News of Suresh Raina

ಸ್ನೇಹಿತರೆ ಈಗ ತಾನೇ ಒಂದು ಶಾಕಿಂಗ್ ಸುದ್ದಿ ಹೊರಗೆ ಬಂದಿದೆ, ಭಾರತದ ದೊಡ್ಡ ಕ್ರಿಕೆಟ್ ಆಟಗಾರನಿಗೆ ಕಾರ್ ಆಕ್ಸಿಡೆಂಟ್ ಆಗಿದೆ, ಈಗ ಅವರ ಪರಿಸ್ಥಿತಿ ಹೇಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಆಟಗಾರ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

ಭಾರತದ ಆಟಗಾರ ಮತ್ತು IPL ನಲ್ಲಿ ಚನೈ ಸೂಪರ್ ಕಿಂಗ್ ನ ಆಟಗಾರನಾದ ಸುರೇಶ್ ರೈನಾ ಅವರಿಗೆ ದೊಡ್ಡ ಆಕ್ಸಿಡೆಂಟ್ ಆಗಿದೆ, ಪ್ರಾಕ್ಟೀಸ್ ಮುಗಿಸಿ ಕ್ರೀಡಾಂಗಣದಿಂದ ತನ್ನ ಕಾರ್ ನಲ್ಲಿ ಮನೆಗೆ ವಾಪಾಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ.

News of Suresh Raina

ಇನ್ನು ಕಾರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸುರೇಶ್ ರೈನಾ ಅವರಿಗೆ ಗಂಭೀರ ಗಾಯಗಳಾಗಿವೆ, ಇನ್ನು ಇದನ್ನ ನೋಡಿದ ಅಲ್ಲಿನ ಜನರು ಸುರೇಶ್ ರೈನಾ ಅವರನ್ನ ಆಸ್ಪತ್ರೆಗೆ ಸೇರಿದ್ದಾರೆ.

ಇನ್ನು ಸುರೇಶ್ ರೈನಾ ಅವರಿಗೆ ಚಿಕಿತ್ಸೆ ಕೊಟ್ಟ ಡಾಕ್ಟರ್ ಹೇಳುವ ಪ್ರಕಾರ ಸುರೇಶ್ ರೈನಾ ಅವರಿಗೆ ಕಾಲು ಫ್ರಾಕ್ಚರ್ ಆಗಿದೆ ಹಾಗೆ ತುಂಬಾ ಗಾಯಗಳು ಆಗಿವೆ ಎಂದು ಹೇಳಿದ್ದಾರೆ, ಇನ್ನು ವೈದ್ಯರು ಸದ್ಯಕ್ಕೆ ಜೀವಕ್ಕೆ ಏನು ತೊಂದರೆ ಇಲ್ಲ ಎಂದು ಆಶ್ವಾಸನೆಯನ್ನ ಕೊಟ್ಟಿದ್ದಾರೆ.

News of Suresh Raina

ಇನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಮೇಲೆ ಕಮ್ಮಿ ಅಂದರು 3 ತಿಂಗಳುಗಳ ಕಾಲ ಬೆಡ್ ರೆಸ್ಟ್ ಮಾಡಬೇಕು ಎಂದು ಹೇಳಿದ್ದಾರೆ ವೈದ್ಯರು, ಒಟ್ಟಾರೆ ಸುರೇಶ್ ರೈನಾ ಅವರು ಸಾವಿನ ಮನೆಯ ಬಾಗಿಲನ್ನ ತಟ್ಟಿ ಬಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಸೇಹಿತರೇ ದೇವರು ದೊಡ್ಡವನು, ಸುರೇಶ್ ರೈನಾ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ, ಸ್ನೇಹಿತರೆ ಸುರೇಶ್ ರೈನಾ ಅವರು ಬೇಗ ಗುಣಮುಖರಾಗಿ ಮತ್ತೆ ಆಟವನ್ನ ಆಡಲು ಶುರು ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

News of Suresh Raina

Please follow and like us:
0
http://karnatakatoday.in/wp-content/uploads/2019/02/News-of-Suresh-Raina-1024x576.jpghttp://karnatakatoday.in/wp-content/uploads/2019/02/News-of-Suresh-Raina-150x104.jpgeditorಎಲ್ಲಾ ಸುದ್ದಿಗಳುಕ್ರಿಕೆಟ್ನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಈಗ ತಾನೇ ಒಂದು ಶಾಕಿಂಗ್ ಸುದ್ದಿ ಹೊರಗೆ ಬಂದಿದೆ, ಭಾರತದ ದೊಡ್ಡ ಕ್ರಿಕೆಟ್ ಆಟಗಾರನಿಗೆ ಕಾರ್ ಆಕ್ಸಿಡೆಂಟ್ ಆಗಿದೆ, ಈಗ ಅವರ ಪರಿಸ್ಥಿತಿ ಹೇಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಆಟಗಾರ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಭಾರತದ ಆಟಗಾರ ಮತ್ತು IPL ನಲ್ಲಿ ಚನೈ ಸೂಪರ್ ಕಿಂಗ್ ನ ಆಟಗಾರನಾದ ಸುರೇಶ್ ರೈನಾ ಅವರಿಗೆ...Kannada News