Next 48 hour Internet is stop

ಜಗತ್ತಿನಾದ್ಯಂತ 48 ಘಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳ್ಳಲಿದೆ, ಸ್ನೇಹಿತರೆ ಇದು ನಿಮಗೆ ನಂಬಲು ಅಸಾದ್ಯವರು ಇದು ನಿಜ, ನಿಮ್ಮ ಯಾವುದೇ ನೆಟ್ವರ್ಕ್ ಆಗಿರಲಿ, ಯಾವುದೇ ಸಿಮ್ ಕಾರ್ಡ್ ಆಗಿರಲಿ ಸಾಧ್ಯವೇ ಮುಂದಿನ 48 ಘಂಟೆಗಳ ಕಾಲ ವಿಶ್ವದಾದ್ಯಂತ ಇಂಟರ್ನೆಟ್ ಸೇವೆ ಬಂದಾಗಲಿದೆ.

ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ, ಇಂಟರ್ನೆಟ್ ಇಲ್ಲದೆ ಒಂದು ಕ್ಷಣ ಕೂಡ ಮುಂದೆ ಹೋಗದ ರೀತಿಯಲ್ಲಿ ಇಂಟರ್ನೆಟ್ ನಮ್ಮನ್ನ ಆವರಿಸಿಕೊಂಡಿದೆ.

Next 48 hour Internet is stop

ಜಗತ್ತಿನಾದ್ಯಂತ ಎರಡು ದಿನಗಳ ಕಾಲ ಅಂತರ್ಜಾಲ ಸೇವೆ ಸ್ಥಗಿತಗೊಳ್ಳುತ್ತದೆ ಎನ್ನುವ ಮಾಹಿತಿಯನ್ನ ರಷ್ಯಾ ಟುಡೇ ವರದಿಯನ್ನ ಕೂಡ ಮಾಡಿದೆ, ಕೇವಲ ಭಾರತದಲ್ಲೇ ಮಾತ್ರ ಅಲ್ಲ ಇಡೀ ವಿಶ್ವದಲ್ಲೇ ಇಂಟರ್ನೆಟ್ ಸಿಗುವುದಿಲ್ಲ.

ಇಂಟರ್ನೆಟ್ ಕಾರ್ಪೊರೇಷನ್ ಸಂಸ್ಥೆ ICANN ಮುಂದಿನ 48 ಘಂಟೆಗಳ ಕಾಲ ಮಂಟೆನನ್ಸ್ ಹಾಗು ಸೈಬರ್ ತೊಂದರೆಗಳು ಹೆಚ್ಚಾಗುತ್ತಿರುವ ಕಾರಣದಿಂದ ಅದನ್ನ ತಡೆಗಟ್ಟಲು ಮತ್ತು ಡೊಮೇನ್ ನೇಮ್ ಸಿಸ್ಟಮ್ ನ್ನ ಹೆಚ್ಚಿನ ಭದ್ರತೆ ಒದಗಿಸುವ ಸಾಲವಾಗಿ ಎರಡು ದಿನ ಇಂಟರ್ನೆಟ್ ಸೇವೆ ಸ್ಥಗಿತಗೊಳ್ಳಲಿದೆ ಎಂದು ವರದಿ ಮಾಡಿದೆ.

Next 48 hour Internet is stop

ಇನ್ನು ಎರಡು ದಿನಗಳ ಕಾಲ ಇನೆಟೆರ್ನೆಟ್ ಸ್ಥಗಿತಗೊಳ್ಳುವುದರಂದ ಯಾವುದೇ ಆನ್ಲೈನ್ ವ್ಯವಹಾರ ಮತ್ತು ಚಾಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ, ಸ್ನೇಹಿತರೆ ಇದರ bagge ನಿಮ್ಮ ಅನಿಸಿಕೆಯನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ ಮತ್ತು ನಿಮ್ಮ ಗೆಳೆಯರಿಗೆ ತಲುಪಿಸಿ.

Next 48 hour Internet is stop

Please follow and like us:
0
http://karnatakatoday.in/wp-content/uploads/2018/10/next-48-no-internet-1024x576.jpghttp://karnatakatoday.in/wp-content/uploads/2018/10/next-48-no-internet-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಜಗತ್ತಿನಾದ್ಯಂತ 48 ಘಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳ್ಳಲಿದೆ, ಸ್ನೇಹಿತರೆ ಇದು ನಿಮಗೆ ನಂಬಲು ಅಸಾದ್ಯವರು ಇದು ನಿಜ, ನಿಮ್ಮ ಯಾವುದೇ ನೆಟ್ವರ್ಕ್ ಆಗಿರಲಿ, ಯಾವುದೇ ಸಿಮ್ ಕಾರ್ಡ್ ಆಗಿರಲಿ ಸಾಧ್ಯವೇ ಮುಂದಿನ 48 ಘಂಟೆಗಳ ಕಾಲ ವಿಶ್ವದಾದ್ಯಂತ ಇಂಟರ್ನೆಟ್ ಸೇವೆ ಬಂದಾಗಲಿದೆ. ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ, ಇಂಟರ್ನೆಟ್ ಇಲ್ಲದೆ ಒಂದು ಕ್ಷಣ ಕೂಡ ಮುಂದೆ ಹೋಗದ ರೀತಿಯಲ್ಲಿ ಇಂಟರ್ನೆಟ್ ನಮ್ಮನ್ನ ಆವರಿಸಿಕೊಂಡಿದೆ. ಜಗತ್ತಿನಾದ್ಯಂತ ಎರಡು ದಿನಗಳ ಕಾಲ ಅಂತರ್ಜಾಲ...Kannada News