ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮತ್ತು ರೇವತಿ ಅವರ ನಿಶ್ಚಿತಾರ್ಥ ಇಂದು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ತನ್ನ ನಟನೆಯ ಮೂಲಕ ಹೆಮ್ಮೆಯ ನಟನಾಗಿ ಮಿಂಚುತ್ತಿರುವ ನಿಖಿಲ್ ಕುಮಾರಸ್ವಾಮಿಯವರು ರೇವತಿ ಅವರ ಕೈ ಹಿಡಿಯುವುದರ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ, ಹೌದು ನಿಖಿಲ್ ಮತ್ತು ರೇವತಿ ಅವರ ನಿಶ್ಚಿತಾರ್ಥ ಇಂದು ತಾಜ್ ವೆಸ್ಟೆಂಡ್ ನ ಪೂರ್ವ ದಿಕ್ಕಿನಲ್ಲಿ ಇರುವ ವೆಸ್ಟೆಂಡ್ ಕೋಟ್ ನಲ್ಲಿ ನಿಖಿಲ್ ಮತ್ತು ರೇವತಿ ಅವರ ನಿಶ್ಚಿತಾರ್ಥ ಬಹಳ ಅದ್ದೂರಿಯಾಗಿ ನಡೆದಿದೆ.

ಇನ್ನು ಇದೆ ಹೋಟೆಲ್ ನಲ್ಲಿ ಇರುವ ಮರ ಮತ್ತು ಗಿಡಗಳ ನಡುವೆ ನಿಶ್ಚಿತಾರ್ಥ ನಡೆಯಬೇಕು ಅನ್ನುವುದು ನಿಖಿಲ್ ಕುಮಾರಸ್ವಾಮಿಯವರ ಆಸೆಯಾಗಿದ್ದ ಕಾರಣ ಅವರ ನಿಶ್ಚಿತಾರ್ಥ ಅವರ ಆಸೆಯಂತೆ ನಡೆದಿದೆ. ಇನ್ನು ಹುಡುಗ ಮತ್ತು ಹುಡುಗಿ ಉಂಗುರವನ್ನ ಬದಲಾವಣೆ ಮಾಡಿಕೊಳ್ಳುವ ಮಂಟಪ ಕೂಡ ಸ್ವೇತ ವರ್ಣದಿಂದ ಕಂಗೊಳಿಸಿದ್ದು ಬಂದ ಗಣ್ಯ ವ್ಯಕ್ತಿಗಳು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರಿಗೆ ತುಂಬು ಹೃದಯದಿಂದ ಆಶೀರ್ವಾದ ಮಾಡಿದ್ದಾರೆ. ಹಾಗಾದರೆ ನಿಖಿಲ್ ಮತ್ತು ರೇವತಿ ಅವರ ನಿಶ್ಚಿತಾರ್ಥಕ್ಕೆ ಎಷ್ಟು ಹಣ ಖರ್ಚಾಗಿದೆ ಎಂದು ತಿಳಿದರೆ ನೀವು ಶಾಕ್ ಆಗುವುದು ಗ್ಯಾರೆಂಟಿ, ಹಾಗಾದರೆ ಇವರ ನಿಶ್ಚಿತಾರ್ಥಕ್ಕೆ ತಗುಲಿದ ಹಣದ ಖರ್ಚಿನ ಅಂದಾಜು ಮೊತ್ತವನ್ನ ನಾವು ಈಗ ನಿಮಗೆ ತಿಳಿಸಿ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Nikhil and Revathi

