News of Vijayalakshmi

ನಾಗಮಂಡಲ, ಹಬ್ಬ, ಸ್ವಸ್ತಿಕ್ ಹೀಗೆ ಹಲವಾರು ಹಿಟ್ ಚಿತ್ರಗಳನ್ನ ಕೊಟ್ಟ ಕನ್ನಡದ ಒಂದು ಕಾಲದ ಟಾಪ್ ನಟಿ ವಿಜಯಲಕ್ಷ್ಮಿ ಅವರು ಈಗ ಆಸ್ಪತ್ರೆಯಲ್ಲಿ ಇರುವುದು ನಿಮಗೆಲ್ಲ ಗೊತ್ತೇ ಇದೆ.

ಅನಾರೋಗ್ಯದ ಕಾರಣದಿಂದ ಸುಮಾರು ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ ನಟಿ ವಿಜಯಲಕ್ಷ್ಮಿ, ಇನ್ನು ವಿಜಯಲಕ್ಷ್ಮಿ ಅವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟ ಕಾರಣ ನಟ ಸುದೀಪ್ ಹಾಗು ಕನ್ನಡ ಚಿತ್ರರಂಗದ ಹಲವರು ಈ ನಟಿಗೆ ಸಹಾಯ ಮಾಡಿದ್ದರು.

ಸ್ನೇಹಿತರೆ ಈಗ ವಿಜಯಲಕ್ಷ್ಮಿ ಅವರಿಗೆ ದೊಡ್ಡ ಆಘಾತವೊಂದು ಎದುರಾಗಿದೆ, ಹಾಗಾದರೆ ಆಘಾತಕಾರಿ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Vijayalakshmi

ನಟಿ ವಿಜಯಲಕ್ಷ್ಮಿ ಮತ್ತು ನಟ ರವಿ ಪ್ರಕಾಶ್ ಅವರ ವಿಷಯ ಈಗ ತಾರಕಕ್ಕೆ ಹೋಗಿದೆ, ನಟ ರವಿ ಪ್ರಕಾಶ್ ನನಗೆ 1 ಲಕ್ಷ ಹಣವನ್ನ ಕೊಟ್ಟು ನಂತರ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ನಟಿ ವಿಜಯಲಕ್ಷ್ಮಿ ಅವರು ರವಿ ಪ್ರಕಾಶ್ ಅವರ ಮೇಲೆ ದೂರನ್ನ ಕೊಟ್ಟಿದ್ದರು.

ಇನ್ನು ಈ ವಿಷಯವಾಗಿ ನಟ ರವಿ ಪ್ರಕಾಶ್ ಅವರು ಚಲಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟಿ ವಿಜಯಲಕ್ಷ್ಮಿ ಅವರ ಮೇಲೆ ದೂರನ್ನ ಕೊಟ್ಟಿದ್ದರು, ರವಿ ಪ್ರಕಾಶ್ ಅವರು ದೂರನ್ನ ಕೊಟ್ಟ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರು ನೀವು ಕೊಟ್ಟ ಒಂದು ಲಕ್ಷ ಹಣವನ್ನ ನಿಮ್ಮ ಮುಖದ ಮೇಲೆ ಬಿಸಾಕುತ್ತೇನೆ ಎಂದು ಹೇಳಿದ್ದರಂತೆ.

ಕೊಟ್ಟ ಹಣವನ್ನ ವಾಪಾಸ್ ಕೊಡಲು ಕಾಲಾವಕಾಶ ಕೇಳಿದ ನಟಿ ವಿಜಯಲಕ್ಷ್ಮಿ ಡೇಟ್ ಮುಗಿದರು ಇನ್ನು ಹಣವನ್ನ ವಾಪಾಸ್ ಕೊಟ್ಟಿಲ್ಲ, ಅಷ್ಟೇ ಅಲ್ಲದೆ ಕೆಲವು ದಿನಗಳ ಹಿಂದೆ ಮತ್ತೆ ಎರಡನೆಯ ದೂರನ್ನ ದಾಖಲಿಸಿದ್ದಾರೆ ನಟಿ ವಿಜಯಲಕ್ಷ್ಮಿ.

