news of this month

ನಮ್ಮ ಭಾರತದ ಭವಿಷ್ಯವನ್ನ ನಿರ್ಧಾರ ಮಾಡಲಿರುವ ಲೋಕ ಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ನಮ್ಮ ಭವ್ಯ ಭಾರತದ ನಿರ್ಮಾಣಕ್ಕಾಗಿ ಬಲಿಷ್ಠ ಸರ್ಕಾರವನ್ನ ಆರಿಸಬೇಕಾದ ಜವಾಬ್ದಾರಿಯನ್ನ ಹೊತ್ತಿರುವ ಮತದಾರರು ಮಾತನಾದ ಮಾಡುವ ಕೆಲವು ನೀತಿ ನಿಯಮಗಳನ್ನ ಪಾಲನೆ ಮಾಡಬೇಕಾಗುತ್ತದೆ.

ಹಾಗಾದರೆ ಆ ನೀತಿ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಮತದಾರರಿಗೂ ತಲುಪಿಸಿ.

news of this month

ನಿಷ್ಪಕ್ಷಪಾತವಾದ ಚುನಾವಣೆಯನ್ನ ಮಾಡಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮವನ್ನ ಜಾರಿಗೆ ತಂದಿದೆ, ಇನ್ನು ಇದೆ ವೇಳೆ ಕೇಂದ್ರ ಚುನಾವಣಾ ಆಯೋಗದಿಂದ ಮತ್ತೊಂದು ಪ್ರಮುಖ ನಿಯಮ ಜಾರಿಗೆ ಬಂದಿದ್ದು ಎಲ್ಲಾ ಮತದಾರರು ಇದನ್ನ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು, ಇಲ್ಲದೆ ಹೋದರೆ ತೊಂದರೆಯಾಗುವ ಸಾಧ್ಯತೆ ಜಾಸ್ತಿ ಇದೆ.

ಹೌದು ನಮ್ಮ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಯಾವ ಪ್ರತಿನಿಧಿ ಬೇಕೋ ಅವರನ್ನ ಚುನಾವಣೆಯ ಮೂಲಕ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನ ನಮ್ಮ ಸಂವಿಧಾನ ಪ್ರಜೆಗಳಿಗೆ ಕೊಟ್ಟಿದೆ.

ಇನ್ನು ಚುನಾವಣೆಯ ಸಮಯದಲ್ಲಿ ಯಾವುದೇ ಪಕ್ಷಪಾತ ಮತ್ತು ಯಾವುದೇ ಅಕ್ರಮ ಕೆಲಸಗಳು ನಡೆಯಬಾರದು ಅನ್ನುವ ಕಾರಣಕ್ಕೆ ಚುನಾವಣಾ ಆಯೋಗವನ್ನ ನಿರ್ಮಾಣ ಮಾಡಿ ಬಹಳ ಕಟ್ಟುನಿಟ್ಟಿನ ಚುನಾವಣೆಯನ್ನ ನಡೆಸಲಾಗುತ್ತದೆ, ಈ ವೇಳೆ ಚುನಾವಣಾ ಆಯೋಗ ಜಾರಿಗೆ ತಂದಿರುವ ಕೆಲವು ನೀತಿ ನಿಯಮಗಳನ್ನ ಮತದಾರರು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು.

news of this month

ಇನ್ನು ಈ ಸಲದ ಚುನಾವಣೆಯಲ್ಲಿ ಮತಗಟ್ಟೆಗೆ ಮತದಾರರು ಮೊಬೈಲ್ ಫೋನ್ ನ್ನ ತರುವ ಹಾಗೆ ಇಲ್ಲ ಅನ್ನುವ ಕಟ್ಟುನಿಟ್ಟಿನ ಜಾರಿಯಾಗಿದೆ. ಇನ್ನು ಅಷ್ಟೇ ಅಲ್ಲದೆ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯ ಒಳಗೆ ಯಾರು ಕೂಡ ಮೊಬೈಲ್ ನ್ನ ಬಳಕೆ ಮಾಡುವಂತೆ ಇಲ್ಲ, ಸಾರ್ವಜನಿಕ ಮೊಬೈಲ್ ಬಳಕೆಯನ್ನ ಸಂಪೂರ್ಣವಾಗಿ ನಿಷೇದ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಸ್ನೇಹಿತರೆ ಚುನಾವಣಾ ಆಯೋಗದ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಮತದಾರರಿಗೂ ತಲುಪಿಸಿ ಮತ್ತು ನೀವು ಈ ನಿಯಮವನ್ನ ಪಾಲನೆ ಮಾಡಿ.

news of this month

Please follow and like us:
0
http://karnatakatoday.in/wp-content/uploads/2019/04/News-of-this-month-1024x576.jpghttp://karnatakatoday.in/wp-content/uploads/2019/04/News-of-this-month-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ಭಾರತದ ಭವಿಷ್ಯವನ್ನ ನಿರ್ಧಾರ ಮಾಡಲಿರುವ ಲೋಕ ಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ನಮ್ಮ ಭವ್ಯ ಭಾರತದ ನಿರ್ಮಾಣಕ್ಕಾಗಿ ಬಲಿಷ್ಠ ಸರ್ಕಾರವನ್ನ ಆರಿಸಬೇಕಾದ ಜವಾಬ್ದಾರಿಯನ್ನ ಹೊತ್ತಿರುವ ಮತದಾರರು ಮಾತನಾದ ಮಾಡುವ ಕೆಲವು ನೀತಿ ನಿಯಮಗಳನ್ನ ಪಾಲನೆ ಮಾಡಬೇಕಾಗುತ್ತದೆ. ಹಾಗಾದರೆ ಆ ನೀತಿ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ...Kannada News