News Raj kapoor family

ರಾಜ್ ಕಪೂರ್ ಇವರಿ ಹಿಂದಿ ಚಿತ್ರರಂಗದ ತುಂಬಾ ಫೇಮಸ್ ನಾಯಕ ನಟ, ರಾಜ್ ಕಪೂರ್ ಅವರ ತಂದೆ ಪ್ರಥ್ವಿ ರಾಜ್ ಕಪೂರ್ ಕೂಡ ಒಬ್ಬ ಖ್ಯಾತ ರಂಭೂಮಿ ಕಲಾವಿದರು ಮತ್ತು ಹಿಂದೂ ಭಾಷೆಯ ಮೂಕಿ ಸಿನೆಮಾಗಳಲ್ಲಿ ಅಭಿನಯ ಮಾಡಿದ್ದರು.

ರಾಜ್ 1935 ರಲ್ಲಿ ‘ಇನ್ ಕಲಾಪ್’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ನಂತರ ಸುಮಾರು 50 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕನಾಗಿ ಅಭಿನಯ ಮಾಡಿದ್ದರು.

News Raj kapoor family

ರಾಜ್ ಕಪೂರ್ ಕೊನೆಯ ಬಾರಿಗೆ ಅಭಿನಯ ಮಾಡಿದ್ದು 1985 ರಲ್ಲಿ ಅದು ‘ರಾಮ್ ತೇರಿ ಗಂಗಾ ಮೈಲಿ’ ಎನ್ನುವ ಚಿತ್ರದಲ್ಲಿ ಅಭಿನಯ ಮಾಡಿದ್ದರು, ರಾಜ್ ಕಪೂರ್ ಅವರು ಕೃಷ್ಣ ಕಪೂರ್ ಅವರನ್ನ 1986 ರಲ್ಲಿ ಮದುವೆ ಮಾಡಿಕೊಂದ್ದರು.

ರಾಜ್ ಮತ್ತು ಕೃಷ್ಣ ದಂಪತಿಗಳಿಗೆ 5 ಜನ ಮಕ್ಕಳಿದ್ದಾರೆ ಗೆಳೆಯರೇ, ರಾಜ್ ಕಪೂರ್ ಮಕ್ಕಳಲ್ಲಿ ಈಗ ಖ್ಯಾತ ನಟರಾಗಿರುವ ರಣಬೀರ್ ಕಪೂರ್ ಅವರ ತಂದೆ ರಿಷಿ ಕಪೂರ್ ಕೂಡ ಒಬ್ಬರು, ಬಾಲಿವುಡ್ ಚಿತ್ರರಂಗದಲ್ಲಿ ಸುಮಾರು ದಶಕಗಳಿಂದ ಕಪೂರ್ ಕುಟುಂಬ ತನ್ನ ಸೇವೆಯನ್ನ ಚಿತ್ರರಂಗಕ್ಕೆ ನೀಡುತ್ತಾ ಬಂದಿದೆ, ಆದರೆ ಈಗ ಇಂತಹ ದೊಡ್ಡ ಕುಟುಂಬಕ್ಕೆ ಒಂದು ಶಾಕಿಂಗ್ ನ್ಯೂಸ್ ಎದುರಾಗಿದೆ ಸ್ನೇಹಿತರೆ.

News Raj kapoor family

ಹೌದು ರಾಜ್ ಕಪೂರ್ ಅವರ ಹೆಂಡತಿ ಕೃಷ್ಣ ಕಪೂರ್ ಅವರು ಮೊನ್ನೆ ಎಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ, ಕೃಷ್ಣ ಕಪೂರ್ ಅವರು ವಯೋಸಹಜ ಕಾಯಿಲೆಯಿಂದ ಎಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ.

ಮೆನಯವರು ಕೃಷ್ಣ ಕಪೂರ್ ಅವರು ಹೃದಯಾಘಾತವಾಗಿ ತನ್ನ 87 ವಯಸ್ಸಿನಲ್ಲಿ ಇಹಲೋಕವನ್ನ ತ್ಯಜಿಸಿದ್ದಾರೆ ಎಂದು ಹೇಳಿದ್ದಾರೆ, ಕೃಷ್ಣ ಕಪೂರ್ ಅವಳ ನಿಧನಕ್ಕೆ ಇಡೀ ಬಾಲಿವುಡ್ ಚಿತ್ರರಂಗ ಸಂತಾಪವನ್ನ ಸೂಚಿಸಿದೆ, ನಾವು ಕೃಷ್ಣ ಕಪೂರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.

News Raj kapoor family

Please follow and like us:
0
http://karnatakatoday.in/wp-content/uploads/2018/10/raj-kpoor-news-1024x576.jpghttp://karnatakatoday.in/wp-content/uploads/2018/10/raj-kpoor-news-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲರಾಜ್ ಕಪೂರ್ ಇವರಿ ಹಿಂದಿ ಚಿತ್ರರಂಗದ ತುಂಬಾ ಫೇಮಸ್ ನಾಯಕ ನಟ, ರಾಜ್ ಕಪೂರ್ ಅವರ ತಂದೆ ಪ್ರಥ್ವಿ ರಾಜ್ ಕಪೂರ್ ಕೂಡ ಒಬ್ಬ ಖ್ಯಾತ ರಂಭೂಮಿ ಕಲಾವಿದರು ಮತ್ತು ಹಿಂದೂ ಭಾಷೆಯ ಮೂಕಿ ಸಿನೆಮಾಗಳಲ್ಲಿ ಅಭಿನಯ ಮಾಡಿದ್ದರು. ರಾಜ್ 1935 ರಲ್ಲಿ 'ಇನ್ ಕಲಾಪ್' ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ನಂತರ ಸುಮಾರು 50 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕನಾಗಿ ಅಭಿನಯ ಮಾಡಿದ್ದರು. ರಾಜ್ ಕಪೂರ್ ಕೊನೆಯ...Kannada News