News of sonali Bendre

ಸೋನಾಲಿ ಬೇಂದ್ರೆ ಇವರು ಒಂದು ಕಾಲದಲ್ಲಿ ಬಾಲಿ ವುಡ್ ಖ್ಯಾತ ನಾಯಕ ನಟಿ, ಸೋನಾಲಿ ಬೇಂದ್ರೆ ಕೇವಲ ಹಿಂದಿ ಚಿತ್ರ ಮಾತ್ರ ಅಲ್ಲದೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ತುಂಬಾ ಬೇಡಿಕೆಯ ನಟಿ ಆಗಿದ್ದರು.

ಕನ್ನಡದಲ್ಲಿ ಸೋನಾಲಿ ಬೇಂದ್ರೆ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರ ಜೊತೆ ಪ್ರೀತ್ಸೆ ಎನ್ನುವ ಚಿತ್ರದಲ್ಲಿ ನಾಯಕ ನಟಿಯಾಗಿ ಒಳ್ಳೆಯ ಹೆಸರನ್ನ ಮಾಡಿದ್ದರು. ಒಂದು ಕಾಲದಲ್ಲಿ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಸೋನಾಲಿ ಬೇಂದ್ರೆ ಅವರ ಈಗಿನ ಸ್ಥಿತಿಯನ್ನ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ ಗೆಳೆಯರೇ.

News of sonali Bendre

ಹೌದು ಸ್ನೇಹಿತರೆ ಈಗ ಸೋನಾಲಿ ಬೇಂದ್ರೆ ಅವರಿಗೆ ಮಾರಕ ಖಾಯಿಲೆ ಆದ ಕ್ಯಾನ್ಸರ್ ರೋಗ ಬಂದಿದೆ, ಇದರಿಂದ ಇವರಿಗೆ ಕ್ಯೂಮೋಥೆರಫಿ ಮಾಡುವ ಸಲುವಾಗಿ ಸೋನಾಲಿ ಅವರ ಸುಂದರ ತಲೆ ಕೂದಲನ್ನ ತಗೆಯಲಾಗಿದೆ.

ಈಗ ನಾವು ಹೇಳುವ ವಿಷಯ ಏನು ಅಂದರೆ, ಮಹೇಶ್ ಬಾಬು ಅವರ ಪತ್ನಿ ನಮ್ರತಾ ಅವರು ಟ್ರಿಪ್ ಮಾಡುವ ಸಲುವಾಗಿ ನ್ಯೂಯಾರ್ಕ್ ಹೋಗಿದ್ದರು, ಆಗ ಸೋನಾಲಿ ಬೇಂದ್ರೆ ಅವರು ಅಲ್ಲೇ ಇರುವುದನ್ನ ತಿಳಿದ ನಮ್ರತಾ ಸೋನಾಲಿ ಬೇಂದ್ರೆ ಅವರನ್ನ ಭೇಟಿಯಾಗಿದ್ದಾರೆ. ನಮ್ರತಾ ಅವರನ್ನ ನೋಡಿದ ಸೋನಾಲಿ ಕಣ್ಣೀರು ಹಾಕುತ್ತ ಕೆಲವು ವಿಷಯಗಳನ್ನ ನಮ್ರತಾ ಅವರಿಗೆ ಹೇಳಿದ್ದಾರೆ, ನಾವು ಶ್ರೀಮಂತರು, ನಮ್ಮ ಬಳಿ ಹಣವಿದೆ ಹಾಗೆ ನಮಗೆ ಇಂತಹ ಕಾಯಿಲೆ ಬಂದರು ನಮ್ಮ ಬಳಿ ಇರುವ ಹಣದಿಂದ ನಾವು ಅದನ್ನ ವಾಸಿಮಾಡಿಕೊಳ್ಳುತ್ತೀವಿ ಆದರೆ ಬಡವರಿಗೆ ಈ ಕಾಯಿಲೆ ಬಂದಿದ್ದಾರೆ ಅವರ ಬಳಿ ಹಣವಿಲ್ಲದೆ ಅವರು ಸಾಯಬೇಕಿತ್ತು ಎಂದರು ಸೋನಾಲಿ ಬೇಂದ್ರೆ.

