news of this Navaratri

ಈ ದಸರಾ ಅಂದರೆ ನವರಾತ್ರಿಯ ನಂತರ ಗ್ರಹ ಸಂಚಾರದಲ್ಲಿ ಅನೇಕ ಬದಲಾವಣೆಗಳು ಆಗುವುದರಿಂದ ಈ ನಾಲ್ಕು ರಾಶಿಯ ಅದೃಷ್ಟ ಬದಲಾಗುತ್ತದೆ ಎಂದು ಜ್ಯೋತಿಷ್ಯ ಶಸ್ತ್ರ ಹೇಳುತ್ತಿದೆ. ಈ ದಸರದ ನಂತರ ಈ ನಾಲ್ಕು ರಾಶಿಯವರು ಅನುಭವಿಸಿದ ಕಷ್ಟಗಳು ದೂರವಾಗಿ ಸುಖದ ಸಮಯ ಆರಂಭವಾಗುತ್ತದೆ, ಅದೃಷ್ಟದ ಬಾಗಿಲು ತೆಗೆದುಕೊಳ್ಳುತ್ತದೆ.

ಇನ್ನು ಈ ನಾಲ್ಕು ರಾಶಿಯವರಿಗೆ ಈ ದಸರದ ನಂತರ ದೈವ ಬಲ ಕೂಡಿಬಂದು ಒಳ್ಳೆಯ ಸದ್ಫಲಿತಗಳು ಉಂಟಾಗುತ್ತದೆ, ಆ ರಾಶಿಗಳು ಯಾವುದು ಅಂದರೆ ಮೊದಲನೆಯದು ಮೇಷ ರಾಶಿ, ಮೇಷ ರಾಶಿಯವರು ಸುಬ್ರಮಣ್ಯ ಅಥವಾ ಲಕ್ಷ್ಮಿಯ ಆರಾಧನೆಯಿಂದ ಇನ್ನಷ್ಟು ಕಷ್ಟವನ್ನ ನಿವಾರಿಸಿಕೊಳ್ಳಬಹುದು ಮತ್ತು ಕೋಪವನ್ನ ಸ್ವಲ್ಪ ಕಮ್ಮಿ ಮಾಡಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸನ್ನ ಗಳಿಸಬಹುದು, ಇನ್ನು ಈ ರಾಶಿಯವರು ಈ ದಸರದ ನಂತರ ಯವರ ಅದೃಷ್ಟ ಬದಲಾಗಲಿದೆ.

news of this Navaratri

ಇನ್ನು ಎರಡನೆಯದಾಗಿ ಕರ್ಕಾಟಕ ರಾಶಿ, ಈ ರಾಶಿಯವರು ಈ ದಸರದ ನಂತರ ಯಾವುದೇ ಕೆಲಸವನ್ನ ಕೈಗೊಂಡರು ವಿಜಯ ಇವರದಾಗಿರುತ್ತದೆ ಮತ್ತು ಒಳ್ಳೆಯ ಫಲಿತಾಂಶ ಸಿಗುತ್ತದೆ. ಇನ್ನು ಈ ರಾಶಿಯವರು ರಾಜಕೀಯದಲ್ಲಿ ಇದ್ದರೆ ಅವರು ಹೆಸರನ್ನ ಗಳಿಸಿಕೊಳ್ಳುತ್ತಾರೆ, ಇನ್ನು ರಾಶಿಯವರು ಈ ದಸರದ ನಂತರ ತಾವು ಅಂದುಕೊಂಡ ಕೆಲಸವನ್ನ ಸಾಧಿಸುತ್ತಾರೆ.

ಇನ್ನು ಮೂರನೇ ರಾಶಿ ಕನ್ಯಾ ರಾಶಿ, ಈ ರಾಶಿಯವರು ಇದುವರೆಗೆ ಅನುಭವಿಸಿದ ಕಷ್ಟಗಳೆಲ್ಲ ದೂರವಾಗಿ ಇವರಿಗೆ ಆಕಸ್ಮಿಕ ಧನಲಾಭ ಸಿಗಲಿದೆ, ಇನ್ನು ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥರಿಗೆ ಒಳ್ಳೆಯ ಸಮಯ ಇದಾಗಿದೆ ಮತ್ತು ಈ ದಸರದ ನಂತರ ಇವರು ತಮ್ಮ ಗುರಿಯನ್ನ ಸಾಧಿಸಲಿದ್ದಾರೆ.

