News of year 2022

ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಬೆಲೆ ಬಾರಿ ಇಳಿಕೆಯಾಗಲಿದೆ, ಹೌದು ಸ್ನೇಹಿತರೆ 2022 ರಲ್ಲಿ ಪೆಟ್ರೋಲ್ ನ ಬೆಲೆ 1 ಲೀಟರ್ ಗೆ 30 ರೂಪಾಯಿಗಿಂತಲೂ ಕಡಿಮೆಯಾಗಲಿದೆ.

ಇನ್ನು ಮುಂದಿನ 15 ವರ್ಷಗಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನ ಕೊಂಡುಕೊಳ್ಳುವವರೇ ಇರುವುದಿಲ್ಲವಂತೆ, ಹೌದು ಸ್ನೇಹಿತರೆ ಇದು ಯಾವುದೇ ವಿಶೇಷ ಸಮೀಕ್ಷೆ ಅಲ್ಲ, ಬದಲಾಗಿ ಅಮೆರಿಕಾದ ಭವಿಷ್ಯಜ್ಞಾನಿ ಮತ್ತು ಚಿಂತಕ ಟೋನಿಸ್ ಅವರ ಅಭಿಪ್ರಾಯವಾಗಿದೆ.

News of year 2022

ಇನ್ನು ಈ ರೀತಿಯಾಗಿ ಪೆಟ್ರೋಲ್ ಅದರ ಇಳಿಯುವುದು ಹೇಗೆ ಅಂತ ನೋಡೋಣ ಬನ್ನಿ, ಈಗ 80 ರ ಆಸುಪಾಸಿನಲ್ಲಿ ಇರುವ ಪೆಟ್ರೋಲ್ ದರ ಒಮ್ಮೆಲೇ ಅರ್ಧಕ್ಕಿಂತ ಕೆಳಗೆ ಇಳಿಯಲು ಕಾರಣಗಳನ್ನ ಟೋನಿಸ್ ಅವರು ಕೊಟ್ಟಿದ್ದಾರೆ ಆ ಕಾರಣಗಳು ಯಾವುದು ಏನಂತ ನೋಡೋಣ ಬನ್ನಿ.

ಅವರು ಕೊಡುವ ಕಾರಣಗಳಲ್ಲಿ ಮುಖ್ಯವಾದ ಮೂರೂ ಕಾರಣಗಳು ಎಂದು ಅಂದರೆ, ಮೊದಲನೆಯದಾಗಿ ತಂತ್ರಜ್ಞಾನ ಆವಿಷ್ಕಾರದಿಂದ ಪೆಟ್ರೋಲ್ ನ ಬೆಲೆ ಬಾರಿ ಕುಸಿತ ಕಾಣಲಿದೆ.

News of year 2022

ಇನ್ನು ಎರಡನೆಯದಾಗಿ ಸೌರ ಶಕ್ತಿಯ ಸಮರ್ಪಕ ಬಳಕೆ, ಇನ್ನು ಮೂರನೆಯದಾಗಿ ಸ್ವಯಂ ಚಾಲಿತ ವಿದ್ಯುತ್ ಕಾರುಗಳ ಬಳಕೆ, ಈ ಪ್ರಮುಖ ಕಾರಣಗಳನ್ನ ತಲೆಯಲ್ಲಿ ಇಟ್ಟುಕೊಂಡು ನೋಡಿದರೆ ನಮ್ಮ ದೇಶದಲ್ಲೂ ಸಹ 2022 ರ ಆಸುಪಾಸಿನಲ್ಲಿ ಪೆಟ್ರಿಯೊಳ್ ಮತ್ತು ದೋಸೆಲ್ ಬೆಲೆ ಕುಸಿಯಲಿದೆ.

ಈಗಾಗಲೇ ನಮ್ಮ ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗುತ್ತಾ ಇವೆ, ಇದು ಹೀಗೆ ಮುಂದುವರೆದರೆ ಮುಂದಿನ 15 ವರ್ಷಗಳಲ್ಲಿ ನಾವು ಪೆಟ್ರೋಲ್ ಮತ್ತು ಡೀಸೆಲ್ ಗಾಗಿ ಬೇರೆ ದೇಶದವರ ಬಳಿ ಬೇಡುವ ಅವಶ್ಯಕತೆ ಇರುವುದಿಲ್ಲ.

News of year 2022

ಇದರ ಜೊತೆಗೆ ವಿದ್ಯುತ್ ಚಾಲಿತ ವಾಹನಗಳಿಗೆ ಬಾರಿಗೆ ಬೆಂಬಲ ನೀಡಲು ಮೋದಿ ಸರಕಾರ ಕೂಡ ಮುಂದಾಗಿದೆ, ಈ ವಿದ್ಯುತ್ ವಾಹನಗಳಿಂದ ನಮ್ಮ ದೇಶ ಆರ್ಥಿಕವಾಗಿ ತುಂಬಾ ಬೆಳೆಯಲಿದೆ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Please follow and like us:
0
http://karnatakatoday.in/wp-content/uploads/2018/09/petrol-1024x576.jpghttp://karnatakatoday.in/wp-content/uploads/2018/09/petrol-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಹಣಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಬೆಲೆ ಬಾರಿ ಇಳಿಕೆಯಾಗಲಿದೆ, ಹೌದು ಸ್ನೇಹಿತರೆ 2022 ರಲ್ಲಿ ಪೆಟ್ರೋಲ್ ನ ಬೆಲೆ 1 ಲೀಟರ್ ಗೆ 30 ರೂಪಾಯಿಗಿಂತಲೂ ಕಡಿಮೆಯಾಗಲಿದೆ. ಇನ್ನು ಮುಂದಿನ 15 ವರ್ಷಗಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನ ಕೊಂಡುಕೊಳ್ಳುವವರೇ ಇರುವುದಿಲ್ಲವಂತೆ, ಹೌದು ಸ್ನೇಹಿತರೆ ಇದು ಯಾವುದೇ ವಿಶೇಷ ಸಮೀಕ್ಷೆ ಅಲ್ಲ, ಬದಲಾಗಿ ಅಮೆರಿಕಾದ ಭವಿಷ್ಯಜ್ಞಾನಿ ಮತ್ತು ಚಿಂತಕ ಟೋನಿಸ್ ಅವರ ಅಭಿಪ್ರಾಯವಾಗಿದೆ. ಇನ್ನು ಈ ರೀತಿಯಾಗಿ ಪೆಟ್ರೋಲ್ ಅದರ ಇಳಿಯುವುದು...Karnataka news