October Gold Rate

ಶ್ರಾವಣ ಮಾಸ ಬಂತು ಅಂದರೆ ಹಿಂದೂಗಳ ಸಾಲು ಸಾಲು ಹಬ್ಬಗಳು ಆರಂಭ ಆಗುತ್ತದೆ, ಇನ್ನು ಈ ಹಬ್ಬಗಳ ಸಮಯದಲ್ಲಿ ಚಿನ್ನವನ್ನ ಖರೀದಿ ಮಾಡಲು ಗ್ರಾಹಕರು ಅಂಗಡಿಯ ಕ್ಯೂ ನಿಲ್ಲುವುದು ಸಹಜವಾಗಿದೆ.

ಇನ್ನು ಚಿನ್ನವನ್ನ ಹೆಚ್ಚಾಗಿ ಖರೀದಿ ಮಾಡುವ ಸಮಯದಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ಆಗುವಂತೆ ಚಿನ್ನ ಏರಿಕೆಯಾಗಿ 40 ಸಾವಿರಕ್ಕೂ ದಾಟಿ ಆಚೆ ಹೋಗಿತ್ತು, ಆದರೆ ಈಗ ಎಲ್ಲಾ ಚಿನ್ನ ಮತ್ತು ಬೆಳ್ಳಿ ಗ್ರಾಹಕರಿಗೆ ದೊಡ್ಡ ಗುಡ್ ನ್ಯೂಸ್ ಸಿಕ್ಕಿದ್ದು ಚಿನ್ನದ ಬೆಲೆ ಕೊನೆಗೂ ಕಡಿಮೆಯಾಗಿದೆ. ಹಾಗಾದರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಕಡಿಮೆಯಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

October Gold Rate

ಸ್ನೇಹಿತರೆ ಬರಿ ಭಾರತ ದೇಶ ಮಾತ್ರವಲ್ಲದೆ ಪ್ರಪಂಚದ ಬಹುತೇಕ ರಾಷ್ಟ್ರಗಳು ಚಿನ್ನದ ಸಂಗ್ರಹಕ್ಕಾಗಿ ಪೈಪೋಟಿಗೆ ಬಿದ್ದಿದೆ, ಇನ್ನು ಹೆಚ್ಚು ಹೆಚ್ಚು ಚಿನ್ನವನ್ನ ಖರೀದಿ ಮಾಡಲು ಬಯಸುವವರು ಪ್ರತಿದಿನ ಚಿನ್ನ ಮತ್ತು ಬೆಳ್ಳಿಯ ದರವನ್ನ ಪರಿಶೀಲನೆ ಮಾಡುತ್ತಾರೆ.

ಇನ್ನು ಡಾಲರ್ ಮೌಲ್ಯದಲ್ಲಿ ಸ್ವಲ್ಪ ಇಳಿಕೆಯಾಗಿದ್ದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ, ಎರಡು ವಾರಗಳ ಹಿಂದೆ ಚಿನ್ನದ 10 ಗ್ರಾಂ ಗೆ 40 ದಾಟಿ ಹೋಗಿತ್ತು, ಆದರೆ ಈಗ ಚಿನ್ನದ ಬೆಲೆ ಕಡಿಮೆಯಾಗಿದ್ದು ಖರೀದಿದಾರರಿಗೆ ಸಿಹಿ ಸುದ್ದಿಯನ್ನ ಕೊಟ್ಟಿದೆ. ಸ್ನೇಹಿತರೆ ಈಗ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸಾವಿರ ರೂಪಾಯಿ ಕಡಿಮೆಯಾಗಿದೆ, ಕಳೆದ ವಾರ 24 ಕ್ಯಾರೆಟ್ ಚಿನ್ನದ 40 ಸಾವಿರಕ್ಕೂ ಜಾಸ್ತಿ ಆಗಿ ದಾಖಲೆ ಮಾಡಿದ್ದ ಚಿನ್ನದ ಬೆಲೆ ಈಗ 38747 ರೂಪಾಯಿ ಆಗಿದೆ.

October Gold Rate

ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೂಡ ಕಡಿಮೆಯಾಗಿದ್ದು 37 ಸಾವಿರದಿಂದ 35250 ರೂಪಾಯಿ ಇಳಿಕೆ ಆಗಿದೆ, ಇನ್ನು 52 ಸಾವಿರ ತಲುಪಿದ್ದ ಬೆಳ್ಳಿಬೆಯ ಬೆಲೆ ಈಗ 48 ಸಾವಿರ ರೂಪಾಯಿಗೆ ಇಳಿಕೆ ಆಗಿದೆ.

ಇನ್ನು ಅಕ್ಟೋಬರ್ ತಿಂಗಳು ಚಿನ್ನದ ಬೆಲೆ ಭಾರಿ ಕಡಿಮೆಯಾಗಲಿದೆ ಎನ್ನುವ ಮುನ್ಸೂಚನೆ ಈಗ ಸಿಕ್ಕಿದ್ದು ಸುಮಾರು 6 -7 ಸಾವಿರ ಕಡಿಮೆಯಾಗುವ ಸಂಭವ ಇದೆ, ನೀವು ಚಿನ್ನ ಅಥವಾ ಬೆಳ್ಳಿಯನ್ನ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಅಕ್ಟೋಬರ್ ತನಕ ಕಾಯುವುದು ಉತ್ತಮ ಅನ್ನುವುದು ನಮ್ಮ ಅನಿಸಿಕೆ.

October Gold Rate

Please follow and like us:
error0
http://karnatakatoday.in/wp-content/uploads/2019/09/October-Gold-rate-1024x576.jpghttp://karnatakatoday.in/wp-content/uploads/2019/09/October-Gold-rate-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಶ್ರಾವಣ ಮಾಸ ಬಂತು ಅಂದರೆ ಹಿಂದೂಗಳ ಸಾಲು ಸಾಲು ಹಬ್ಬಗಳು ಆರಂಭ ಆಗುತ್ತದೆ, ಇನ್ನು ಈ ಹಬ್ಬಗಳ ಸಮಯದಲ್ಲಿ ಚಿನ್ನವನ್ನ ಖರೀದಿ ಮಾಡಲು ಗ್ರಾಹಕರು ಅಂಗಡಿಯ ಕ್ಯೂ ನಿಲ್ಲುವುದು ಸಹಜವಾಗಿದೆ. ಇನ್ನು ಚಿನ್ನವನ್ನ ಹೆಚ್ಚಾಗಿ ಖರೀದಿ ಮಾಡುವ ಸಮಯದಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ಆಗುವಂತೆ ಚಿನ್ನ ಏರಿಕೆಯಾಗಿ 40 ಸಾವಿರಕ್ಕೂ ದಾಟಿ ಆಚೆ ಹೋಗಿತ್ತು, ಆದರೆ ಈಗ ಎಲ್ಲಾ ಚಿನ್ನ ಮತ್ತು ಬೆಳ್ಳಿ ಗ್ರಾಹಕರಿಗೆ ದೊಡ್ಡ ಗುಡ್ ನ್ಯೂಸ್ ಸಿಕ್ಕಿದ್ದು...Film | Devotional | Cricket | Health | India