ದೇಶದಲ್ಲಿ ಎಷ್ಟೇ ರೀತಿಯ ತಂಪು ಪಾನೀಯಗಳು ಬಂದರೂ ಕೂಡ ದೇಶದಲ್ಲಿ ಕಬ್ಬಿನ ಹಾಲಿಗೆ ಇರುವ ಬೇಡಿಕೆ ಮಾತ್ರ ಸ್ವಲ್ಪನೂ ಕಡಿಮೆ ಆಗಿಲ್ಲ, ಇನ್ನು ಬೇಸಿಗೆ ಕಾಲದಲ್ಲಿ ಸ್ವಲ್ಪ ಸಮಯ ಹೊರಗಡೆ ತಿರುಗಾಡಿದರೆ ನಮಗೆ ತುಂಬಾ ಬಾಯಾರಿಕೆ ಆಗುತ್ತದೆ, ಇನ್ನು ಕೆಲವರು ಬಾಯಾರಿಕೆ ಆಗುತ್ತಿದ್ದಂತೆ ತಂಪು ಪಾನೀಯಗಳಿಗೆ ಮೊರೆಹೋಗುತ್ತಾರೆ. ಇನ್ನು ಬೇಸಿಗೆ ಸಮಯದಲ್ಲಿ ಜನರು ತಮ್ಮ ಬಾಯಾರಿಕೆಯನ್ನ ಈಡೇರಿಸಿಕೊಳ್ಳಲು ರಸ್ತೆ ಬದಿಯಲ್ಲಿ ಸಿಗುವ ಕಬ್ಬಿನ ಹಾಲಿನ ಮೊರೆ ಹೋಗುತ್ತಾರೆ ಮತ್ತು ಅವುಗಳನ್ನ ಕುಡಿಯುತ್ತಾರೆ.

ಸ್ನೇಹಿತರೆ ನೀವು ಬಾಯಾರಿಕೆ ಈಡೇರಿಸಿಕೊಳ್ಳುವ ಸಲುವಾಗಿ ಕಬ್ಬಿನ ಹಾಲನ್ನ ಕುಡಿಯುವ ಮುನ್ನ ಈ ವಿಷಯವನ್ನ ತಿಳಿದುಕೊಳ್ಳಲೇಬೇಕು, ಹಾಗಾದರೆ ಆ ಶಾಕಿಂಗ್ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇನ್ನು ರಸ್ತೆ ಬದಿಯಲ್ಲಿ ಇರುವ ಕೆಲವು ಕಬ್ಬಿನ ಹಾಲಿನ ಅಂಗಡಿಗಳಲ್ಲಿ ಒಬ್ಬರೇ ಇರುತ್ತಾರೆ ಮತ್ತು ಅವರೇ ಮಷೀನ್ ಚಾಲು ಮಾಡಿ ಕಬ್ಬಿನ ಹಾಲನ್ನ ಮಾಡಿ ಕೊಡುತ್ತಾರೆ, ಇನ್ನು ಕಬ್ಬಿನ ಹಾಲನ್ನ ಮಾಡುವ ಮನುಷ್ಯ ಆಗಾಗ ಆ ಮಷೀನ್ ನ್ನ ಮುಟ್ಟಿ ತನ್ನ ಕೈಯನ್ನ ಕೆಮಿಕಲ್ ಮಾಡಿಕೊಳ್ಳುತ್ತಾನೆ ಮತ್ತು ಅದೇ ಕೈಯಲ್ಲಿ ಕಬ್ಬಿನ ಹಾಲನ್ನ ಮಾಡಿಕೊಡುತ್ತಾನೆ, ಆದ್ದರಿಂದ ನೀವು ಕಬ್ಬಿನ ಹಾಲನ್ನ ಕುಡಿಯುವ ಮುನ್ನ ಇವುಗಳನ್ನ ಕಡ್ಡಾಯವಾಗಿ ಗಮನಿಸಿ.

News of sugar cane Jouice

ಇನ್ನು ಕೆಲವು ಅಂಗಡಿಗಳಲ್ಲಿ ಕಬ್ಬಿನ ಹಾಲನ್ನ ಮಾಡುವ ಯಂತ್ರವನ್ನ ಆಗಾಗ ಸ್ವಚ್ಛ ಮಾಡುವುದಿಲ್ಲ ಮತ್ತು ನಿಂಬೆ ಹಣ್ಣು, ಶುಂಠಿ ಮತ್ತು ಪುದಿನವನ್ನ ಸ್ವಚ್ಛ ಮಾಡದೆ ಅದನ್ನ ಕಬ್ಬಿನ ಹಾಲಿಗೆ ಬೆರೆಸಿ ಕೊಡುತ್ತಾರೆ. ಇನ್ನು ಕೆಂಪಾದ ಕಬ್ಬಿನಿಂದ ಮಾಡಿದ ಕಬ್ಬಿನ ರಸವನ್ನ ಯಾವುದೇ ಕಾರಣಕ್ಕೂ ಸೇವನೆ ಮಾಡಬೇಡಿ, ಯಾಕೆ ಅಂದರೆ ಆ ಕಬ್ಬು ಹಾಳಾಗಿರುತ್ತದೆ, ಇನ್ನು ಇವುಗಳನ್ನ ಗಮನಿಸದೆ ನೀವು ಕಬ್ಬಿನ ಹಾಲನ್ನ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಹಾಳಾಗುವುದರಲ್ಲಿ ಎರಡನೆಯ ಮಾತು ಇಲ್ಲ.

