news of yaddiyurappa

ಹೌದು ಈಗಾಗಲೇ ಫಲಿತಾಂಶ ಹೊರಗೆ ಬೀಳುತ್ತಿದೆ, ಆದ್ರೆ ಚುನಾವಣೆಯಲ್ಲಿ ವಿಜಯ ಸಾಲಿ ಹೊಂದಿದ ನಂತರ ಸಭಾಕಾರ್ಯಕ್ರಮಕ್ಕೆ ಜಾಗ ಬುಕ್ ಮಾಡೋದು ಗೊತ್ತಿದೆ ಆದರೆ ಇಲ್ಲಿ ಒಬ್ಬ ರಾಜಕಾರಣಿ ಪಲಿತಾಂಶಕ್ಕೂ ಮುನ್ನ ಕಂಠೀರವ ಸ್ಟೇಡಿಯಂ ಬುಕ್ ಮಾಡಿದ್ದಾರೆ.

news of yaddiyurappa

ಅದು ಬೇರೆ ಯಾರು ಅಲ್ಲ ನಮ್ಮ ಮುಂದಿನ ಮುಖ್ಯಮಂತ್ರಿ ಬಿ ಸ್ ಯೆಡ್ಯೂರಪ್ಪ , ನಿಜ ತನಗೆ ಜನರ ಮೇಲೆ ತುಂಬಾ ನಂಬಿಕೆ ಇದೆ ಅವರು ಖಂಡಿತವಾಗಿ ನನ್ನನ್ನು ಜಯಗೋಳಿಸುತ್ತಾರೆ ಎಂದು ಪಲಿತಾಂಶಕ್ಕೂ ಎರಡು ದಿನ ಹಿಂದೆನೆ ಮೇ. 17 ಅಥವಾ 18 ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂದು ಹಲವಾರು ಸಲ ಬಿಎಸ್ ವೈ ಹೇಳಿದ್ದರು.

news of yaddiyurappa

ಇದೀಗ ಅದಕ್ಕಿಂತ ಸ್ವಲ್ಪ ಮುಂದೆ ಹೋಗಿ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರು ಕಂಠೀರವ ಕ್ರೀಡಾಂಗಣವನ್ನು 2 ದಿನ ಬುಕ್ ಮಾಡಿದ್ದಾರೆ ಎನ್ನಲಾಗಿದೆ.

news of yaddiyurappa

Please follow and like us:
0
http://karnatakatoday.in/wp-content/uploads/2018/05/book-1024x576.pnghttp://karnatakatoday.in/wp-content/uploads/2018/05/book-150x150.pngeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹೌದು ಈಗಾಗಲೇ ಫಲಿತಾಂಶ ಹೊರಗೆ ಬೀಳುತ್ತಿದೆ, ಆದ್ರೆ ಚುನಾವಣೆಯಲ್ಲಿ ವಿಜಯ ಸಾಲಿ ಹೊಂದಿದ ನಂತರ ಸಭಾಕಾರ್ಯಕ್ರಮಕ್ಕೆ ಜಾಗ ಬುಕ್ ಮಾಡೋದು ಗೊತ್ತಿದೆ ಆದರೆ ಇಲ್ಲಿ ಒಬ್ಬ ರಾಜಕಾರಣಿ ಪಲಿತಾಂಶಕ್ಕೂ ಮುನ್ನ ಕಂಠೀರವ ಸ್ಟೇಡಿಯಂ ಬುಕ್ ಮಾಡಿದ್ದಾರೆ. ಅದು ಬೇರೆ ಯಾರು ಅಲ್ಲ ನಮ್ಮ ಮುಂದಿನ ಮುಖ್ಯಮಂತ್ರಿ ಬಿ ಸ್ ಯೆಡ್ಯೂರಪ್ಪ , ನಿಜ ತನಗೆ ಜನರ ಮೇಲೆ ತುಂಬಾ ನಂಬಿಕೆ ಇದೆ ಅವರು ಖಂಡಿತವಾಗಿ ನನ್ನನ್ನು ಜಯಗೋಳಿಸುತ್ತಾರೆ ಎಂದು ಪಲಿತಾಂಶಕ್ಕೂ...Kannada News