News of sonali Bendre

ನಾನು ಒಬ್ಬ ಸಿನಿಮಾ ನಟಿ ಆಗದ ಒಬ್ಬ ಬಡ ಹುಡುಗಿಯಾಗಿದ್ದರೆ ನಾವು ಈಗ ಈ ಭೂಮಿಯ ಮೇಲೆ ಬದುಕುಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ ಸೋನಾಲಿ ಬೇಂದ್ರೆ, ಇನ್ನು ಮುಂದೆವರೆದ ನಾನು ಬದುಕುತ್ತೇನೋ ಸಾಯುತ್ತೇನೋ ನನಗೆ ತಿಳಿದಿಲ್ಲ ಆದರೆ ನನಗೆ ಒಂದು ಕೊನೆಯ ಆಸೆ ಇದೆ ಅದನ್ನ ಈಡೇರಿಸಿಕೊಳ್ಳಲು ನಿನ್ನ ಗಂಡ ಮಹೇಶ್ ಬಾಬು ಅವರ ಸಹಾಯ ಬೇಕು ಎಂದು ಹೇಳಿದ್ದಾರೆ ಸೋನಾಲಿ ಬೇಂದ್ರೆ.

ನಾನು ಬಡವರಿಗೋಸ್ಕರ ಒಂದು ಉಚಿತವಾಗಿ ಕ್ಯಾನ್ಸರ್ ಆಸ್ಪತ್ರೆಯನ್ನ ಸ್ಥಾಪಿಸಬೇಕು ಅಂದುಕೊಂಡಿದ್ದೀನಿ, ಇನ್ನು ಆ ಆಸ್ಪತ್ರೆಗೆ ಬ್ರಾಂಡ್ ಅಂಬಾಸೆಟರ್ ನ್ನ ಮಹೇಶ್ ಬಾಬು ಅವರನ್ನ ಮಾಡಿ ಒಂದು ಟ್ರಸ್ಟ್ ಆರಂಭಿಸಿ ಅದರ ಮೂಲಕ ಭಾರತದ ಎಲ್ಲಾ ಬಡ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಬೇಕು ಅಂದುಕೊಂಡಿದ್ದೀನಿ ಎಂದು ಹೇಳಿದ್ದಾರೆ ಸೋನಾಲಿ ಬೇಂದ್ರೆ.

News of sonali Bendre

ಈ ಮಾತನ್ನ ಕೇಳಿ ನಮ್ರತಾ ಕಣ್ಣಲ್ಲಿ ಕಣ್ಣೀರು ಬಂದಿದೆ ಸ್ನೇಹಿತರೆ, ಇನ್ನು ಇದನ್ನ ಕೇಳಿದ ನಮ್ರತಾ ನಾನು ಮಹೇಶ್ ಬಾಬು ಅವರ ಜೊತೆ ಮಾತನಾಡುತ್ತೀನಿ ಎಂದು ಹೇಳಿ ಆಸ್ಪತ್ರೆಯಿಂದ ಹೊರಗೆ ಬಂದರಂತೆ ನಮ್ರತಾ, ಸ್ನೇಹಿತರ ಸೋನಾಲಿ ಬೇದ್ರೆ ಅವರ ಆಸೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/sonali-bendre-1024x576.jpghttp://karnatakatoday.in/wp-content/uploads/2018/11/sonali-bendre-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಸೋನಾಲಿ ಬೇಂದ್ರೆ ಇವರು ಒಂದು ಕಾಲದಲ್ಲಿ ಬಾಲಿ ವುಡ್ ಖ್ಯಾತ ನಾಯಕ ನಟಿ, ಸೋನಾಲಿ ಬೇಂದ್ರೆ ಕೇವಲ ಹಿಂದಿ ಚಿತ್ರ ಮಾತ್ರ ಅಲ್ಲದೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ತುಂಬಾ ಬೇಡಿಕೆಯ ನಟಿ ಆಗಿದ್ದರು. ಕನ್ನಡದಲ್ಲಿ ಸೋನಾಲಿ ಬೇಂದ್ರೆ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರ ಜೊತೆ ಪ್ರೀತ್ಸೆ ಎನ್ನುವ ಚಿತ್ರದಲ್ಲಿ ನಾಯಕ ನಟಿಯಾಗಿ ಒಳ್ಳೆಯ ಹೆಸರನ್ನ ಮಾಡಿದ್ದರು. ಒಂದು ಕಾಲದಲ್ಲಿ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಸೋನಾಲಿ...Kannada News