Ofer for poor people

ಯಾವುದೇ ಕೆಲಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ, ನೀವು ಯಾವುದೇ ರೀತಿಯ ಅಸಂಘಟಿತ ವಲಯದಲ್ಲಿ ಕೆಲಸವನ್ನ ಮಾಡುತ್ತಾ ಇದ್ದರೆ ಕೇಂದ್ರ ಸರಕಾರದಿಂದ ನೀವು ಪ್ರತಿ ತಿಂಗಳು 3000 ರೂಪಾಯಿಯನ್ನ ಪಡೆಯಬಹುದಾಗಿದೆ.

ಇನ್ನು ಈ ಯೋಜನೆಯು ಇದೆ ತಿಂಗಳು 15 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ, ಇನ್ನು ಈ 3000 ರೂಪಾಯಿ ಹಣ ಯಾರಿಗೆ ಸಿಗಲಿದೆ ಮತ್ತು ಯಾವ ಯಾವ ಕೆಲಸ ಮಾಡುವವರಿಗೆ ಸಿಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Ofer for poor people

ಇನ್ನು ಯೋಜನೆಯ ಲಾಭವನ್ನ ಪಡೆಯುವವರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಆಗಿರಬೇಕು ಅಂದರೆ, ಬಟ್ಟಿಯಲ್ಲಿ ಕೆಲಸ ಮಾಡುವವರು, ಡ್ರೈವರ್ ಗಳು, ಬಟ್ಟೆ ಒಗೆಯುವವರು, ಕೂಲಿ ಕೆಲಸ ಮಾಡುವವರು.

ಕೃಷಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುವವರು, ಕಟ್ಟಡಗಳಲ್ಲಿ ಕೆಲಸ ಮಾಡುವವರು, ಜಮೀನು ಇಲ್ಲದೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುವವರು, ಹೀಗೆ ಯಾವುದೇ ಕೆಲಸ ಮಾಡುವವರು ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿಯನ್ನ ಪಡೆಯಬಹುದು ಆಗಿದೆ.

Ofer for poor people

ಇನ್ನು ಈ ಯೋಜನೆಯ ಲಾಭವನ್ನ ಪಡೆಯಬೇಕು ಅಂದರೆ ನಿಮ್ಮ ವಯಸ್ಸು 18-60 ವರ್ಷದ ಒಳಗೆ ಇರಬೇಕು, ಇನ್ನು ನೀವು ನಿಮ್ಮ ತಾಲೂಕಿನ ಕಾರ್ಮಿಕ ಇಲಾಖೆ ಆಫೀಸ್ ಗೆ ನೇರವಾಗಿ ಭೇಟಿನೀಡಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ ಧನ್ ಯೋಜನೆ 2019 ಕ್ಕೆ ಅರ್ಜಿಯನ್ನ ಸಲ್ಲಿಸಬಹುದು ಆಗಿದೆ.

ಇನ್ನು ಈ ಸೌಲಭ್ಯವನ್ನ ಪಡೆಯಬೇಕು ಅಂದರೆ ನಿಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಮತ್ತು ಎರಡು ಭಾವಚಿತ್ರ ಬೇಕು, ಸ್ನೇಹಿತರೆ ನೀವು ಕೂಡ ಸಂಘಟಿತ ವಲಯದಲ್ಲಿ ಕೆಲಸವನ್ನ ಮಾಡುತ್ತಾ ಇದ್ದರೆ ಇಂದೇ ನಿಮ್ಮ ಕಾರ್ಮಿಕ ಇಲಾಖೆಗೆ ಭೇಟಿನೀಡಿ ಅರ್ಜಿಯನ್ನ ಸಲ್ಲಿಸಿ. ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಡವರಿಗೆ ತಲುಪಿಸಿ.

Ofer for poor people

Please follow and like us:
0
http://karnatakatoday.in/wp-content/uploads/2019/02/Shrama-yogi-Yojane-1024x576.jpghttp://karnatakatoday.in/wp-content/uploads/2019/02/Shrama-yogi-Yojane-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಲೈಫ್ ಸ್ಟೈಲ್ಸುದ್ದಿಜಾಲಹಣಯಾವುದೇ ಕೆಲಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ, ನೀವು ಯಾವುದೇ ರೀತಿಯ ಅಸಂಘಟಿತ ವಲಯದಲ್ಲಿ ಕೆಲಸವನ್ನ ಮಾಡುತ್ತಾ ಇದ್ದರೆ ಕೇಂದ್ರ ಸರಕಾರದಿಂದ ನೀವು ಪ್ರತಿ ತಿಂಗಳು 3000 ರೂಪಾಯಿಯನ್ನ ಪಡೆಯಬಹುದಾಗಿದೆ. ಇನ್ನು ಈ ಯೋಜನೆಯು ಇದೆ ತಿಂಗಳು 15 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ, ಇನ್ನು ಈ 3000 ರೂಪಾಯಿ ಹಣ ಯಾರಿಗೆ ಸಿಗಲಿದೆ ಮತ್ತು ಯಾವ ಯಾವ ಕೆಲಸ ಮಾಡುವವರಿಗೆ ಸಿಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ...Kannada News