ಇನ್ನು ಈ ರಾಶಿಯವರು ಗಣಪತಿಯ ಆರಾಧನೆಯನ್ನ ಮಾಡಿದರೆ ಇನ್ನಷ್ಟು ಸತ್ಪಲಿತವನ್ನ ಸಾದಿಸಬಹುದು ಮತ್ತು ವಿಷ್ಣುವಿನ ಆರಾಧನೆ ಮಾಡುವುದರಿಂದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ.

news of this Navaratri

 

ಇನ್ನು ನಾಲ್ಕನೇ ರಾಶಿ ಮತ್ತು ಕೊನೆಯ ರಾಶಿ ವೃಶ್ಚಿಕ ರಾಶಿ, ಈ ರಾಶಿಯವರು ಕೂಡ ನವರಾತ್ರಿಯ ನಂತರ ಒಳ್ಳೆಯ ದಿನಗಳನ್ನ ಕಾಣಲಿದ್ದಾರೆ, ಇನ್ನು ಇವರ ಕಷ್ಟಗಳು ತೊಲಗಿ ಹೋಗಿ ನಷ್ಟಗಳು ದೂರವಾಗಿ ಆಕಸ್ಮಿಕ ಧನಲಾಭ ಇವರಿಗೆ ಸಿಗಲಿದೆ.

ಇನ್ನು ಈ ರಾಶಿಯವರು ತಮ್ಮ ಕಾರ್ಯಸಾಧನೆಯಲ್ಲಿ ಯಶಸ್ಸನ ಸಾಧಿಸಲಿದ್ದಾರೆ, ಇನ್ನು ಈ ದಸರದ ನಂತರ ಸಮಸ್ತ ರಾಶಿಯವರು ಗೋವಿನ ಪೂಜೆ ಮಾಡುವುದರಿಂದ ಉತ್ತಮ ಫಲ ಸಿಗಲಿದೆ ಎಂದು ಶಾಸ್ತ್ರಜ್ಞರು ಹೇಳುತ್ತಿದ್ದಾರೆ.

ಗೋವಿನಲ್ಲೂ ಮುಕ್ಕೋಟಿ ದೇವರುಗಳು ನೆಲೆಸಿರುವುದರಿಂದ ಗೋವಿನ ಪೂಜೆ ಮಾಡುವುದರಿಂದ ಉತ್ತಮ ಫಲ ಸಿಗಲಿದೆ, ಏನೇ ಆಗಲಿ ಈ ನವರಾತ್ರಿಯ ನಂತರ ಈ ನಾಲ್ಕು ರಾಶಿಯವರು ಮಾತ್ರ ಒಳ್ಳೆಯ ಫಲಿತಾಂಶವನ್ನ ಹೊಂದಲಿದ್ದಾರೆ ಎಂದು ಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಸ್ನೇಹಿತರೆ ಇದರಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ನೀವು ಜೈ ದುರ್ಗಾದೇವಿ ಎಂದು ಕಮೆಂಟ್ ಮಾಡಿ.

news of this Navaratri

Please follow and like us:
0
http://karnatakatoday.in/wp-content/uploads/2018/10/durgadevi-1024x576.jpghttp://karnatakatoday.in/wp-content/uploads/2018/10/durgadevi-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಈ ದಸರಾ ಅಂದರೆ ನವರಾತ್ರಿಯ ನಂತರ ಗ್ರಹ ಸಂಚಾರದಲ್ಲಿ ಅನೇಕ ಬದಲಾವಣೆಗಳು ಆಗುವುದರಿಂದ ಈ ನಾಲ್ಕು ರಾಶಿಯ ಅದೃಷ್ಟ ಬದಲಾಗುತ್ತದೆ ಎಂದು ಜ್ಯೋತಿಷ್ಯ ಶಸ್ತ್ರ ಹೇಳುತ್ತಿದೆ. ಈ ದಸರದ ನಂತರ ಈ ನಾಲ್ಕು ರಾಶಿಯವರು ಅನುಭವಿಸಿದ ಕಷ್ಟಗಳು ದೂರವಾಗಿ ಸುಖದ ಸಮಯ ಆರಂಭವಾಗುತ್ತದೆ, ಅದೃಷ್ಟದ ಬಾಗಿಲು ತೆಗೆದುಕೊಳ್ಳುತ್ತದೆ. ಇನ್ನು ಈ ನಾಲ್ಕು ರಾಶಿಯವರಿಗೆ ಈ ದಸರದ ನಂತರ ದೈವ ಬಲ ಕೂಡಿಬಂದು ಒಳ್ಳೆಯ ಸದ್ಫಲಿತಗಳು ಉಂಟಾಗುತ್ತದೆ, ಆ ರಾಶಿಗಳು ಯಾವುದು...Kannada News