಾಗಿದೆಯಂತೆ, ಈಗಿನ ಕನ್ನಡ ಸಿನಿಮಾ ನಿರ್ದೇಶಕರು ರಾಮಕೃಷ್ಣಗೆ ಪಾತ್ರ ನೀಡಲು ಹಿಂದೆ ಮುಂದೆ ನೋಡುತ್ತಿದ್ದರಂತೆ, ನೀಡಿದರು ಸಣ್ಣ ರೋಲ್ ನೀಡುತ್ತಾರಂತೆ.

ರಾಮಕೃಷ್ಣ ಅವರೇ ಸ್ವಥ ಮಾಧ್ಯಮಗಳಲ್ಲಿ ತಮ್ಮ ನೋವಿನ ಮಾತುಗಳನ್ನ ಹೇಳಿಕೊಂಡಿದ್ದಾರೆ, ಚಿತ್ರರಂಗ ಅಂದರೆ ಅಪಾರವಾದ ಪ್ರೀತಿ ಹೊಂದಿರುವ ರಾಮಕೃಷ್ಣ ಅಂತಹ ಮಹಾನ್ ನಟರಿಗೆ ಕನ್ನಡ ಸಿನಿಮಾಗಲ್ಲಿ ಮುಂದೆ ಒಳ್ಳೊಳ್ಳೆ ಸಿಗುವಂತೆ ಆಗಲಿ ಎಂದು ಆಶಿಸೋಣ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

 

News of Ramakrishna

Please follow and like us:
0
http://karnatakatoday.in/wp-content/uploads/2018/09/ramkrishna-kannada-actor-now-1024x576.pnghttp://karnatakatoday.in/wp-content/uploads/2018/09/ramkrishna-kannada-actor-now-150x104.pngKarnataka Todayಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲರಾಮಕೃಷ್ಣ ಇವರು ಕನ್ನಡ ಚಿತ್ರರಂಗದ ಒಂದು ಕಾಲದ ಖ್ಯಾತ ನಾಯಕ ನಟ, ರಾಮಕೃಷ್ಣ ಅವರಿಗೆ ಈಗ 64 ವರ್ಷ ವಯಸ್ಸಾಗಿದೆ, ರಂಗನಾಯಕಿ, ಮಾನಸ ಸರೋವರ, ಅಮೃತಗಳಿಗೆ ಇವು ಕನ್ನಡಿಗರು ಎಂದು ಮರೆಯಲಾಗದ ರಾಮಕೃಷ್ಣ ಅಭಿನಯದ ಮೇಘ ಹಿಟ್ ಸಿನಿಮಾಗಳು. ರಾಮಕೃಷ್ಣ ಅವರು 2013 ರಲ್ಲಿ ಬಚ್ಚನ್, ರಾಜರಾಜೇಂದ್ರ ಸಿನೆಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯ ಮಾಡಿದ್ದರು, ಇದಾದ ಮೇಲೆ ರಾಮಕೃಷ್ಣ ಅವರು ಕನ್ನಡದ ಯಾವ ಚಿತ್ರಗಳಲ್ಲೂ ಅಷ್ಟಾಗಿ ಕಾಣಿಸಿಕೊಂಡಿಲ್ಲ. ರಾಮಕೃಷ್ಣ ಅವರಿಗೆ ಸಿನಿಮಾ...Karnataka news