ಸ್ನೇಹಿತರೆ ನಮ್ಮ ಜೀವನದಲ್ಲಿ ಆಗುವ ಎಲ್ಲಾ ಕೆಡಕು ಮತ್ತು ಒಳಿತುಗಳಿಗೆ ನಮ್ಮ ರಾಶಿಚಕ್ರದಲ್ಲಿ ಆಗುವ ಬದಲಾವಣೆಗಳೇ ಕಾರಣ ಎಡನು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ, ರಾಶಿ ಚಕ್ರದಲ್ಲಿ ಬದಲಾವಣೆ ಆದಂತೆ ನಮ್ಮ ಜೀವನದಲ್ಲಿ ಕೂಡ ಏರುಪೇರುಗಳಾಗುತ್ತದೆ. ರಾಶಿ ಚಕ್ರದಲ್ಲಿ ಆಗುವ ಬಡಾವಣೆಯಿಂದ ಒಂದು ರಾಶಿಯವರಿಗೆ ಒಳಿತಾದರೆ ಇನ್ನೊಂದು ರಾಶಿಯವರಿಗೆ ಕೆಡಕಾಗುತ್ತದೆ, ಸ್ನೇಹಿತರೆ ಇದೆ ಅಕ್ಟೋಬರ್ 1 ನೇ ತಾರೀಕಿನಿಂದ 9 ನೇ ತಾರೀಕಿನ ತನಕ ಈ 8 ರಾಶಿಗಳಿಗೆ ಬಹಳ ಒಳ್ಳೆಯ ಕಾಲ ಇದೆ ಮತ್ತು ರಾಜಯೋಗ ಇದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ ಹಾಗಾದರೆ ಆ ರಾಜಯೋಗ ಇರುವ ಆ 8 ರಾಶಿಗಳು ಯಾವುದು ಅಂತ ನಾವು ಈಗ ನಿಮಗೆ ತಿಳಿಸಿಕೊಡುತ್ತೀವಿ ಪೂರ್ತಿಯಾಗಿ ಓದಿ.

ಮೊದಲನೆಯದಾಗಿ ತುಲಾ ರಾಶಿ, ತುಲಾ ರಾಶಿಯವರಿಗೆ ಬಹಳಷ್ಟು ಧನದ ಪ್ರಾಪ್ತಿಯಾಗುತ್ತದೆ ಮತ್ತು ಲಕ್ಷ್ಮಿ ದೇವಿ ಅವರಿಗೆ ಒಲಿಯಲಿದ್ದಾಳೆ ಹಾಗೆ ಅವರ ಕಷ್ಟಗಳೆಲ್ಲ ನಿವಾರಣೆಯಾಗಿ ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ. ನಿಮ್ಮ ಎಷ್ಟೋ ದಿನದ ಅಸೆ ನೆರವೇರಲಿದೆ ಮತ್ತು ಮಾಡುವ ಕೆಲಸವನ್ನ ನಿಷ್ಠೆಯಿಂದ ಮಾಡಿದರೆ ನೀವು ತುಂಬಾ ಎತ್ತರಕ್ಕೆ ಬೆಳೆಯುತ್ತಿರ ಮತ್ತು ಆದಷ್ಟು ಬೇಗ ಶ್ರೀಮಂತರಾಗುತ್ತೀರಾ.

October Gajakesari Yoga

ಎರಡನೆಯದಾಗಿ ಮಿಥುನ ರಾಶಿ, ಈ ರಾಶಿಯವರಿಗೆ ವ್ಯಾಪಾರದಲ್ಲಿ ಇಲ್ಲಿವರೆಗೆ ಆಗಿಲ್ಲದ ಲಾಭ ಆಗಲಿದೆ, ಇನ್ನು ನೀವು ತೆಗೆದುಕೊಳ್ಳುವ ಒಂದು ನಿರ್ಧಾರ ನಿಮ್ಮ ಜೀವನವನ್ನೇ ಬದಲಾಯಿಸದಿದೆ. ನೀವು ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ಸ್ವಲ್ಪ ಯೋಚಿಸಿ ನಿರ್ಧಾರವನ್ನು ತೆಗದುಕೊಳ್ಳಿ ಯಾಕೆ ಅಂದರೆ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನವನ್ನ ಬದಲಾಯಿಸಲಿದೆ, ಇನ್ನು ದಿನದಲ್ಲಿ ಒಮ್ಮೆ ನಿಮ್ಮ ಇಷ್ಟ ದೇವರಿಗೆ ಪ್ರಾರ್ಥನೆಯನ್ನ ಮಾಡಿದರೆ ನಿಮಗೆ ದೇವರ ಆಶೀರ್ವಾದ ಸಿಗಲಿದೆ.

