News of Soundarya

ನಟಿ ಸೌಂದರ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ತನ್ನ ನಟನೆಯ ಮೂಲಕ ಯುವಕರ ಮನದಲ್ಲಿ ಪಾತ್ರ ಗಿಟ್ಟಿಸಿಕೊಂಡವರು ಮತ್ತು ತನ್ನ ನಟನೆಯ ಮೂಲಕ ಇಡೀ ಭಾರತಾದ್ಯಂತ ಅಭಿಮಾನಿಗಳನ್ನ ಗಳಿಸಿಕೊಂಡ ನಟಿ ಸೌಂದರ್ಯ.

ತಾನು ನಟಿಸುತ್ತಿರುವಾಗಲೇ ರಾಜಕೀಯಕ್ಕೆ ಕಾಲಿಟ್ಟ ಈ ನಟಿ ತನ್ನನ್ನ ತಾನು ರಾಜಕೀಯದಲ್ಲಿ ತೊಡಗಿಸಿಕೊಂಡರು, ರಾಜಕೀಯ ಪ್ರಚಾರದ ಸಲುವಾಗಲಿ ಬೇರೆ ಊರಿಗೆ ತೆರಳುವಾಗ ಹೆಲಿಕಾಪ್ಟರ್ ದುರಂತದಲ್ಲಿ ನಟಿ ಸೌಂದರ್ಯ ನನ್ನಮ್ಮ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದರು ಆದರೆ ಈಗ ಸೌಂದರ್ಯ ಮನೆಯಲ್ಲಿ ಇನ್ನೊಬ್ಬರು ತಮ್ಮ ಕೊನೆಯುಸಿರನ್ನ ಎಳೆದಿದ್ದಾರೆ.

News of Soundarya

ಸೌಂದರ್ಯ ಅವರ ಮರಣದ ನಂತರ ಅವರ ಆಸೆ ಮತ್ತು ಆಶಯಗಳನ್ನ ಹೊತ್ತು ಸಾಧ್ಯವಾದಷ್ಟು ಆಸೆಗಳನ್ನ ಕಾರ್ಯರೂಪಕ್ಕೆ ತಂದವರು ಸೌಂದರ್ಯ ಅವರ ತಾಯಿ ಮಂಜುಳಾ.

ಮಗಳ ನೆನಪಿನಲ್ಲೇ ಜೀವನ ಸಾಗಿಸಿದ ಆಕೆ ಕೂಡ ಇಹಲೋಕವನ್ನ ತ್ಯಜಿಸಿದ್ದಾರೆ, ಸೌಂದರ್ಯ ಅವರ ತಾಯಿ KS ಮಂಜುಳಾ ಅವರು ನಿದಾನ ಹೊಂದಿದ್ದಾರೆ, ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರ ಮರಣ ಹೊಂದಿದ್ದಾರೆ.

News of Soundarya

ಬೆಂಗಳೂರಿನ ತಮ್ಮ ಮನೆಯಲ್ಲೇ ಮಂಜುಳಾ ಅವರ ಕೊನೆ ಊಹಿಸರನ್ನ ಎಳೆದಿದ್ದಾರೆ, ಮಗಳ ಸಾವಿನ ನಂತರ ಅನಾರೋಗ್ಯಕ್ಕೆ ತುತ್ತಾದ ಮಂಜುಳಾ ಅವರು ಕಳೆದ 14 ವರ್ಷಗಳಿಂದ ಮಗಳ ನೆನಪಲ್ಲೇ ನೊಂದು ಹೋಗಿದ್ದರು. ಮಂಜುಳಾ ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆದಿದೆ.

ಮನೆಯ ಹಿರಿಯರನ್ನ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ, ಕೆಲವು ವರ್ಷಗಳ ಹಿಂದೆ ನಟಿ ಸೌಂದರ್ಯ ಅವರನ್ನ ಕಳೆದುಕೊಂಡು ಕುಟುಂಬ ತುಂಬಾ ನೋವನ್ನ ಪಟ್ಟಿತ್ತು, ಆದರೆ ಈಗ ಸೌಂದರ್ಯ ಅವರ ತಾಯಿಯನ್ನ ಕೂಡ ಕಳೆದುಕೊಂಡು ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

 

 

News of Soundarya

Please follow and like us:
0
http://karnatakatoday.in/wp-content/uploads/2018/10/news-of-soundarya-1024x576.jpghttp://karnatakatoday.in/wp-content/uploads/2018/10/news-of-soundarya-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಟಿ ಸೌಂದರ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ತನ್ನ ನಟನೆಯ ಮೂಲಕ ಯುವಕರ ಮನದಲ್ಲಿ ಪಾತ್ರ ಗಿಟ್ಟಿಸಿಕೊಂಡವರು ಮತ್ತು ತನ್ನ ನಟನೆಯ ಮೂಲಕ ಇಡೀ ಭಾರತಾದ್ಯಂತ ಅಭಿಮಾನಿಗಳನ್ನ ಗಳಿಸಿಕೊಂಡ ನಟಿ ಸೌಂದರ್ಯ. ತಾನು ನಟಿಸುತ್ತಿರುವಾಗಲೇ ರಾಜಕೀಯಕ್ಕೆ ಕಾಲಿಟ್ಟ ಈ ನಟಿ ತನ್ನನ್ನ ತಾನು ರಾಜಕೀಯದಲ್ಲಿ ತೊಡಗಿಸಿಕೊಂಡರು, ರಾಜಕೀಯ ಪ್ರಚಾರದ ಸಲುವಾಗಲಿ ಬೇರೆ ಊರಿಗೆ ತೆರಳುವಾಗ ಹೆಲಿಕಾಪ್ಟರ್ ದುರಂತದಲ್ಲಿ ನಟಿ ಸೌಂದರ್ಯ ನನ್ನಮ್ಮ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದರು ಆದರೆ...Kannada News