Offer for Indian tilors

ನಮ್ಮ ರಾಜ್ಯ ಸರಕಾರದಿಂದ ಟೈಲರಿಂಗ್ ಮಾಡುತ್ತಿರುವ ಪುರುಷ ಮತ್ತು ಮಹಿಳೆಯರಿಗೆ 10 ಲಕ್ಷದ ವರೆಗೆ ಸಾಲವನ್ನ ನೀಡಲಾಗುತ್ತಿದೆ, ಅದರಲ್ಲಿ 3 .5 ಲಕ್ಷ ರೂಪಾಯಿಯನ್ನ ಸಬ್ಸಿಡಿಯಾಗಿ ನೀಡಲಾಗುತ್ತಿದೆ.

ಸರಕಾರ ನಿಮ್ಮ ಟೈಲರಿಂಗ್ ವ್ರತ್ತಿಯನ್ನ ಅಭಿವೃದ್ಧಿಪಡಿಸಲು ಪ್ರೋತ್ಸಹ ಧನವಾಗಿ 3 .5 ಲಕ್ಷ ರೂಪಿಯಾಯಿಯನ್ನ ಉಚಿತವಾಗಿ ನೀಡುತ್ತಿದೆ. ಕರ್ನಾಟಕ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಈ ಸಲ ಸೌಲಭ್ಯವನ್ನ ನೀಡಲಾಗುತ್ತಿದೆ, ನಿರುದ್ಯೋಗಿ ಯುವಕ ಯುವತಿಯರಿಗೂ ಆನ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

Offer for Indian tilors

ಸ್ನೇಹಿತರೆ ಈ ಯೋಜನೆಯ ಹೆಸರು ಸೃಜನ್ ಯೋಜನೆ, ಈ ಯೋಜನೆಯ ಮೂಲಕ ಪುರುಷ ಮತ್ತು ಮಹಿಳೆಯರಿಗೆ ಸಲ ಸೌಲಭ್ಯವನ್ನ ನೀಡಲಾಗುತ್ತಿದೆ, ಈ ಸಲ ಸೌಲಭ್ಯವನ್ನ ಪಡೆಯುದು ಹೇಗೆ ಮತ್ತು ಯಾರೆಲ್ಲ ಈ ಯೋಜನೆಯ ಲಾಭವನ್ನ ಪಡೆಯಬಹುದು ಎನ್ನುವುದರ ಬಗ್ಗೆ ನಾವು ಈಗ ಸಂಪೂರ್ಣ ಮಾಹಿತ್ಯನ್ನ ಕೊಡುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ.

ಇನ್ನು ಈ ಯೋಜನೆಯಲ್ಲಿ ಜನರಲ್ ಕೆಟಗರಿ ಅಂದರೆ ಸಾಮಾನ್ಯ ವರ್ಗದವರಿಗೆ ಸ್ವಯಂ ಉದ್ಯೋಗವನ್ನ ಆರಂಭಿಸಲು 10 ಲಕ್ಷ ರೂಪಾಯಿಯನ್ನ ಸಾಲವಾಗಿ ನೀಡಲಾಗುತ್ತದೆ ಮತ್ತು ಅದರಲ್ಲಿ 2.5 ರೂಪಾಯಿಯನ್ನ ಸಬ್ಸಿಡಿಯಾಗಿ ನೀಡಲಾಗುತ್ತದೆ.

Offer for Indian tilors

ಇನ್ನು OBC ಕೆಟಗರಿ ಅವರಿಗೆ 3.5 ಲಕ್ಷ ರೂಪಾಯಿಯನ್ನ ಸಬ್ಸಿಡಿ ಹಣವಾಗಿ ನೀಡಲಾಗುತ್ತದೆ, ಯಾವುದೇ ವರ್ಗದವರು ಕೂಡ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಿ ಸಾಲವನ್ನ ಪಡೆದುಕೊಳ್ಳಬಹುದಾಗಿದೆ. ಇನ್ನು ನೀವು ಯಾವ ಉದ್ಯೋಗವನ್ನ ಮಾಡಬೇಕು ಅಂದುಕೊಳ್ಳುತ್ತಿದ್ದೀರೋ ಆ ಉದ್ಯೋಗದ ಯೋಜನಾ ಪಟ್ಟಿ ಅಂದರೆ ಆ ಉದ್ಯೋಗಗಕ್ಕೆ ಎಷ್ಟು ಸಾಲ ಬೇಕು

ಎನ್ನುವ ಯೋಜನಾ ಪಟ್ಟಿಯನ್ನ ಸಿದ್ಧಮಾಡಿ ಆರ್ಜಿಯನ್ನ ಹಾಕಬೇಕು. ಇನ್ನು ಉಳಿದ ದಾಖಲೆಗಳು ಏನು ಅಂದರೆ, ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ID, ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪಾತ್ರವನ್ನ ನೀವು ದಾಖಲೆಗಳಾಗಿ ನೀಡಬೇಕಾಗುತ್ತದೆ.

Offer for Indian tilors

ಇನ್ನು ಯೋಜನೆಗೆ ಅರ್ಜಿಯನ್ನ ಸಲ್ಲಿಸಲು ಕೊನೆಯ ದಿನಾಂಕ ಇದೆ ನವೆಂಬರ್ 13 ಆಗಿದೆ, ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಅಥವಾ ತಾಲೂಕಿನ ಕೈಗಾರಿಕಾ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನ ಪಡೆಯಬಹುದಾಗಿದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/Offer-for-Tilors-1024x576.jpghttp://karnatakatoday.in/wp-content/uploads/2018/11/Offer-for-Tilors-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣನಮ್ಮ ರಾಜ್ಯ ಸರಕಾರದಿಂದ ಟೈಲರಿಂಗ್ ಮಾಡುತ್ತಿರುವ ಪುರುಷ ಮತ್ತು ಮಹಿಳೆಯರಿಗೆ 10 ಲಕ್ಷದ ವರೆಗೆ ಸಾಲವನ್ನ ನೀಡಲಾಗುತ್ತಿದೆ, ಅದರಲ್ಲಿ 3 .5 ಲಕ್ಷ ರೂಪಾಯಿಯನ್ನ ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಸರಕಾರ ನಿಮ್ಮ ಟೈಲರಿಂಗ್ ವ್ರತ್ತಿಯನ್ನ ಅಭಿವೃದ್ಧಿಪಡಿಸಲು ಪ್ರೋತ್ಸಹ ಧನವಾಗಿ 3 .5 ಲಕ್ಷ ರೂಪಿಯಾಯಿಯನ್ನ ಉಚಿತವಾಗಿ ನೀಡುತ್ತಿದೆ. ಕರ್ನಾಟಕ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಈ ಸಲ ಸೌಲಭ್ಯವನ್ನ ನೀಡಲಾಗುತ್ತಿದೆ, ನಿರುದ್ಯೋಗಿ ಯುವಕ ಯುವತಿಯರಿಗೂ ಆನ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಸ್ನೇಹಿತರೆ...Kannada News