ಮೂರನೆಯದಾಗಿ ಸಿಂಹ ರಾಶಿ, ಈ ರಾಶಿಯ್ವರಿಗೆ ಇದು ಬಹಳ ಉತ್ತಮ ಸಮಯ ಇವರಿಗೆ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ, ನಿಮಗೆ ಸಿಗುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಮತ್ತು ಕೋಪಿಸಿಕೊಳ್ಳೋದು ಕಡಿಮೆ ಮಾಡಿಕೊಂಡರೆ ಸಿಂಹರಾಶಿಯವರಿಗೆ ಈ ತಿಂಗಳು ಶುಭತರಲಿದೆ. ಇನ್ನು ವೃಶ್ಚಿಕ ರಾಶಿ ಮತ್ತು ಮೀನಾ ರಾಶಿಯವರಿಗೆ ಉತ್ತಮ ಹಣದ ಲಾಭ ಆಗಲಿದೆ ಹಾಗೆ ನೀವು ವ್ಯವಸಾಯದ ಕೆಲಸ ಮಾಡುತಿದ್ದರೆ ಅದು ನಿಮಗೆ ಉತ್ತಮ ಲಾಭ ತರಲಿದೆ ಹಾಗೆ ಹೆಚ್ಚಿನ ಗಳಿಕೆಗೆ ಇದು ಒಳ್ಳೆಯ ಸಮಯ ಆದರೆ ನಿಮ್ಮ ಆರೋಗ್ಯದ ಕಡೆ ಗಮ ಹರಿಸುವುದು ಒಳ್ಳೆಯದು.

October Gajakesari Yoga

ವೃಷಭ ಹಾಗೆ ಕಟಕ ರಾಶಿ ಈ ರಾಶಿಯವರಿಗೆ ಸರ್ಕಾರೀ ಕೆಲಸ ಸಿಗುವ ಸಾಧ್ಯತೆ ಇದೆ ಹಾಗೆ ನೀವು ಮಾಡುತ್ತಿರುವ ಕೆಲಸದಲ್ಲಿ ಪ್ರಮೋಷನ್ ಆಗುವ ಸಾಧ್ಯತೆ ಇದೆ ಮತ್ತು ಬಡವರಿಗೆ ಸಹಾಯ ಮಾಡಿ ಅದರ ಪ್ರತಿಫಲವಾಗಿ ನಿಮಗೆ ಒಳ್ಳೇದಾಗಲಿದೆ. ಇನ್ನು ಕೊನೆಯದಾಗಿ ಕನ್ಯಾ ರಾಶಿ, ಈ ರಾಶಿಯವರು ಇದುವರೆಗೆ ಮಹಿಳೆಯರಿಂದ ಸಾಕಷ್ಟು ಕಷ್ಟ ಅನುಭವಿಸುತ್ತಿರುತ್ತೀರಾ ಅದು ಈಗ ಸಂಪೂರ್ಣ ನಿವಾರಣೆ ಆಗಿ ಒಳ್ಳೆಯ ರೀತಿಯಿಂದ ಬದುಕು ಸಾಗಿಸಬಹುದಾಗಿದೆ. ಆದಷ್ಟು ಅನಗತ್ಯವಾಗಿ ಮಹಿಳೆಯರಿಗೆ ಹಣ ಖರ್ಚು ಮಾಡೋದನ್ನು ಕಡಿಮೆ ಮಾಡಿ ನಿಮಗೆ ಬೇರೆ ಕಡೆಯಿಂದ ಧನ ಸಹಾಯ ಆಗಲಿದೆ.

Please follow and like us:
error0
http://karnatakatoday.in/wp-content/uploads/2019/09/October-Gajakesari-yoga-1024x576.jpghttp://karnatakatoday.in/wp-content/uploads/2019/09/October-Gajakesari-yoga-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ನಮ್ಮ ಜೀವನದಲ್ಲಿ ಆಗುವ ಎಲ್ಲಾ ಕೆಡಕು ಮತ್ತು ಒಳಿತುಗಳಿಗೆ ನಮ್ಮ ರಾಶಿಚಕ್ರದಲ್ಲಿ ಆಗುವ ಬದಲಾವಣೆಗಳೇ ಕಾರಣ ಎಡನು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ, ರಾಶಿ ಚಕ್ರದಲ್ಲಿ ಬದಲಾವಣೆ ಆದಂತೆ ನಮ್ಮ ಜೀವನದಲ್ಲಿ ಕೂಡ ಏರುಪೇರುಗಳಾಗುತ್ತದೆ. ರಾಶಿ ಚಕ್ರದಲ್ಲಿ ಆಗುವ ಬಡಾವಣೆಯಿಂದ ಒಂದು ರಾಶಿಯವರಿಗೆ ಒಳಿತಾದರೆ ಇನ್ನೊಂದು ರಾಶಿಯವರಿಗೆ ಕೆಡಕಾಗುತ್ತದೆ, ಸ್ನೇಹಿತರೆ ಇದೆ ಅಕ್ಟೋಬರ್ 1 ನೇ ತಾರೀಕಿನಿಂದ 9 ನೇ ತಾರೀಕಿನ ತನಕ ಈ 8 ರಾಶಿಗಳಿಗೆ ಬಹಳ...Film | Devotional | Cricket | Health | India