ಇನ್ನು ಈ ರೀತಿಯ ಕಬ್ಬಿನ ಹಾಲನ್ನ ಸೇವನೆ ಮಾಡುವುದರಿಂದ ಹೆಪಾಟೈಟಿಸ್ ಎ, ಅತಿಸಾರ ಮತ್ತು ಹೊಟ್ಟೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ, ಇನ್ನು ಸ್ವಚ್ಛ ಮಾಡಿದ ಕಬ್ಬಿನ ಹಾಲಿನ ಯಂತ್ರ ಮತ್ತು ಹಾಳಾಗದ ಕಬ್ಬಿನಿಂದ ಹಾಲನ್ನ ಮಾಡಿ ಕುಡಿದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಕೆಮಿಕಲ್ ಸೇರಿಸಿದ ತಂಪು ಪಾನೀಯಗಳನ್ನ ಕುಡಿಯುವುದಕ್ಕಿಂತ ಈ ಕಬ್ಬಿನ ಹಾಲನ್ನ ಕುಡಿಯುವುದು ತುಂಬಾ ಒಳ್ಳೆಯದು.

ಇನ್ನು ಕಬ್ಬಿನ ಹಾಲನ್ನ ಅಥವಾ ಕಬ್ಬನ್ನ ಬೇಸಿಗೆ ಕಾಲದಲ್ಲಿ ತಿನ್ನುವುದರಿಂದ ನಿಮ್ಮ ದೇಹವನ್ನ ತುಂಬಾ ತಂಪಾಗಿ ಇಟ್ಟುಕೊಳ್ಳಬಹುದು, ಸ್ನೇಹಿತರೆ ಈ ಉಪಯುಕ್ತ ಮಾಹಿತಿಯನ್ನ ಈಗಲೇ ನಿಮ್ಮ ಎಲ್ಲಾ ಕಬ್ಬಿನ ಹಾಲನ್ನ ಕುಡಿಯುವ ಗೆಳೆಯರಿಗೆ ತಲುಪಿಸಿ ಮತ್ತು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

News of sugar cane Jouice

Please follow and like us:
error0
http://karnatakatoday.in/wp-content/uploads/2019/10/News-of-Sugar-cane-jouice-1024x576.jpghttp://karnatakatoday.in/wp-content/uploads/2019/10/News-of-Sugar-cane-jouice-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲದೇಶದಲ್ಲಿ ಎಷ್ಟೇ ರೀತಿಯ ತಂಪು ಪಾನೀಯಗಳು ಬಂದರೂ ಕೂಡ ದೇಶದಲ್ಲಿ ಕಬ್ಬಿನ ಹಾಲಿಗೆ ಇರುವ ಬೇಡಿಕೆ ಮಾತ್ರ ಸ್ವಲ್ಪನೂ ಕಡಿಮೆ ಆಗಿಲ್ಲ, ಇನ್ನು ಬೇಸಿಗೆ ಕಾಲದಲ್ಲಿ ಸ್ವಲ್ಪ ಸಮಯ ಹೊರಗಡೆ ತಿರುಗಾಡಿದರೆ ನಮಗೆ ತುಂಬಾ ಬಾಯಾರಿಕೆ ಆಗುತ್ತದೆ, ಇನ್ನು ಕೆಲವರು ಬಾಯಾರಿಕೆ ಆಗುತ್ತಿದ್ದಂತೆ ತಂಪು ಪಾನೀಯಗಳಿಗೆ ಮೊರೆಹೋಗುತ್ತಾರೆ. ಇನ್ನು ಬೇಸಿಗೆ ಸಮಯದಲ್ಲಿ ಜನರು ತಮ್ಮ ಬಾಯಾರಿಕೆಯನ್ನ ಈಡೇರಿಸಿಕೊಳ್ಳಲು ರಸ್ತೆ ಬದಿಯಲ್ಲಿ ಸಿಗುವ ಕಬ್ಬಿನ ಹಾಲಿನ ಮೊರೆ ಹೋಗುತ್ತಾರೆ ಮತ್ತು...Film | Devotional | Cricket | Health | India