ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಸುದ್ದಿಯಲ್ಲಿ ಇರುವ ವಿಷಯಗಳು ಅಂದರೆ ಅದೂ ದ್ರುವ ಸರ್ಜಾ ಮದುವೆ, ಅವನೇ ಶ್ರೀಮನ್ ನಾರಾಯಣ ಚಿತ್ರದ ಟ್ರೈಲರ್ ಎಂದು ಹೇಳಿದರೆ ತಪ್ಪಾಗಲ್ಲ, ಆದರೆ ಈಗ ಒಡೆಯ ಚಿತ್ರದ ಟ್ರೈಲರ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ಹೆಚ್ಚು ಸುದ್ದಿಯಲ್ಲಿದ್ದಾರೆ. ದಿನಾಂಕ ಅನೌನ್ಸ್ ಮಾಡಿದಂತೆ ಟ್ರೈಲರ್ ಇಂದು ಬಿಡುಗಡೆಯಾಗಿ ಯು ಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ, ಇನ್ನು ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಲವು ದಾಖಲೆಗಳನ್ನ ಮುರಿಯುವ ಮೂಲಕ ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ. ಇನ್ನು ಒಡೆಯ ಚಿತ್ರದ ಟ್ರೈಲರ್ ನೋಡಿ ಕಿಚ್ಚ ಸುದೀಪ್ ಅಭಿಮಾನಿಗಳು ಕೊಟ್ಟ ಪ್ರತಿಕ್ರಿಯೆ ನೋಡಿ ದರ್ಶನ್ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇನ್ನು ಟ್ರೈಲರ್ ಮೂಲಕ ದರ್ಶನ್ ಮಾಡಿರುವ ದಾಖಲೆ ಏನು ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಮತ್ತು ಚಿತ್ರರಂಗದ ಟಾಪ್ ನಟರು ಒಡೆಯ ಚಿತ್ರದ ಟ್ರೈಲರ್ ನೋಡಿ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಒಡೆಯ ಚಿತ್ರದ ಟ್ರೈಲರ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಒಂದು ಬ್ರ್ಯಾಂಡ್ ವ್ಯಾಲ್ಯೂ ಇದೆ, ಇನ್ನು ದರ್ಶನ್ ಅವರ ಸಿನಿಮಾ ಹೇಗೆ ಇದ್ದರೂ ಕೂಡ ಸಿನಿಮಾವನ್ನ ಯಾವತ್ತೂ ಕೈಬಿಟ್ಟು ಕೊಡಲ್ಲ ದರ್ಶನ್ ಅಭಿಮಾನಿಗಳು.

Odeya film trailer

ಇನ್ನು ಇಂದು ಟ್ರೈಲರ್ ಬಿಡುಗಡೆ ಆಗುವುದಕ್ಕೂ ಮುಂಚೇನೆ ಪ್ರೀಮಿಯರ್ ನಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಜನರು ಟ್ರೈಲರ್ ಗಾಗಿ ಕಾಯುತ್ತಿದ್ದು ಕನ್ನಡ ಚಿತ್ರರಂಗದ ಟ್ರೈಲರ್ ಹೊಸ ದಾಖಲೆಯನ್ನ ಬರೆದಿದೆ. ಇನ್ನು ಈ ಮೊದಲು ದರ್ಶನ್ ಅಭಿನಯದ ಯಜಮಾನ ಚಿತ್ರದ ಟ್ರೈಲರ್ ಬಿಡುಗಡೆಯಾದ ಕೇವಲ 13 ನಿಮಿಷದಲ್ಲಿ 50 ಸಾವಿರ ಮೆಚ್ಚುಗೆಯನ್ನ ಪಡೆದುಕೊಳ್ಳುವ ಮೊದಲ ಸ್ಥಾನವನ್ನ ಕಾಯ್ದುಕೊಂಡಿದೆ. ಇನ್ನು ಒಡೆಯ ಚಿತ್ರದ ಟ್ರೈಲರ್ ನಲ್ಲಿ ಆಕ್ಷನ್, ಡೈಲಾಗ್ ಮಾತ್ರವಲ್ಲದೆ ರೈತರ ಬಗ್ಗೆ ಕಾಳಜಿ ಹಾಗು ಭಾವನಾತ್ಮಕ ದೃಶ್ಯಗಳು ಕೂಡ ಇದೆ, ಇನ್ನು ಒಡೆಯ ಚಿತ್ರ ಒಂದು ಫ್ಯಾಮಿಲಿ ಕುಳಿತುಕೊಂಡು ನೋಡುವ ಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಕಿಚ್ಚ ಅಭಿಮಾನಿಗಳು ಕೂಡ ಒಡೆಯ ಚಿತ್ರ ಟ್ರೈಲರ್ ನ್ನ ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಿದ್ದು ಒಡೆಯ ಚಿತ್ರದ ಟ್ರೈಲರ್ ತುಂಬಾ ಚನ್ನಾಗಿ ಮೂಡಿ ಬಂದಿದೆ ಮತ್ತು ಚಿತ್ರಕ್ಕೆ ನಮ್ಮ ಸಪೋಟ್ ಇದೆ ಎಂದು ಹೇಳಿದ್ದಾರೆ. ಇನ್ನು ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್, ಯಶ್ ಮತ್ತು ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕೂಡ ಒಡೆಯ ಚಿತ್ರದ ಟ್ರೈಲರ್ ಗೆ ಫಿದಾ ಆಗಿದ್ದಾರೆ, ಇನ್ನು ಚಿತ್ರ ಇದೆ ತಿಂಗಳ 12 ನೇ ತಾರೀಕಿಗೆ ಬಿಡುಗಡೆ ಆಗಲಿದ್ದು ಕೆಲವು ದಾಖಲೆಯನ್ನ ಧೂಳಿಪಟ ಮಾಡುತ್ತದೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ, ಸ್ನೇಹಿತರೆ ಒಡೆಯ ಚಿತ್ರದ ಟ್ರೈಲರ್ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Odeya film trailer

Please follow and like us:
error0
http://karnatakatoday.in/wp-content/uploads/2019/12/Odeya-film-trailer-1024x576.jpghttp://karnatakatoday.in/wp-content/uploads/2019/12/Odeya-film-trailer-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಸುದ್ದಿಯಲ್ಲಿ ಇರುವ ವಿಷಯಗಳು ಅಂದರೆ ಅದೂ ದ್ರುವ ಸರ್ಜಾ ಮದುವೆ, ಅವನೇ ಶ್ರೀಮನ್ ನಾರಾಯಣ ಚಿತ್ರದ ಟ್ರೈಲರ್ ಎಂದು ಹೇಳಿದರೆ ತಪ್ಪಾಗಲ್ಲ, ಆದರೆ ಈಗ ಒಡೆಯ ಚಿತ್ರದ ಟ್ರೈಲರ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ಹೆಚ್ಚು ಸುದ್ದಿಯಲ್ಲಿದ್ದಾರೆ. ದಿನಾಂಕ ಅನೌನ್ಸ್ ಮಾಡಿದಂತೆ ಟ್ರೈಲರ್ ಇಂದು ಬಿಡುಗಡೆಯಾಗಿ ಯು ಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ, ಇನ್ನು ಈಗ ಚಾಲೆಂಜಿಂಗ್ ಸ್ಟಾರ್...Film | Devotional | Cricket | Health | India