News of this Ugadhi

ಇಂದು ಚಂದ್ರಮಾನ ಯುಗಾದಿ ಮತ್ತು ಹಿಂದುಗಳಿಗೆ ಹೊಸ ವರ್ಷ, ಎಲ್ಲ ಕಡೆ ಈ ಯುಗಾದಿ ಹಬ್ಬವನ್ನ ಸಂಭ್ರಮ ಮತ್ತು ಸಡಗರಿಂದ ಆಚರಿಸುತ್ತಾರೆ, ಆದರೆ ಈ ದಿನ ಅಪ್ಪಿ ತಪ್ಪಿ ಕೂಡ ಈ ಮೂರೂ ಕೆಲಸಗಳನ್ನ ಮಾಡಬಾರದು.

ಹಾಗಾದರೆ ಆ ಕೆಲಸ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಯುಗಾದಿ ಅಂದರೆ ಹೊಸ ಯುಗದ ಆರಂಭ, ಇನ್ನು ಈ ದಿನದಂದು ಪ್ರತಿಯೊಬ್ಬರೂ ಮೈಗೆ ಎಣ್ಣೆ ಸ್ನಾನವನ್ನ ಮಾಡಿ, ಬೇವು ಬೆಲ್ಲವನ್ನ ತಿಂದು, ಮನೆಗೆ ಮಾವಿನ ತೋರಣವನ್ನ ಕಟ್ಟಿ ಯುಗಾದಿ ಹಬ್ಬವನ್ನ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ.

News of this Ugadhi

ಬೇವು ಬೆಲ್ಲವನ್ನ ತಿನ್ನುವುದರ ಅರ್ಥ ಏನು ಅಂದರೆ, ಜೀವನದಲ್ಲಿ ಕಷ್ಟ ಮತ್ತು ಸುಖವನ್ನ ಸಮಾನವಾಗಿ ಹಂಚಿಕೊಂಡು ಬದುಕಬೇಕು ಅನ್ನುವುದು. ಈ ದಿನದಂದು ಯಾವುದೇ ಕಾರಣಕ್ಕೂ ಈ ಮೂರೂ ಕೆಲಸಗಳನ್ನ ಮಾಡಲೇಬಾರದು.

ಯುಗಾದಿಯ ಹಬ್ಬವಾದ ಈ ಪವಿತ್ರವಾದ ದಿನದಂದು ಮದ್ಯಪಾನ ಮತ್ತು ಮಾಂಸದ ಆಹಾರವನ್ನ ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು ಮತ್ತು ಯಾವುದೇ ಕಾರಣಕ್ಕೂ ಯಾರಿಗೆ ಕೆಟ್ಟ ಪದಗಳನ್ನ ಬಳಸಿ ಬೈಯ್ಯಬಾರದು.

News of this Ugadhi

ಇನ್ನು ಬಡ ಜನರಿಗೆ ನಿಮ್ಮ ಕೈಯಲ್ಲಿ ಆದಷ್ಟು ಅನ್ನವನ್ನ ದಾನ ಮಾಡಿದರೆ ನಿಮಗೆ ಪುಣ್ಯ ಸಿಗುತ್ತದೆ, ಇನ್ನು ಈ ದಿನ ನೀವು ಯಾವುದೇ ಕಾರಣಕ್ಕೂ ನಿಮ್ಮ ಹಳೆಯ ಬಟ್ಟೆಗಳನ್ನ ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬಾರದು.

ಇನ್ನು ಆದಷ್ಟು ಒಳ್ಳೆಯ ಮನಸ್ಸಿನಿಂದ ದೇವರ ಬಳಿ ನಿಮ್ಮ ಇಷ್ಟಾರ್ಥಗಳನ್ನ ಕೇಳಿಕೊಂಡರೆ ಎಲ್ಲವೂ ನೆರವೇರುತ್ತದೆ, ಇನ್ನು ಈ ದಿನ ನೀವು ತಪ್ಪದೆ ಹತ್ತಿರ ಇರುವ ದೇವಸ್ಥಾನಕ್ಕೆ ಭೇಟಿ ಕೊಡಿ ಮತ್ತು ದೇವರಿಗೆ ಪೂಜೆಯನ್ನ ಸಲ್ಲಿಸಿ. ಸ್ನೇಹಿತರೆ ನಿಮಗೆ ನಮ್ಮ ಪರವಾಗಿ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು, ಸ್ನೇಹಿತರೆ ನೀವು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನ ಈ ದಿನ ಮಾಡಬೇಡಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

News of this Ugadhi

Please follow and like us:
0
http://karnatakatoday.in/wp-content/uploads/2019/04/News-of-this-Ugadhi-1-1024x576.jpghttp://karnatakatoday.in/wp-content/uploads/2019/04/News-of-this-Ugadhi-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಇಂದು ಚಂದ್ರಮಾನ ಯುಗಾದಿ ಮತ್ತು ಹಿಂದುಗಳಿಗೆ ಹೊಸ ವರ್ಷ, ಎಲ್ಲ ಕಡೆ ಈ ಯುಗಾದಿ ಹಬ್ಬವನ್ನ ಸಂಭ್ರಮ ಮತ್ತು ಸಡಗರಿಂದ ಆಚರಿಸುತ್ತಾರೆ, ಆದರೆ ಈ ದಿನ ಅಪ್ಪಿ ತಪ್ಪಿ ಕೂಡ ಈ ಮೂರೂ ಕೆಲಸಗಳನ್ನ ಮಾಡಬಾರದು. ಹಾಗಾದರೆ ಆ ಕೆಲಸ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಯುಗಾದಿ ಅಂದರೆ ಹೊಸ...Kannada News