News of Vijayalakshmi

ಅಭಿಮಾನದ ನೆಪದಲ್ಲಿ ಸಹಾಯ ಮಾಡಿದ ರವಿಪ್ರಕಾಶ್ ನನಗೆ ಕಿರುಕುಳ ಕೊಟ್ಟಿದ್ದಾರೆ ಎಂದು ಎರಡನೆಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ ನಟಿ ವಿಜಯಲಕ್ಷ್ಮಿ, ಇದರಿಂದ ರವಿ ಪ್ರಕಾಶ್ ಅವರಿಗೆ ಶಾಕ್ ಆಗಿದೆ.

ನಟಿ ವಿಜಯಲಕ್ಷ್ಮಿ ಅವರ ಮೇಲೆ ಐಪಿಸಿ ಸೆಕ್ಷನ್ 420 ಮತ್ತು 504 ಅಧೈಯಲ್ಲಿ FIR ಫೈಲ್ ಮಾಡಿದ್ದಾರೆ ನಟ ರವಿ ಪ್ರಕಾಶ್, ಈ ಕಾರಣಕ್ಕಾಗಿ ನಟಿ ವಿಜಯಲಕ್ಷ್ಮಿ ಮತ್ತು ಅಕ್ಕ ಉಷಾ ಅವರನ್ನ ಪೊಲೀಸರು ಅರೆಸ್ಟ್ ಮಾಡುವ ಸಾಧ್ಯತೆ ಇದೆ, ಯಾಕೆ ಅಂದರೆ FIR ಫೈಲ್ ಆಗಿದೆ.

ಈ ವಿದ್ಯಮಾನವನ್ನ ನೋಡಿದರೆ ಸಾಮಾನ್ಯ ಜನರು ಶಾಕ್ ಆಗುವುದು ಗ್ಯಾರೆಂಟಿ, ನಿಮ್ಮ ಪ್ರಕಾರ ಇಬ್ಬರಲ್ಲಿ ತಪ್ಪು ಯಾರದ್ದು ಮತ್ತು ಯಾರದ್ದು ಸರಿ ಎಂದು ನಮಗೆ ತಿಳಿಸಿ.

News of Vijayalakshmi

Please follow and like us:
0
http://karnatakatoday.in/wp-content/uploads/2019/03/News-of-Kannada-Actress-Vijayalakshmi-1024x576.jpghttp://karnatakatoday.in/wp-content/uploads/2019/03/News-of-Kannada-Actress-Vijayalakshmi-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಾಗಮಂಡಲ, ಹಬ್ಬ, ಸ್ವಸ್ತಿಕ್ ಹೀಗೆ ಹಲವಾರು ಹಿಟ್ ಚಿತ್ರಗಳನ್ನ ಕೊಟ್ಟ ಕನ್ನಡದ ಒಂದು ಕಾಲದ ಟಾಪ್ ನಟಿ ವಿಜಯಲಕ್ಷ್ಮಿ ಅವರು ಈಗ ಆಸ್ಪತ್ರೆಯಲ್ಲಿ ಇರುವುದು ನಿಮಗೆಲ್ಲ ಗೊತ್ತೇ ಇದೆ. ಅನಾರೋಗ್ಯದ ಕಾರಣದಿಂದ ಸುಮಾರು ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ ನಟಿ ವಿಜಯಲಕ್ಷ್ಮಿ, ಇನ್ನು ವಿಜಯಲಕ್ಷ್ಮಿ ಅವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟ ಕಾರಣ ನಟ ಸುದೀಪ್ ಹಾಗು ಕನ್ನಡ ಚಿತ್ರರಂಗದ ಹಲವರು ಈ ನಟಿಗೆ ಸಹಾಯ ಮಾಡಿದ್ದರು. ಸ್ನೇಹಿತರೆ ಈಗ...Kannada News