ಇನ್ನು ನಿಶ್ಚಿತಾರ್ಥ ಮತ್ತು ಕಾರ್ಯಕ್ರಮ ನಡೆಯುವ ಸ್ಥಳವನ್ನ ಹೂವಿನಿಂದ ಅಲಂಕಾರ ಮಾಡಲಾಗಿದ್ದು ಅದಕ್ಕಾಗಿ ವಿವಿಧ ಜಿಲ್ಲೆಗಳಲ್ಲಿ ಬೆಳೆದ ಬಿಳಿ ಬಣ್ಣದ ಹೂವನ್ನ ತರಿಸಿ ಅಲಂಕಾರ ಮಾಡಲಾಗಿದೆ, ಇನ್ನು ದೆಹಲಿಯಿಂದ ಕ್ರಿಸ್ಟಲ್ಸ್ ಗಳನ್ನ ತರಿಸಿ ಅದನ್ನ ಅಲಂಕಾರಕ್ಕೆ ಬಳಸಿಕೊಳ್ಳಲಾಗಿದ್ದು ಗಣಪತಿ ಪೂಜೆ ಕೂಡ ಮಾಡಲಾಗಿದೆ. ಇನ್ನು ಇದರ ಜೊತೆಗೆ 35 ಬಗೆಯ ಕರ್ನಾಟಕ ಶೈಲಿಯ ಖಾದ್ಯಗಳು ಕೂಡ ಇದ್ದು ನಿಶ್ಚಿತಾರ್ಥ ಬಹಳ ಅದ್ದೂರಿಯಾಗಿ ನಡೆದಿದೆ, ಇನ್ನು ಗಣಪತಿ ಪೂಜೆ ಕೂಡ ತುಂಬಾ ಜೋರಾಗಿ ನಡೆದಿದ್ದು ನಿಖಿಲ್ ಅವರ ತಾಯಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಬಹಳ ಸಂಭ್ರಮದಿಂದ ಪೂಜೆಯ ತಯಾರಿಯನ್ನ ಮಾಡಿದರು. ಹೂವು, ಹಣ್ಣು, ಹಾರ, ಉಂಗುರ, ಒಣ ಹಣ್ಣುಗಳು ಹೀಗೆ ಇತರೆ ವಸ್ತುಗಳನ್ನ ಪೂಜಾ ಪೀಠದ ಬಳಿ ಇರಿಸಿದ್ದು ಬಹಳ ವಿಭಿನ್ನವಾಗಿ ಪೂಜೆಗೆ ಅಲಂಕಾರ ಮಾಡಲಾಗಿತ್ತು.

ಇನ್ನು ಈ ಅದ್ದೂರಿ ನಿಶ್ಚಿತಾರ್ಥಕ್ಕೆ ಸುಮಾರು 2 -3 ಕೋಟಿ ರೂಪಾಯಿ ಖರ್ಚು ಆಗಿದೆ ಎಂದು ಅಂದಾಜು ಮಾಡಲಾಗಿದೆ, ಇನ್ನು ನಿಶ್ಚಿತಾರ್ಥಕ್ಕೆ ಇಷ್ಟು ಹಣವನ್ನ ಖರ್ಚು ಮಾಡಲಾಗಿದ್ದು ಮದುವೆಗೆ ಎಷ್ಟು ಹಣವನ್ನ ಖರ್ಚು ಮಾಡಬಹುದು ಅಲ್ಲವೇ ಸ್ನೇಹಿತರೆ, ಇನ್ನು ಕೆಲವೇ ದಿನಗಳಲ್ಲಿ ಮದುವೆಯ ಸಮಾರಂಭ ಕೂಡ ನಡೆಯಲಿದ್ದು ನಿಖಿಲ್ ಕುಮಾರಸ್ವಾಮಿಯವರು ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸ್ನೇಹಿತರೆ ನಿಖಿಲ್ ಕುಮಾರಸ್ವಾಮಿಯವರ ನಿಶ್ಚಿತಾರ್ಥಕ್ಕೆ ತಯಾರಾದ ಅದ್ದೂರಿ ವೇಧಿಕೆಯ ಬಗ್ಗೆ ಮತ್ತು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ನಿಖಿಲ್ ಅಭಿಮಾನಿಗೆ ತಲುಪಿಸಿ.

Nikhil and Revathi

Please follow and like us:
error0
http://karnatakatoday.in/wp-content/uploads/2020/02/Nikhil-and-Revathi-1-1024x576.jpghttp://karnatakatoday.in/wp-content/uploads/2020/02/Nikhil-and-Revathi-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮತ್ತು ರೇವತಿ ಅವರ ನಿಶ್ಚಿತಾರ್ಥ ಇಂದು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ತನ್ನ ನಟನೆಯ ಮೂಲಕ ಹೆಮ್ಮೆಯ ನಟನಾಗಿ ಮಿಂಚುತ್ತಿರುವ ನಿಖಿಲ್ ಕುಮಾರಸ್ವಾಮಿಯವರು ರೇವತಿ ಅವರ ಕೈ ಹಿಡಿಯುವುದರ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ, ಹೌದು ನಿಖಿಲ್ ಮತ್ತು ರೇವತಿ ಅವರ ನಿಶ್ಚಿತಾರ್ಥ ಇಂದು ತಾಜ್...Film | Devotional | Cricket | Health | India