ಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು, ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. ಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು ಮತ್ತು ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ, ಈ ಸಂಪತ್ತಿನ ದೇವತೆ ಇದೀಗ 2020 ಕ್ಕೂ ಮುನ್ನವೇ ಕೆಲ ರಾಶಿಗಳ ಮೇಲೆ ತನ್ನ ಪ್ರಭಾವ ಬೀರಲಿದ್ದಾಳೆ.

ಹೌದು ರಾಶಿ ಚಕ್ರದ ಪ್ರಕಾರ ಹಣಕಾಸಿನ ವಿಚಾರದಲ್ಲಿ ಕೆಲ ರಾಶಿಗಳ ಯೋಗ ಮುಂದಿನ ದಿನಗಳಲ್ಲಿ ಅದ್ಭುತವಾಗಿದೆ, ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಈಗಲೇ ಲಕ್ಷ್ಮಿ ದೇವಿಯ ಆರಾಧನೆಯನ್ನ ಮಾಡಿ. ಮೇಷ ರಾಶಿಗೆ ಈ ಬಾರಿ ಹಣದ ಯೋಗವಿದೆ, ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಹಣವನ್ನು ಹೂಡಿಕೆ ಮಾಡಬಹುದು, ವ್ಯಾಪಾರ ಪಾಲುದಾರಿಕೆ ಮತ್ತು ವ್ಯವಹಾರದ ಮೇಲೆ ನಿರಂತರವಾಗಿ ಹಣ ಅಥವಾ ಆದಾಯದ ಒಳಹರಿವು ಇರಬಹುದು, ಆದರೆ ವೆಚ್ಚಗಳು ಕೂಡಾ ಹೆಚ್ಚಾಗಬಹುದು. ಮಕ್ಕಳ ಮೇಲಿನ ಖರ್ಚುಗಳು, ಶಿಕ್ಷಣ ಮತ್ತು ಇತರ ಉದ್ದೇಶಗಳಿಗಾಗಿ ವೆಚ್ಚಮಾಡಬಹುದು ಹಾಗು ಪ್ರಯಾಣದಲ್ಲಿ ವೆಚ್ಚ ಹೆಚ್ಚಾಗಬಹುದು, ಸಾಲವಾಗಿ ಕೊಟ್ಟ ಹಣ ನಿಮಗೆ ಹಿಂತಿರುಗಿ ಬರಲಿದೆ.

Next year Lakshmi krupa

ಇನ್ನು ಕರ್ಕ ರಾಶಿಯವರಿಗೆ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಮಾಡಲು ಸೂಚಿಸುತ್ತದೆ ಮತ್ತು ನೀವು ನಿಮ್ಮ ಗುರಿಗಳನ್ನು ಪಡೆಯಲು ಕೇಂದ್ರೀಕರಿಸಿ ಪ್ರಯತ್ನ ಮಾಡಬೇಕು. ಆರ್ಥಿಕ ಭಾಗದಲ್ಲಿ ನೀವು ಸ್ವಲ್ಪ ಕಷ್ಟಪಡಬೇಕಾಗಬಹುದು ಮತ್ತು ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ ಆದ್ದರಿಂದ ನಿಮ್ಮ ಉಳಿತಾಯದತ್ತ ಗಮನ ಹರಿಸಿ ಮತ್ತು ಹಣಕ್ಕೆ ಸಂಬಂಧಿಸಿದ ಹೂಡಿಕೆಯನ್ನು ಬುದ್ಧಿವಂತಿಕೆಯಿಂದ ಮಾಡಿ. ವರ್ಷದ ಆರಂಭವು ನಿಮ್ಮ ವೃತ್ತಿಜೀವನಕ್ಕೆ ಸಾಮಾನ್ಯವಾಗಿ ಶುಭವಾಗಿರುತ್ತದೆ, ನೀವು ಕೆಲವು ದೊಡ್ಡ ಉದ್ಯಮಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಕೆಲಸ ಮಾಡಬಹುದು. ಕುಂಭ ರಾಶಿಯವರ ಕೌಟುಂಬಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಉಳಿಯಬಹುದು ಆದರೆ ನಿಮ್ಮ ತಿಳುವಳಿಕೆಯಿಂದಾಗಿ ನೀವು ಆ ಸವಾಲುಗಳನ್ನು ದೊಡ್ಡ ಮಟ್ಟದಲ್ಲಿ ಜಯಿಸುವಿರಿ.

ಸಮಾಜದ ಗೌರವಾನ್ವಿತ ಮತ್ತು ವೃದ್ಧರ ಆಶೀರ್ವಾದವನ್ನು ನೀವು ಪಡೆಯುತ್ತೀರಿ ಈ ಕಾರಣದಿಂದಾಗಿ ನೀವು ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅತಿಯಾದ ಕಾರ್ಯನಿರತತೆಯಿಂದ ನಿಮಗೆ ಸುಸ್ತಾಗಬಹುದು ಮತ್ತು ಇದರ ಪರಿಣಾಮವು ನಿಮ್ಮ ಕೆಲಸ ಮತ್ತು ದೇಹದ ಮೇಲೆ ಬೀರಬಹುದು ಆದ್ದರಿಂದ ಕೆಲಸದ ನಡುವೆ ನೀವು ನಿಮಗಾಗಿ ಸಮಯ ತೆಗೆದುಕೊಳ್ಳಿ, ಇನ್ನು ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಹೆಚ್ಚಿನ ಆಸೆಗಳು ಈಡೇರುತ್ತವೆ. ಇನ್ನು ಕನ್ಯಾ ರಾಶಿಯ ಕಲಾವಿದರಿಗೆ ಹಾಗು ಕಾರ್ಮಿಕರಿಗೆ ಈ ಬಾರಿ ಹಣದ ತಾಪತ್ರೆ ಇರುವುದಿಲ್ಲ ವರ್ಷಾಂತ್ಯದ ಮೊದಲೇ ಹಣದ ಮೂಲ ತಿಳಿಯಲಿದೆ. ನಿಂತು ಹೋಗಿದ್ದ ಕೆಲಸಗಳು ಮತ್ತೆ ಆರಂಭವಾಗಿ ನಿಮಗೆ ಹರುಷ ತರಲಿದೆ.

Next year Lakshmi krupa

Please follow and like us:
error0
http://karnatakatoday.in/wp-content/uploads/2019/11/Next-year-Lakshmi-krupa-1-1024x576.jpghttp://karnatakatoday.in/wp-content/uploads/2019/11/Next-year-Lakshmi-krupa-1-150x104.jpgKarnataka Trendingಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು, ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. ಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು ಮತ್ತು ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ...Film | Devotional | Cricket | Health | India