News of singar Manjusha Mohansdas

ಘೋರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವ ಸಿಂಗರ್ ಸಾವನ್ನಪ್ಪಿದ್ದಾರೆ, ವಾರದ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡು ತೀವ್ರ ನಿಗಾ ಘಕಟದಲ್ಲಿ ಇದ್ದ ಸಿಂಗರ್ ನಿನ್ನೆ ಮದ್ಯಾಹ್ನ ಇಹಲೋಕವನ್ನ ತ್ಯಜಿಸಿದ್ದಾರೆ.

ಆ ಸಿಂಗರ್ ಯಾರು ಗೊತ್ತಾ?, ಮಂಜೂಷಾ ಮೋಹನ್ ದಾಸ್, 26 ವರ್ಷದ ಮಂಜೂಷಾ ಭಾರತದ ಎಲ್ಲಾ ಭಾಷೆಗಲ್ಲಿ ಹಾಡನ್ನ ಹಾಡಿದ್ದಾರೆ, ತನ್ನ ವಿಭಿನ್ನ ಕಂಠದಿಂದ ಪ್ರಸಿದ್ಧಿಯಾಗಿದ್ದ ಇವರು ಐಡಿಯಾ ಸ್ಟಾರ್ ಸಿಂಗರ್ ಮೂಲಕ ಮೊದಲು ಜನಮನ್ನಣೆ ಗಳಿಸಿದರು.

News of singar Manjusha Mohansdas

ಬ್ಯುಸಿ ಸಿಂಗರ್ ಆಗಿದ್ದರು ಸಹ ವಿದ್ಯಾಭ್ಯಾಸಕ್ಕೆ ಒತ್ತು MA ಮಾಡುತ್ತಿದ್ದರು ಮಂಜೂಷಾ, ವರದ ಹಿಂದೆ ತನ್ನ ತಾಯಿಯ ಊರಿಗೆ ಹೋಗಿದ್ದ ಇವರು ತನ್ನ ಸ್ನೇಹಿತೆಯ ಜೊತೆ ಸ್ಕೂಟಿ ಯಲ್ಲಿ ಬರುತ್ತಿರುವಾಗ ತಪ್ಪು ಮಾರ್ಗದಲ್ಲಿ ಬಂದ ವ್ಯಾನ್ ಇವರಿಗೆ ಡಿಕ್ಕಿ ಹೊಡೆದಿದೆ.

ತೀವ್ರ ಗಾಯಗೊಂಡಿದ್ದ ಮಂಜೂಷಾ ಮತ್ತು ಆಕೆಯ ಸ್ನೇಹಿತೆಯನ್ನ ಹತ್ತಿರದ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು ನಂತರ ಕೊಚ್ಚಿಗೆ ಕರೆದೊಯ್ಯಲಾಯಿತು ಆದರೂ ಚಿಕಿತ್ಸೆ ಫಲಿಸದೆ ನಿನ್ನೆ ಮದ್ಯಾಹ್ನ ಮಂಜೂಷಾ ಇಹಲೋಕವನ್ನ ತ್ಯಜಿಸಿದ್ದಾರೆ.

News of singar Manjusha Mohansdas

ಮಂಜೂಷಾಗೆ ಈಗಾಗಲೇ ಮದುವೆಯಾಗಿದ್ದು ಚಿಕ್ಕ ಮಗು ಕೂಡ ಇದೆ, ಮಗಳ ಕೈಯಿಂದ ಅಮ್ಮ ಎಂದು ಕರೆಸಿಕೊಳ್ಳುವ ಮೊದಲೇ ಈ ಲೋಕವನ್ನ ಬಿಟ್ಟು ಹೋಗಿದ್ದಾರೆ ಮಂಜೂಷಾ.

News of singar Manjusha Mohansdas

Please follow and like us:
0
http://karnatakatoday.in/wp-content/uploads/2018/08/xaaaaa-1024x576.jpghttp://karnatakatoday.in/wp-content/uploads/2018/08/xaaaaa-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಘೋರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವ ಸಿಂಗರ್ ಸಾವನ್ನಪ್ಪಿದ್ದಾರೆ, ವಾರದ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡು ತೀವ್ರ ನಿಗಾ ಘಕಟದಲ್ಲಿ ಇದ್ದ ಸಿಂಗರ್ ನಿನ್ನೆ ಮದ್ಯಾಹ್ನ ಇಹಲೋಕವನ್ನ ತ್ಯಜಿಸಿದ್ದಾರೆ. ಆ ಸಿಂಗರ್ ಯಾರು ಗೊತ್ತಾ?, ಮಂಜೂಷಾ ಮೋಹನ್ ದಾಸ್, 26 ವರ್ಷದ ಮಂಜೂಷಾ ಭಾರತದ ಎಲ್ಲಾ ಭಾಷೆಗಲ್ಲಿ ಹಾಡನ್ನ ಹಾಡಿದ್ದಾರೆ, ತನ್ನ ವಿಭಿನ್ನ ಕಂಠದಿಂದ ಪ್ರಸಿದ್ಧಿಯಾಗಿದ್ದ ಇವರು ಐಡಿಯಾ ಸ್ಟಾರ್ ಸಿಂಗರ್ ಮೂಲಕ ಮೊದಲು ಜನಮನ್ನಣೆ ಗಳಿಸಿದರು. ಬ್ಯುಸಿ ಸಿಂಗರ್ ಆಗಿದ್ದರು...Kannada News