News of unemployment

ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ, ಸರ್ಕಾರೀ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರೀ ಹುದ್ದೆಗಳನ್ನ ಬಯಸುತ್ತಿದ್ದ ಎಲ್ಲಾ ನಿರುದ್ಯೋಗಿಗಳಿಗೆ 2 ವರ್ಷ ತಡವಾಗಿ ಹುದ್ದೆಗಳು ಸಿಗಲಿವೆ.

ಹೌದು ಸ್ನೇಹಿತರೆ ಈ ಮಹತ್ವದ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ, ಹಾಗಾದರೆ ನಿರುದ್ಯೋಗಿಗಳು ಎರಡು ವರ್ಷ ಯಾಕೆ ಉದ್ಯೋಗಕ್ಕಾಗಿ ಕಾಯಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of unemployment

ಈ ಹಿಂದೆ ಕರ್ನಾಟಕದ ಮುಖ್ಯ ಮಂತ್ರಿ ಆಗಿದ್ದ ಬಿ ಎಸ್ ಯಡಿಯೂರಪ್ಪನವರು ಸರ್ಕಾರೀ ಹುದ್ದೆಯಲ್ಲಿ ಇರುವವರಿಗೆ ನಿವೃತ್ತಿ ವಯಸ್ಸನ್ನ 58 ವರ್ಷದಿಂದ 60 ಏರಿಸಿದ್ದರು, ಈಗ ನಮ್ಮ ಕರ್ನಾಟಕದ ಮುಖ್ಯ ಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿಯರು ಈಗಿರುವ 60 ವರ್ಷ ನಿವೃತ್ತಿ ವಯಸ್ಸನ್ನ 62 ವರ್ಷಕ್ಕೆ ಏರಿಸಲು ಚಿಂತನೆಯನ್ನ ಮಾಡಿದ್ದಾರೆ.

ಈ ಎರಡು ವರ್ಷಗಳ ಏರಿಕೆಯ ನಿವೃತ್ತಿಯ ವಯಸ್ಸಿನಿಂದಾಗಿ ರಾಜ್ಯದ ಎಲ್ಲಾ ನಿರುದ್ಯೋಗಿಗಳು ಇನ್ನು ಎರಡು ವರ್ಷದ ವರೆಗೆ ಅನೇಕ ಹುದ್ದೆಗಳಿಗೆ ಕಾಯಬೇಕಾಗುತ್ತದೆ.

News of unemployment

ಕರ್ನಾಟಕದ ಅನೇಕ ಇಲಾಖೆಗಳಲ್ಲಿ ಹಲವಾರು ಹುದ್ದೆಗಳು ಕಾಲಿಯಾಗುವ ಸಮಯ ಹತ್ತಿರವಾಗುತ್ತಿರುವುದು ಒಂದು ರೀತಿಯಲ್ಲಿ ನಿರುದ್ಯೋಗಿಗಳಿಗೆ ಸಿಹಿ ಸುದ್ದಿಯನ್ನ ನೀಡಿದ್ದು ನಿರುದ್ಯೋಗಿಗಳು ಎರಡು ವರ್ಷ ಕಾಯಬೇಕು.

ರಾಜ್ಯ ಸರ್ಕಾರ ನಿವೃತ್ತಿ ವಯಸ್ಸನ್ನ ಇನ್ನು ಎರಡು ವರ್ಷ ಏರಿಸಿದರೆ ರಾಜ್ಯದ ಎಲ್ಲಾ ನಿರುದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುವುದು ಮಾತ್ರ ನಿಜ, ಹಾಗಾದರೆ ರಾಜ್ಯ ಸರ್ಕಾರ ನಿವೃತ್ತಿ ವಯಸ್ಸನ್ನ ಇನ್ನು ಎರಡು ವರ್ಷ ಏರಿಸುವುದು ಎಷ್ಟು ಮಾತ್ರ ಸರಿ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ನಿರುದ್ಯೋಗಿ ಯುವಕ ಯುವತಿಯರಿಗೆ ಕಳುಹಿಸಿ.

News of unemployment

Please follow and like us:
0
http://karnatakatoday.in/wp-content/uploads/2019/02/No-Governament-Jobs-1024x576.jpghttp://karnatakatoday.in/wp-content/uploads/2019/02/No-Governament-Jobs-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ, ಸರ್ಕಾರೀ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರೀ ಹುದ್ದೆಗಳನ್ನ ಬಯಸುತ್ತಿದ್ದ ಎಲ್ಲಾ ನಿರುದ್ಯೋಗಿಗಳಿಗೆ 2 ವರ್ಷ ತಡವಾಗಿ ಹುದ್ದೆಗಳು ಸಿಗಲಿವೆ. ಹೌದು ಸ್ನೇಹಿತರೆ ಈ ಮಹತ್ವದ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ, ಹಾಗಾದರೆ ನಿರುದ್ಯೋಗಿಗಳು ಎರಡು ವರ್ಷ ಯಾಕೆ ಉದ್ಯೋಗಕ್ಕಾಗಿ ಕಾಯಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ...Kannada News