ಪೋಸ್ಟ್ ಆಫೀಸ್ ನಲ್ಲಿ 10 ಸಾವಿರ ಕಟ್ಟಿದರೆ 7 ಲಕ್ಷದ 25 ಸಾವಿರ ಕೊಡುತ್ತಾರೆ.
ಹಣ ಮಾಡಲು ಅನೇಕ ದಾರಿಗಳಿವೆ, ಈಗ ನೀವು ಪೋಸ್ಟ್ ಆಫೀಸ್ ನಲ್ಲಿಯೂ ಕೂಡ ಹಣ ಸಂಪಾದಿಸಬಹುದು, ಹೌದು ನೀವು ಪೋಸ್ಟ್ ಆಫೀಸ್ ನಲ್ಲಿ ಕೇವಲ 10 ಸಾವಿರ ಕಟ್ಟಿದರೆ ನಿಮಗೆ ಸುಮಾರು 7.50 ಲಕ್ಷ ಪಡೆಯಾಬಹುದು. ಅದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಅಣು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಪೋಸ್ಟ್ ಆಫೀಸ್ ನಲ್ಲಿ ನೀವು RD ಮೂಲಕ ಹಣ ಸಂಪಾದಿಸಬಹುದು, ಅಷ್ಟಕ್ಕೂ RD ಅಂದರೆ ಏನು, ಇದರ ಇಂಟರೆಸ್ಟ್ ಎಷ್ಟು ಮತ್ತು ನೀವು RD ಯಲ್ಲಿ ಹೇಗೆ ಹಣ ಹಾಕೋದು ಅಂತ ನಾವು ಹೇಳುತ್ತೀವಿ ಓದಿ.
RD ಮಾಡಲು ಯಾವುದೇ ವಯಸ್ಸಿನ ಲಿಮಿಟ್ ಇರೋದಿಲ್ಲ ಚಿಕ್ಕ ಮಕ್ಕಳ ಹೆಸರಿನಲ್ಲಿ ಕೂಡ ಮಾಡಬಹುದು ಹಾಗೆ ಮಿನಿಮಮ್ ಬ್ಯಾಲೆನ್ಸ್ ನೀವು 10 ರೂಪಾಯಿ ಹಾಗೆ ಗರಿಷ್ಠ ಎಷ್ಟು ಬೇಕಾದರೂ ತುಂಬಬಹುದು.
ನೀವು ಇಟ್ಟ ಹಣವನ್ನ 5 ವರ್ಷ ವರೆಗೆ ತೆಗೆಯಲು ಆಗೋದಿಲ್ಲ, ಅಷ್ಟಕ್ಕೂ ಅವರು ಕೊಡುವ ಬಡ್ಡಿ ಎಷ್ಟು ಎಂದರೆ 7.3 % ಬಡ್ಡಿ ದರವನ್ನು ಕೊಡುತ್ತಾರೆ ಹಾಗು ನೀವು ತಿಂಗಳಿಗೆ ಸರಿಯಾಗಿ ಹಣ ಪಾವತಿಸಬೇಕಾಗುತ್ತದೆ.
ಸರಿಯಾದ ಸಮಯಕ್ಕೆ ಹಣ ಕಟ್ಟದಿದ್ದರೆ ನಿಮ್ಮ ಹಣಕ್ಕೆ ಬಡ್ಡಿ ಬೀಳುತ್ತದೆ ಅಂದರೆ ನೀವು 1% ಹಣ ಹೆಚ್ಚು ಕಟ್ಟಬೇಕಾಗುತ್ತದೆ ಅಂದರೆ ನೀವು ತಿಂಗಳಿಗೆ 1000 ಸಾವಿರ ತುಂಬಬೇಕಾಗಿರುತ್ತದೆ ಆದರೆ ಏನೋ ಕಾರಣಾಂತರದಿಂದ ನಿಮಗೆ ಸರಿಯಾದ ಡೇಟ್ ಗೆ ತುಂಬಲು ಆಗದಿದ್ದರೆ 10 ರೂಪಾಯಿ ಜಾಸ್ತಿ ತುಂಬಾ ಬೇಕಾಗುತ್ತದೆ.
ನೀವು 5 ವರ್ಷಕ್ಕೆ ಎಷ್ಟು ಹಣವನ್ನ ತುಂಬಿದರೆ ಎಷ್ಟು ಸಿಗುತ್ತದೆ ಎಂದು ನಾವು ಹೇಳುತ್ತೇವೆ ನೋಡಿ, ಮೊದಲನೇದಾಗಿ 1000 ಗೆ 5 ವರ್ಷಕ್ಕೆ ನಿಮಗೆ 72,506 ರೂಪಾಯಿ ಸಿಗುತ್ತದೆ, 2000 ತಿಂಗಳಿಗೆ ಕಟ್ಟಿದರೆ 5 ವರ್ಷಕ್ಕೆ 1,45,013 ರೂಪಾಯಿ ಸಿಗುತ್ತದೆ ಹಾಗೆ 10000 ಕಟ್ಟಿದರೆ 5 ವರ್ಷಕ್ಕೆ 7 ಲಕ್ಷದ 25 ಸಾವಿರ ಸಿಗುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸಿ ಹಾಗೆ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ.

Leave a Reply