nithya menon lover

ಯಾಕೋ ಈ ನಡುವೆ ನಮ್ಮ ದೇಶದ ಹುಡುಗಿಯರು ಭಾರತದ ಹುಡುಗರಿಗಿಂತ ಹೊರದೇಶದ ಹುಡುರನ್ನ ಜಾಸ್ತಿ ಇಷ್ಟ ಪಡುತ್ತಾ ಇದ್ದಾರೆ ಮತ್ತು ಅವರನ್ನೇ ಲವ್ ಮಾಡಿ ಮದುವೆಯಾಗುತ್ತಿದ್ದಾರೆ.

ಈಗ ಒಬ್ಬ ಭಾರತದ ನಟಿ ಅದರಲ್ಲೂಕನ್ನಡದ ನಟಿ ಒಬ್ಬ ಹೊರದೇಶದ ಹುಡುಗನನ್ನ ಪ್ರೀತಿ ಮಾಡುತ್ತಿದ್ದಾರೆ ಮತ್ತು ಇವರಿಬ್ಬರು ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುತ್ತಿದ್ದಾರೆ ಅನ್ನುವುದ ಸುದ್ದಿ ಹೊರಗೆ ಬಂದಿದೆ.

 

nithya menon lover

ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರಿಬ್ಬರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ತನ್ನ ಅಮೋಘವಾದ ನಟನೆಯ ಮೂಲಕ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಪ್ರಸಿದ್ಧಿಯನ್ನ ಗಳಿಸಿರುವ ನಟಿ ಅಂದರೆ ಅದು ನಿತ್ಯ ಮೆನನ್. ಈಗ ನಿತ್ಯ ಮೆನನ್ ಫಾರಿನ್ ಹುಡುಗನ ಜೊತೆ ಲವ್ ನಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಹೊರಗೆ ಬಂದಿದೆ.

nithya menon lover

ಇನ್ನು ಇತ್ತೀಚಿಗೆ ಫಾರಿನ್ ಹುಡುಗನನ್ನ ಅಪ್ಪಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿರುವ ನಿತ್ಯ ಮೆನನ್ ಫ್ರೆಂಡ್ ಶಿಪ್, ಲವ್, ಹ್ಯಾಪಿನೆಸ್ ಎಂದು ಹೆಡ್ಲೈನ್ ನ್ನ ಕೊಟ್ಟಿದ್ದಾರೆ.

ಇನ್ನು ಫಾರಿನ್ ಹುಡುಗನ ಜೊತೆ ನಿತ್ಯ ಮೆನನ್ ರಿಲೇಷನ್ ಶಿಪ್ ಹೊಂದಿದ್ದಾರೆ ಅನ್ನುವುದ ಸುದ್ದಿ ಬಂದಿದೆ, ಅದೇನೇ ಆದರೂ ಈ ವಿಷಯ ತಿಳಿದ ಕೆಲವು ನಿತ್ಯ ಮೆನನ್ ಅಭಿಮಾನಿಗಳಿಗೆ ತುಂಬಾ ಬೇಜಾರ್ ಆಗಿದೆ.

ಇನ್ನು ಕೆಲವರು ನಿಮಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇತರರ ಅನಿಸಿಕೆಯನ್ನ ಕೂಡ ಕೇಳಿ.

nithya menon lover

Please follow and like us:
0
http://karnatakatoday.in/wp-content/uploads/2019/03/Nithya-menon-lover-1024x576.jpghttp://karnatakatoday.in/wp-content/uploads/2019/03/Nithya-menon-lover-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಯಾಕೋ ಈ ನಡುವೆ ನಮ್ಮ ದೇಶದ ಹುಡುಗಿಯರು ಭಾರತದ ಹುಡುಗರಿಗಿಂತ ಹೊರದೇಶದ ಹುಡುರನ್ನ ಜಾಸ್ತಿ ಇಷ್ಟ ಪಡುತ್ತಾ ಇದ್ದಾರೆ ಮತ್ತು ಅವರನ್ನೇ ಲವ್ ಮಾಡಿ ಮದುವೆಯಾಗುತ್ತಿದ್ದಾರೆ. ಈಗ ಒಬ್ಬ ಭಾರತದ ನಟಿ ಅದರಲ್ಲೂಕನ್ನಡದ ನಟಿ ಒಬ್ಬ ಹೊರದೇಶದ ಹುಡುಗನನ್ನ ಪ್ರೀತಿ ಮಾಡುತ್ತಿದ್ದಾರೆ ಮತ್ತು ಇವರಿಬ್ಬರು ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುತ್ತಿದ್ದಾರೆ ಅನ್ನುವುದ ಸುದ್ದಿ ಹೊರಗೆ ಬಂದಿದೆ.   ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ...Kannada News