News of Shivaratri

ಮಹಾ ಶಿವರಾತ್ರಿ ಹಿಂದುಗಳಿಗೆ ತುಂಬಾ ಪವಿತ್ರವಾದ ದಿನ, ಇನ್ನು ಈ ದಿನ ಶಿವ ಶಿವ ಎಂದು ಜಪ ಮಾಡಿದರೆ ನಮ್ಮ ಎಲ್ಲಾ ಪಾಪಗಳು ದೂರವಾಗುತ್ತದೆ ಎಂದು ಎಷ್ಟೋ ಜನರು ನಂಬಿದ್ದಾರೆ.

ಇನ್ನು ಈ ದಿನ ಜನರು ಶಿವನ ಜಪವನ್ನ ಮಾಡುತ್ತಾ ಶಿವನಿಗೆ ಪೂಜೆಯನ್ನ ಮಾಡುತ್ತ ಉಪವಾಸವಿದ್ದು ಶಿವನ ಆರಾಧನೆ ಮಾಡುತ್ತಾರೆ, ಇನ್ನು ಈ ದಿನ ನಾವು ತಿಳಿದು ತಿಳಿಯದೇನೋ ಕೆಲವು ತಪ್ಪುಗಳನ್ನ ಮಾಡುತ್ತೇವೆ, ನಾವು ಹೀಗೆ ಮಾಡುವುದರಿಂದ ಆ ಶಿವನ ಅನುಗ್ರಹ ನಮಗೆ ಸಿಗುವುದಿಲ್ಲ ಮತ್ತು ಇದದ್ದು ನಮ್ಮ ಕೈಯಿಂದ ದೂರವಾಗುತ್ತದೆ.

ಹಾಗಾದರೆ ಆ ತಪ್ಪುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಶಿವನ ಭಕ್ತರಿದ್ದಾರೆ ಓಂ ನಮಃ ಶಿವಾಯ ಎಂದು ಹೇಳಿ.

News of Shivaratri

ಇನ್ನು ಶಿವರಾತ್ರಿಯ ದಿನ ಬೆಳಿಗ್ಗೆ ಬೇಗ ಎದ್ದು ತಮ್ಮ ಕಾಲ ಕೃತ್ಯಾದಿಗಳನ್ನ ಮುಗಿಸಿಕೊಂಡು ಪೂಜೆಗೆ ಸಿದ್ಧರಾಗಬೇಕು, ಇನ್ನು ಈ ದಿನ ಪವಿತ್ರವಾದ ದಿನ ಆದ್ದರಿಂದ ನಾವು ಎಂದಿನಂತೆ ತಡವಾಗಿ ಏಳಬಾರದು ಬದಲು ಬೇಗನೆ ಎದ್ದು ಸ್ನಾನವನ್ನ ಮಾಡಿ ನಂತರ ಸೂರ್ಯ ನಮಸ್ಕಾರವನ್ನ ಮಾಡಿ ಶಿವನಿಗೆ ಪೂಜೆಯನ್ನ ಮಾಡಬೇಕು.

ಇನ್ನು ಸ್ನಾನ ಮಾಡುವಾಗ ನಾವು ಯಾವುದೇ ರೀತಿಯ ಶಂಪೂ ಅಥವಾ ಇತರೆ ಸಾಬೂನುಗಳನ್ನ ಬಳಸಬಾರದು ಬದಲಾಗಿ ಬರಿ ತಣ್ಣಿನೀರಿಂದ ಸ್ನಾನವನ್ನ ಮಾಡಬೇಕು.

ಇನ್ನು ದಿನ ಯಾವುದೇ ಕಾರಣಕ್ಕೂ ತನ್ನ ಕೇಶವನ್ನ ತೆಗೆಯಬಾರದು, ಒಂದುವೇಳೆ ಹೀಗೆ ಮಾಡಿದರೆ ನೀವು ಈ ವರ್ಷ ತುಂಬಾ ಕೆಟ್ಟ ಸ್ಥಿತಿಯನ್ನ ತಲುಪುತ್ತೀರಿ, ಇನ್ನು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಶಿವನಿಗೆ ಅಭಿಷೇಕ ಅಥವಾ ಬಡವರಿಗೆ ಧಾನ ಧರ್ಮವನ್ನ ಮಾಡಬೇಕು, ಹೀಗೆ ಮಾಡುವುದರಿಂದ ಶಿವನ ಆಶೀರ್ವಾದ ನಿಮಗೆ ಸಿಗಲಿದೆ.

News of Shivaratri

ಇನ್ನು ನೀವು ಶಿವನಿಗೆ ಅಭಿಷೇಕವನ್ನ ಮಾಡುವಾಗ ನಿಮ್ಮ ಬೆವರು ಶಿವನ ಮೇಲೆ ಬೀಳದಂತೆ ಎಚ್ಚರವನ್ನ ವಹಿಸಬೇಕು, ಒಂದುವೇಳೆ ನಿಮ್ಮ ಬೆವರು ಶಿವನ ಮೇಲೆ ಬಿದ್ದರೆ ನಿಮಗೆ ಕೋಟಿ ಜನ್ಮಗಳ ಪಾಪ ಸುತ್ತಿಕೊಳ್ಳುತ್ತದೆ ಮತ್ತು ನೀವು ಮಾಡಿದ ಪುಣ್ಯ ಕೂಡ ಇದರಿಂದ ನಾಶವಾಗುತ್ತದೆ.

