News of Sruthi hassan and siddarth

ದಕ್ಷಿಣ ಭಾರತದ ಚಿತ್ರರಂಗದಲ್ಲೇ ಪ್ಲೇ ಬಾಯ್ ಗಳಲ್ಲಿ ನಟ ಸಿದ್ದಾರ್ಥ್ ಮುಂಚೂಣಿಯಲ್ಲಿದ್ದಾರೆ, ಅವರ ಪ್ರೇಮ ಪುರಾಣಗಳು ತುಂಬಾ, ಅನಗನಕ ಓ ಧೀರುಡು’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ ಶ್ರುತಿ ಹಸ್ಸನ್ ಮತ್ತು ಸಿದ್ದಾರ್ಥ್ ಚಿತ್ರ ಮುಗಿಯುದರೊಳಗೆ ಲವರ್ಸ್ ಆಗಿರುತ್ತಾರೆ.

ಸಿದ್ದಾರ್ಥ್ ಮತ್ತು ಶ್ರುತಿ ಹರಿಹರ ಚನೈ ನ ಒಂದು ಅಪಾರ್ಟ್ ಮೆಂಟ್ ನಲ್ಲಿ 2 ವರ್ಷ ಸಹಜೀವನ ನಡೆಸಿದ್ದಾರೆ, ಆ ಎರಡು ವರ್ಷದಲ್ಲಿ ಶ್ರುತಿ ಹಸ್ಸನ್ ಮೂರೂ ಬಾರಿ ಪ್ರೇಗ್ನೆಂಟ್ ಆಗಿ ಚನಿ ನ GG ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿಸಿಕೊಂಡಿದ್ದರು ಅನ್ನ ದೊಡ್ಡ ಸುದ್ದಿ ಸಡ್ಡು ಮಾಡಿತ್ತು.

 News of Sruthi hassan and siddarth

ಎರಡು ವರ್ಷದ ನಂತರ ಶ್ರುತಿ ಹಸ್ಸನ್ ಗೆ ಕೈಕೊಟ್ಟ ಸಿದ್ದಾರ್ಥ್ ಸಮಂತಾ ಜೊತೆ ಸಹಜೀವನ ನಡೆಸಲು ಶುರು ಮಾಡಿದರು, ಕೊನೆಗೂ ಆಕೆಯನ್ನ ಬಿಟ್ಟು ಕೃತಿ ಖರಬಂದ ಜೊತೆ ಸುತ್ತಾಡಿದರು.

 News of Sruthi hassan and siddarth

ಈ ವಿಷಯವನ್ನ ಕಮಲ್ ಹಸ್ಸನ್ ಅವರ ಬಳಿ ಕೇಳಿದಾಗ, ಶ್ರುತಿ ಈಗ ಇಂಡಿಪೆಂಡೆಂಟ್ ಹಾಗಾಗಿ ಅವಳನ್ನೇ ಕೇಳಿ ಅಂದರಂತೆ, ಇತ್ತೀಚಿಗೆ ಶ್ರುತಿ ಹಸ್ಸನ್ ಕೂಡ ಮದುವೆಗೂ ಮುಂಚೆ ಮಗುವನ್ನ ಹೆರುವ ಅಭಿಲಾಷೆ ವ್ಯಕ್ತಪಡಿಸಿದ್ದರು.

 News of Sruthi hassan and siddarth

Please follow and like us:
0
http://karnatakatoday.in/wp-content/uploads/2018/07/o-1024x576.jpghttp://karnatakatoday.in/wp-content/uploads/2018/07/o-150x150.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲದಕ್ಷಿಣ ಭಾರತದ ಚಿತ್ರರಂಗದಲ್ಲೇ ಪ್ಲೇ ಬಾಯ್ ಗಳಲ್ಲಿ ನಟ ಸಿದ್ದಾರ್ಥ್ ಮುಂಚೂಣಿಯಲ್ಲಿದ್ದಾರೆ, ಅವರ ಪ್ರೇಮ ಪುರಾಣಗಳು ತುಂಬಾ, ಅನಗನಕ ಓ ಧೀರುಡು' ಚಿತ್ರದಲ್ಲಿ ಜೊತೆಯಾಗಿ ನಟಿಸಿದ ಶ್ರುತಿ ಹಸ್ಸನ್ ಮತ್ತು ಸಿದ್ದಾರ್ಥ್ ಚಿತ್ರ ಮುಗಿಯುದರೊಳಗೆ ಲವರ್ಸ್ ಆಗಿರುತ್ತಾರೆ. ಸಿದ್ದಾರ್ಥ್ ಮತ್ತು ಶ್ರುತಿ ಹರಿಹರ ಚನೈ ನ ಒಂದು ಅಪಾರ್ಟ್ ಮೆಂಟ್ ನಲ್ಲಿ 2 ವರ್ಷ ಸಹಜೀವನ ನಡೆಸಿದ್ದಾರೆ, ಆ ಎರಡು ವರ್ಷದಲ್ಲಿ ಶ್ರುತಿ ಹಸ್ಸನ್ ಮೂರೂ ಬಾರಿ ಪ್ರೇಗ್ನೆಂಟ್ ಆಗಿ...Kannada News