news of sara khan

ಕುಡಿತ ಮತ್ತಿನಲ್ಲಿ ಇರುವಾಗ ಮಾಡುವ ಅವಾಂತರಗಳು ಪ್ರಾಣಕ್ಕೆ ಕುತ್ತು ತಂದರೆ ಕೆಲವೊಮ್ಮೆ ಮನ ಹರಾಜು ಮಾಡುತ್ತದೆ, ಅಂತಹುದ್ದೇ ಘಟನೆ ಬಿಗ್ ಬಾಸ್ ಸ್ಪರ್ದಿ ಹಾಗು ಸೀರಿಯಲ್ ನಟಿಯ ಜೀವನದಲ್ಲಿ ನಡೆದು ಹೋಗಿದೆ, ಅದು ಹೇಗೆ ?.

ಬಿಗ್ ಬಾಸ್ ಸ್ಪರ್ದಿ ಹಾಗು ಸೀರಿಯಲ್ ನಟಿ ಸಾರಾ ಖಾನ್ ತನ್ನ ತಂಗಿಯ ಜೊತೆ ಶ್ರೀಲಂಕಾಗೆ ಪ್ರವಾಸಕ್ಕೆ ಹೋಗಿದ್ದರು, ಆಗ ಸಾರಾ ಬಾತ್ ಟಬ್ ನಲ್ಲಿ ಪೂರ್ಣ ನಗ್ನಳಾಗಿ ಸ್ನಾನ ಮಾಡುತ್ತಿದ್ದಳು.

news of sara khan

ಆಕೆ ಸ್ನಾನ ಮಾಡುತ್ತಿರುವುದನ್ನ ವಿಡಿಯೋ ತಗೆದಿದ್ದಾಳೆ ತಂಗಿ, ನಂತರ ಇಬ್ಬರು ಕೂತು ಮದ್ಯಪಾನ ಮಾಡಿದ್ದಾರೆ, ನಂತರ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನ ಅಪ್ಲೋಡ್ ಮಾಡಲು ಮುಂದಾದಾಗ ಸಾರಾ ಖಾನ್ ತಂಗಿ ಕುಡಿದ ಮತ್ತಿನಲ್ಲಿ ತನ್ನ ಅಕ್ಕ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ ವಿಡಿಯೋವನ್ನ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿಬಿಟ್ಟಿದ್ದಾಳೆ.

news of sara khan

ಈ ವಿಡಿಯೋ ನೋಡಿದ ಯುವಕರು ಅದೇ ಸಂತೋಷದಲ್ಲಿ ಬೇಕಾಬಿಟ್ಟಿ ಶೇರ್ ಮಾಡಿದ್ದಾರೆ ಕೆಲವೇ ನಿಮಿಷದಲ್ಲಿ ವಿಡಿಯೋ ವೈರಲ್ ಆಗಿದೆ, ಕೆಲವು ಗಂಟೆಗಳ ನಂತರ ತನ್ನ ಸ್ನೇಹಿತರ ಮೂಲಕ ಈ ವಿಷಯ ತಿಳಿದ ಸಾರಾ ಖಾನ್ ತಂಗಿ ತಕ್ಷಣ ವಿಡಿಯೋ ಡಿಲೀಟ್ ಮಾಡಿದ್ದಾಳೆ.

ಈ ವಿಷಯದ ಬಗ್ಗೆ ಮಾತನಾಡಿರುವ ಸಾರಾ ಖಾನ್ ತಂಗಿ ಮತ್ತಿನಲ್ಲಿ ಇದ್ದ ಕಾರಣ ಹೀಗೆ ಆಗಿದೆ ಎಂದು ಹೇಳಿದ್ದಾರೆ, ಮದ್ಯಪಾನ ಒಬ್ಬ ಯುವ ನಟಿಯ ಮಾನವನ್ನ ಹರಾಜಾಕಿದ್ದು ವಿಚಿತ್ರವೇ ಸರಿ, ಕೈಯಲ್ಲಿ ಮೊಬೈಲ್ ಇದೆ ಎಲ್ಲವನ್ನ ವಿಡಿಯೋ ಮಾಡಿದರೆ ಹೀಗೆ ಆಗುವುದು.

news of sara khan

Please follow and like us:
0
http://karnatakatoday.in/wp-content/uploads/2018/06/auuuuu-1024x576.jpghttp://karnatakatoday.in/wp-content/uploads/2018/06/auuuuu-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಕುಡಿತ ಮತ್ತಿನಲ್ಲಿ ಇರುವಾಗ ಮಾಡುವ ಅವಾಂತರಗಳು ಪ್ರಾಣಕ್ಕೆ ಕುತ್ತು ತಂದರೆ ಕೆಲವೊಮ್ಮೆ ಮನ ಹರಾಜು ಮಾಡುತ್ತದೆ, ಅಂತಹುದ್ದೇ ಘಟನೆ ಬಿಗ್ ಬಾಸ್ ಸ್ಪರ್ದಿ ಹಾಗು ಸೀರಿಯಲ್ ನಟಿಯ ಜೀವನದಲ್ಲಿ ನಡೆದು ಹೋಗಿದೆ, ಅದು ಹೇಗೆ ?. ಬಿಗ್ ಬಾಸ್ ಸ್ಪರ್ದಿ ಹಾಗು ಸೀರಿಯಲ್ ನಟಿ ಸಾರಾ ಖಾನ್ ತನ್ನ ತಂಗಿಯ ಜೊತೆ ಶ್ರೀಲಂಕಾಗೆ ಪ್ರವಾಸಕ್ಕೆ ಹೋಗಿದ್ದರು, ಆಗ ಸಾರಾ ಬಾತ್ ಟಬ್ ನಲ್ಲಿ ಪೂರ್ಣ ನಗ್ನಳಾಗಿ ಸ್ನಾನ ಮಾಡುತ್ತಿದ್ದಳು. ಆಕೆ ಸ್ನಾನ...Kannada News