ಇನ್ನು ಈ ದಿನ ಅಪ್ಪಿ ತಪ್ಪಿ ಕೂಡ ಶಿವನಿಗೆ ಕೇದಿಗೆ ಹೂವನ್ನ ಅರ್ಪಿಸಬಾರದು, ಸಾದ್ಯವಾದರೆ ಶಿವ ಪುರಾಣವನ್ನ ಕೇಳಿ, ಇನ್ನು ನೀವು ಅಭಿಷೇಕವನ್ನ ಹಾಲು, ಮೊಸರು, ತುಪ್ಪ, ಜೇನು ತುಪ್ಪ ಮತ್ತು ಸಕ್ಕರೆ ಈ ಐದು ಪಂಚಾಬ್ರುತವನ್ನ ಸೇರಿಸಿ ಶಿವನಿಗೆ ಅಭಿಷೇಕವನ್ನ ಮಾಡಿದರೆ ನಿಮಗೆ ಶಿವನ ಆಶೀರ್ವಾದ ಸಿಗುತ್ತದೆ.

News of Shivaratri

ಇನ್ನು ನೀವು ಶಿವನೀಗೆ ಹಾಲಿನ ಅಭಿಷೇಕ ಮಾಡುವಾಗ ಯಾವುದೇ ಕಾರಣಕ್ಕೂ ಹಾಲಿನ ಪ್ಯಾಕೆಟ್ ನ್ನ ಬ್ಲೇಡ್ ಅಥವಾ ಬಾಯಿಯಿಂದ ಕಚ್ಚಿ ಕತ್ತರಿಸಬಾರದು, ಹೀಗೆ ಮಾಡಿದರೆ ಶಿವನಿಗೆ ತುಂಬಾ ಅಪಚಾರವಾಗುತ್ತದೆ ಮತ್ತು ಪ್ಯಾಕೆಟ್ ಹಾಲನ್ನ ಯಾವುದೇ ಕಾರಣಕ್ಕೂ ನೇರವಾಗಿ ಶಿವನ ತಲೆಯ ಮೇಲೆ ಸುರಿಯಬಾರದು, ಹೀಗೆ ಮಾಡಿದರೆ ಘೋರ ಅಪರಾಧವಾಗುತ್ತದೆ.

ಇನ್ನು ಈ ದಿನ ಓಂ ನಮಃ ಶಿವಾಯ ಎಂದು ದಿನಪೂರ್ತಿ ಜಪವನ್ನ ಮಾಡಿದರೆ ನಿಮಗೆ ಶಿವನ ಆಶೀರ್ವಾದ ಸಿಗುತ್ತದೆ, ಇನ್ನು ಧಾನ ಧರ್ಮವನ್ನ ಮಾಡಿದರೆ ಶಿವನಿಗೆ ತುಂಬಾ ಖುಷಿಯಾಗುತ್ತದೆ, ಇನ್ನು ಈ ದಿನ ನಾವು ಮಾಡುವ ಕೆಲಸವೇ ನಮಗೆ ಅದೃಷ್ಟ ಮತ್ತು ದುರದೃಷ್ಟವನ್ನ ತಂದುಕೊಡುತ್ತದೆ.

News of Shivaratri

Please follow and like us:
0
http://karnatakatoday.in/wp-content/uploads/2019/02/Shivaratri-1024x576.jpghttp://karnatakatoday.in/wp-content/uploads/2019/02/Shivaratri-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಮಹಾ ಶಿವರಾತ್ರಿ ಹಿಂದುಗಳಿಗೆ ತುಂಬಾ ಪವಿತ್ರವಾದ ದಿನ, ಇನ್ನು ಈ ದಿನ ಶಿವ ಶಿವ ಎಂದು ಜಪ ಮಾಡಿದರೆ ನಮ್ಮ ಎಲ್ಲಾ ಪಾಪಗಳು ದೂರವಾಗುತ್ತದೆ ಎಂದು ಎಷ್ಟೋ ಜನರು ನಂಬಿದ್ದಾರೆ. ಇನ್ನು ಈ ದಿನ ಜನರು ಶಿವನ ಜಪವನ್ನ ಮಾಡುತ್ತಾ ಶಿವನಿಗೆ ಪೂಜೆಯನ್ನ ಮಾಡುತ್ತ ಉಪವಾಸವಿದ್ದು ಶಿವನ ಆರಾಧನೆ ಮಾಡುತ್ತಾರೆ, ಇನ್ನು ಈ ದಿನ ನಾವು ತಿಳಿದು ತಿಳಿಯದೇನೋ ಕೆಲವು ತಪ್ಪುಗಳನ್ನ ಮಾಡುತ್ತೇವೆ, ನಾವು ಹೀಗೆ ಮಾಡುವುದರಿಂದ ಆ ಶಿವನ...Kannada News