news of sofia hayath

ನಟಿ ಸೋಫಿಯಾ ಅವರ ಬಗ್ಗೆ ನಿಮಗೆಲ್ಲ ಗೊತ್ತ ಇದೆ, ಹೌದು ಸದ್ಯಕ್ಕೆ ನಟಿ, ಮದುವೆಯಾದ ಒಂದೇ ವರ್ಷಕ್ಕೆ ಇವರ ದಾಂಪತ್ಯ ಮುರಿದು ಬಿದ್ದಿದೆ. ಈ ಕಾರಣಕ್ಕೆ ನಟಿ ಸೋಫಿಯಾ ಪತಿ ಇಂದ ದೂರಇದ್ದಾಳೆ.

ಇನ್ನು ಪತಿ ಮೋಸ ಸೇರಿದಂತೆ ಅನೇಕ ವಿಷ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಸೋಫಿಯಾ ಈಗ ವ್ಯಕ್ತಿಯೊಬ್ಬ ಮಾಡಿದ ಚಾಟ್ ನ ಸ್ಕ್ರೀನ್ ಶಾಟ್ ಎಲ್ಲರ ಮುಂದೆ ಹಂಚಿಕೊಂಡಿದ್ದಾಳೆ.

news of sofia hayath

ಸಾಮಾಜಿಕ ಜಾಲತಾಣದಲ್ಲಿ ಅನಾಗರಿಕನಂತೆ ನಡೆದುಕೊಳ್ಳುವ ಅಬೀದ್ ಹುಸೇನ್ ಎಂಬಾತ ಸೋಫಿಯಾ ಜೊತೆ ಚಾಟ್ ಮಾಡಿದ್ದಾನೆ, ಒಂದು ರಾತ್ರಿಗೆ ನಿನ್ನ ರೇಟು ಎಷ್ಟು ಎಂದು ಪ್ರಶ್ನೆ ಮಾಡಿದ್ದಾನೆ. ಈ ಪ್ರಶ್ನೆಗೆ ಸೋಫಿಯಾ ಉತ್ತರ ನೀಡಿದ್ದಾಳೆ.

news of sofia hayath

ಮೊದಲು ನಿನ್ನ ಅಮ್ಮ, ಅಕ್ಕ, ಪತ್ನಿಯನ್ನು ಕೇಳು ಅವರೇ ರೇಟ್ ಹೇಳುತ್ತಾರೆ ಎಂದಿದ್ದಾಳೆ. ಈ ನಟಿ ಇತರ ಹೇಳಿದ್ದಕ್ಕೆ ಸುಮ್ಮನಿರದೆ ಮತ್ತೆ ಆ ಮೆಸೇಜ್ ಗೆ ರಿಪ್ಲ್ಯೆ ಮಾಡಿದ್ದಾನೆ.

ಆ ರಿಪ್ಲ್ಯೆ ಏನೆಂದರೆ, ಅವರೆಲ್ಲ ನಿನ್ನ ರೀತಿ ಬಟ್ಟೆ ಹಾಕೋದಿಲ್ಲ ಎಂದು ಅಂತ ಈ ನಟಿಗೆ ಮೆಸೇಜ್ ಕಳುಹಿಸಿದ್ದಾನೆ, ಸಾಮಾಜಿಕ ಜಾಲತಾಣವನ್ನು ಕೆಲವರಿಗೆ ಒಳ್ಳೆದಕ್ಕೆ ಉಪಯೋಗಿಸಿ ಕೊಂಡರೆ ಇನ್ನು ಕೆಲವರು ಇಂತಹ ಕೆಲಸಕ್ಕೆ ಉಪಯೋಗಿಸಿಕೊಳ್ಳೋದು ವಿಪರ್ಯಾಸವೇ ಸರಿ.

 

news of sofia hayath

Please follow and like us:
0
http://karnatakatoday.in/wp-content/uploads/2018/06/news-1024x576.pnghttp://karnatakatoday.in/wp-content/uploads/2018/06/news-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲನಟಿ ಸೋಫಿಯಾ ಅವರ ಬಗ್ಗೆ ನಿಮಗೆಲ್ಲ ಗೊತ್ತ ಇದೆ, ಹೌದು ಸದ್ಯಕ್ಕೆ ನಟಿ, ಮದುವೆಯಾದ ಒಂದೇ ವರ್ಷಕ್ಕೆ ಇವರ ದಾಂಪತ್ಯ ಮುರಿದು ಬಿದ್ದಿದೆ. ಈ ಕಾರಣಕ್ಕೆ ನಟಿ ಸೋಫಿಯಾ ಪತಿ ಇಂದ ದೂರಇದ್ದಾಳೆ. ಇನ್ನು ಪತಿ ಮೋಸ ಸೇರಿದಂತೆ ಅನೇಕ ವಿಷ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಸೋಫಿಯಾ ಈಗ ವ್ಯಕ್ತಿಯೊಬ್ಬ ಮಾಡಿದ ಚಾಟ್ ನ ಸ್ಕ್ರೀನ್ ಶಾಟ್ ಎಲ್ಲರ ಮುಂದೆ ಹಂಚಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಅನಾಗರಿಕನಂತೆ ನಡೆದುಕೊಳ್ಳುವ ಅಬೀದ್ ಹುಸೇನ್ ಎಂಬಾತ...Karnataka news