Nithya Menon ban in malayam

ಕನ್ನಡದ ಖ್ಯಾತ ನಟಿಯನ್ನ ಮಲಯಾಳಂ ಚಿತ್ರರಂಗದಿಂದ ಬ್ಯಾನ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ, ಚಿತ್ರರಂಗದ ಕೆಲವು ನಿರ್ಮಾಕಪರು ಈ ನಟಿಯ ಮುನಿಸಿಕೊಂಡು ಆಕೆಯನ್ನ ಚಿತ್ರರಂಗದಿಂದಲೇ ಬ್ಯಾನ್ ಮಾಡಲು ತೀರ್ಮಾನವನ್ನ ಮಾಡಿದ್ದಾರೆ.

ಹಾಗಾದರೆ ಆ ನಟಿ ಯಾರು ಮತ್ತು ಯಾಕೆ ಆಕೆಯನ್ನ ಚಿತ್ರರಂಗದಿಂದ ಬ್ಯಾನ್ ಮಾಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಕನ್ನಡತಿ ಮತ್ತು ದಕ್ಷಿಣ ಭಾರತದ ತಾ ನಟಿ ನಿತ್ಯ ಮೆನನ್ ಅವರ ಮೇಲೆ ಮುನಿಸಿಕೊಂಡಿರುವ ಮಲಯಾಳಂ ಚಿತ್ರರಂಗದ ಕೆಲವು ನಿರ್ಮಾಪಕರಕೆಯನ್ನ ಮಲಯಾಳಂ ಚಿತ್ರರಂಗದಿಂದ ಬ್ಯಾನ್ ಮಾಡಲು ಮುಂದಾಗಿದ್ದಾರೆ.

Nithya Menon ban in malayam

ಹೌದು ನಿತ್ಯ ಮೆನನ್ ಗೆ ಚಿತ್ರರಂಗದ ಮೇಲೆ ಆಸಕ್ತಿ ತುಂಬಾ ಕಡಿಮೆಯಾಗಿದೆ ಮತ್ತು ಆಕೆ ಜಂಬದ ಕೋಳಿಯಂತೆ ಗರ್ವದಿಂದ ವರ್ತಿಸುತ್ತಿದ್ದು ನಾವು ಆಕೆಯ ಭೇಟಿ ಮಾಡಲು ಹೋದರೆ ಆಕೆ ನಮ್ಮ ಜೊತೆ ಮಾತನಾಡಲು ನಿರಾಕರಿಸಿದ್ದಾರೆ ಎಂದು ನಿತ್ಯ ಮೆನನ್ ಅವರ ಮೇಲೆ ಆರೋಪವನ್ನ ಮಾಡಿದ್ದಾರೆ ಮಲಯಾಳಂ ಚಿತ್ರರಂಗದ ಕೆಲವು ನಿರ್ಮಾಪಕರು.

ನಿತ್ಯ ಮೆನನ್ ಅವರ ಈ ನಡವಳಿಕೆಯ ಬಗ್ಗೆ ಆಕ್ರೋಶವನ್ನ ವ್ಯಕ್ತಪಡಿಸಿರುವ ಮಲಯಾಳಂ ಚಿತ್ರರಂಗದ ನಿರ್ಮಾಪಕರು ನಿತ್ಯ ಮೆನನ್ ಅವರನ್ನ ಮಲಯಾಳಂ ಚಿತ್ರರಂಗದಿಂದ ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

Nithya Menon ban in malayam

ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿತ್ಯ ಮೆನನ್ ನನ್ನ ತಾಯಿ ಮೂರನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು ನನಗೆ ತುಂಬಾ ನೋವಾಗಿದೆ, ಇನ್ನು ಈ ನೋವನ್ನ ತುಂಬಿಕೊಂಡು ನಾನು ಚಿತ್ರೀಕರಣದಲ್ಲಿ ಭಾಗವಾಗಿಸುತ್ತಿದ್ದೇನೆ ಎಂದು ನೋವನ್ನ ವ್ಯಕ್ತಡಿಸಿದ್ದಾರೆ.

ಇನ್ನು ಶೂಟಿಂಗ್ ಮೂಡಿದ ಮೇಲೆ ನಾನು ನನ್ನ ತಾಯಿಯನ್ನ ನೆನೆಸಿಕೊಂಡು ಒಬ್ಬಳೇ ಕೂತು ಅಳುತ್ತೇನೆ, ನನ್ನ ನೋವು ನನಗೆ ಮಾತ್ರ ಗೊತ್ತು ಎಂದು ತನ್ನ ಅಭಿಪ್ರಾಯವನ್ನ ಹೇಳಿಕೊಂಡಿದ್ದಾರೆ ನಿತ್ಯ ಮೆನನ್. ತಾಯಿ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವುದರಿಂದ ನಟಿ ನಿತ್ಯ ಮೆನನ್ ತುಂಬಾ ನೊಂದುಕೊಂಡಿದ್ದಾರೆ, ಈ ದುಃಖವನ್ನ ಭರಿಸುವ ಶಕ್ತಿ ನಿತ್ಯ ಮೆನನ್ ಅವರಿಗೆ ಆ ದೇವರು ಕೊಡಲಿ ಎಂದು ನಾವು ಆಶಿಸೋಣ.

Nithya Menon ban in malayam

Please follow and like us:
error0
http://karnatakatoday.in/wp-content/uploads/2019/08/Actress-Nithya-Menon-Ban-1024x576.jpghttp://karnatakatoday.in/wp-content/uploads/2019/08/Actress-Nithya-Menon-Ban-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಕನ್ನಡದ ಖ್ಯಾತ ನಟಿಯನ್ನ ಮಲಯಾಳಂ ಚಿತ್ರರಂಗದಿಂದ ಬ್ಯಾನ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ, ಚಿತ್ರರಂಗದ ಕೆಲವು ನಿರ್ಮಾಕಪರು ಈ ನಟಿಯ ಮುನಿಸಿಕೊಂಡು ಆಕೆಯನ್ನ ಚಿತ್ರರಂಗದಿಂದಲೇ ಬ್ಯಾನ್ ಮಾಡಲು ತೀರ್ಮಾನವನ್ನ ಮಾಡಿದ್ದಾರೆ. ಹಾಗಾದರೆ ಆ ನಟಿ ಯಾರು ಮತ್ತು ಯಾಕೆ ಆಕೆಯನ್ನ ಚಿತ್ರರಂಗದಿಂದ ಬ್ಯಾನ್ ಮಾಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ...Film | Devotional | Cricket | Health | India