news of swetha changappa

ಸ್ವೇತ ಚಂಗಪ್ಪ ಯಾರಿಗೆ ತಾನೇ ಗೊತ್ತಿಲ್ಲ, ಹಿಂದೆ ಹಲವು ಧಾರಾವಾಹಿ ಅಂದರೆ ತಿರುತೆರೆಯ ಮೂಲಕ ಕನ್ನಡಿಗರ ಮನದಲ್ಲಿ ಒಂದು ಸ್ಥಾನವನ್ನ ಗಳಿಸಿದಂತ ನಟಿ.

ಇನ್ನು ಇವರು ಈ ಹಿಂದೆ ನಾಯಕಿಯಾಗಿ ನಟಿಸಿದ ಕಾದಂಬರಿ ಅನ್ನೋ ಧಾರಾವಾಹಿ ಎಲ್ಲಿಲ್ಲದ ಹೆಸರನ್ನ ಗಳಿಸಿತ್ತು, ಈ ದಾರಾವಾಹಿಯೇ ಇವರ ಜೀವನಕ್ಕೆ ಒಂದು ತಿರುವನ್ನ ತಂದುಕೊಟ್ಟಿತು ಎಂದು ಹೇಳಿದರು ತಪ್ಪಗ್ಲಿಕ್ಕಿಲ್ಲ.

news of swetha changappa

ಇನ್ನು ಇವರು ಮಜಾ ಟಾಕೀಸ್ ನಲ್ಲಿ ತಮ್ಮದೇ ಆದ ಮಾತಿನ ಮತ್ತು ನಟನೆಯ ಶೈಲಿಯ ಮೂಲಕ ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲೂ ತನ್ನದೇ ಆದ ಸ್ಥಾನವನ ಗಳಿಸಿಕೊಂಡಿದ್ದಾರೆ. ಇನ್ನು ಇವರಿಗೆ ಮದುವೆಯಾಗಿದೆ, ಇವ್ರು ತನ್ನ ಗಂಡನ ಜೊತೆ ಪ್ಯಾರಿಸ್ ನಲ್ಲಿ ಎಷ್ಟು ಎಂಜಾಯ್ ಮಾಡಿದರು ಅನ್ನೋದನ್ನ ನಾವು ಈಗ ನಿಮಗೆ ತೋರಿಸುತ್ತೀವಿ.

news of swetha changappa

ಇನ್ನು ಇವರು ಇತ್ತೀಚಿಗೆ ಪ್ಯಾರಿನಲ್ಲಿ ತೆಗೆದ ಕೆಲವು ಚಿತ್ರಗಳನ್ನ ನಾವು ಈಗ ನಿಮಗೆ ತೋರಿಸುತ್ತೀವಿ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

news of swetha changappa news of swetha changappa news of swetha changappa news of swetha changappa news of swetha changappa news of swetha changappa news of swetha changappa news of swetha changappa

Please follow and like us:
0
http://karnatakatoday.in/wp-content/uploads/2018/05/gÀ¤-1024x576.pnghttp://karnatakatoday.in/wp-content/uploads/2018/05/gÀ¤-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ವೇತ ಚಂಗಪ್ಪ ಯಾರಿಗೆ ತಾನೇ ಗೊತ್ತಿಲ್ಲ, ಹಿಂದೆ ಹಲವು ಧಾರಾವಾಹಿ ಅಂದರೆ ತಿರುತೆರೆಯ ಮೂಲಕ ಕನ್ನಡಿಗರ ಮನದಲ್ಲಿ ಒಂದು ಸ್ಥಾನವನ್ನ ಗಳಿಸಿದಂತ ನಟಿ. ಇನ್ನು ಇವರು ಈ ಹಿಂದೆ ನಾಯಕಿಯಾಗಿ ನಟಿಸಿದ ಕಾದಂಬರಿ ಅನ್ನೋ ಧಾರಾವಾಹಿ ಎಲ್ಲಿಲ್ಲದ ಹೆಸರನ್ನ ಗಳಿಸಿತ್ತು, ಈ ದಾರಾವಾಹಿಯೇ ಇವರ ಜೀವನಕ್ಕೆ ಒಂದು ತಿರುವನ್ನ ತಂದುಕೊಟ್ಟಿತು ಎಂದು ಹೇಳಿದರು ತಪ್ಪಗ್ಲಿಕ್ಕಿಲ್ಲ. ಇನ್ನು ಇವರು ಮಜಾ ಟಾಕೀಸ್ ನಲ್ಲಿ ತಮ್ಮದೇ ಆದ ಮಾತಿನ ಮತ್ತು ನಟನೆಯ ಶೈಲಿಯ ಮೂಲಕ...Karnataka news