Good news for TV users

ಭಾರತೀಯ ಧೂರದರ್ಶನ ಸಂಸ್ಥೆ ಟ್ರಾಯ್ ವೀಕ್ಷಕರ ಅನುಕೂಲಕ್ಕಾಗಿ ಹೊಸ ಕೇಬಲ್ ನಿಯಮ ಜಾರಿಗೆ ತಂದಿದೆ ಆದರೆ ಆ ನಿಯಮದಿಂದ ಗ್ರಾಹಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ.

ಹೊಸ ಕೇಬಲ್ ನೀತಿಯ ಪ್ರಕಾರ ಜನರು ನಮಗೆ ಇಷ್ಟವಾದ ಚಾನೆಲ್ ಗಳನ್ನ ಮಾತ್ರ ಹಾಕಿಕೊಂಡು ಹಣ ಪಾವತಿಸುದಾಗಿದೆ, ಆದರೆ ಬೇಸಿಕ್ ಟ್ಯಾಕ್ಸ್ ಕನಿಷ್ಠ ದರ 130 ರೂಪಾಯಿ ಇದ್ದು ಅದಕ್ಕೆ ಶೇಕಡಾ 18 ರಷ್ಟು GST ಸೇರಿಸಿ ಒಟ್ಟು 153 ರೂಪಾಯಿಯನ್ನ ಪ್ರತಿ ತಿಂಗಳು ಎಲ್ಲರೂ ಪಾವತಿಸಬೇಕಾಗಿದೆ.

 

Good news for TV users

ಇನ್ನು ಈ ಬೇಸಿಕ್ ಪ್ಯಾಕ್ ನಲ್ಲಿ 100 ಫ್ರೀ ಚಾನೆಲ್ ಗಳನ್ನೂ ನಿಮಗೆ ನೀಡಲಾಗುತ್ತಿದೆ ಆದರೆ ಇದರಿಂದ ಜನರಿಗೆ ಅನುಕೂಲವಾಗುತ್ತಿಲ್ಲ, ಮನೆಯಿಂದ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವಿಕ್ಷೀಸಲು ಶೇಕಡಾ 5 ರಷ್ಟು ತೆರಿಗೆ ತುಂಬುತ್ತೇವೆ ಆದರೆ ಮನೆಯಲ್ಲೇ ನಮ್ಮದೆ ಟಿವಿಯಲ್ಲಿ ನಾವು ಸಿನಿಮಾ ವೀಕ್ಷಿಸಲು ಶೇಕಡಾ 18 ರಷ್ಟು ತೆರಿಗೆ ಕಟ್ ನೀತಿಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳು, ವೃದ್ದರು, ಮಹಿಳೆಯರು ಮತ್ತು ದೇಶದ ಅತಿ ಹೆಚಿನ ಜನರು ಮನೋರಂಜನೆಗಳಿಗೆ TV ನ್ನೇ ಅವಲಂಬಿಸಿರುತ್ತಾರೆ ಆದರೆ ಸರ್ಕಾರದ ಹೊಸ ನೀತಿಯಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Good news for TV users

ಕೇಬಲ್ ಆಪರೇಟರ್ ಗಳು ತಮಗೆ ಇಷ್ಟ ಬಂದಂತೇ ಕೇಬಲ್ ದರ, ಆ ಶುಲ್ಕ ಈ ಶುಲ್ಕ ಎಂದು 300 ರೂಪಾಯಿಯಷ್ಟು ಹಾಕುತ್ತಿದ್ದಾರೆ, ಇನ್ನು ಈ 300 ರೂಪಾಯಿಯಲ್ಲಿ 54 ರೂಪಾಯಿ GST ಆಗಿದೆ, ಇದರಿಂದ ಟಿವಿ ವೀಕ್ಷಕರಿಗೆ ನಮ್ಮ ನೆಚ್ಚಿನ ಚಾನೆಲ್ ಗಳನ್ನ ನೋಡಲು ತುಂಬಾ ತೊಂದರೆಯಾಗುತ್ತಿದೆ.

ಸರ್ಕಾರವು ತಕ್ಷಣ ಈ ನಿಯಮದ ಕುರಿತು ಪುನಃ ತನಿಖೆ ನೆಡೆಸಿ ಗ್ರಾಹಕರಿಗೆ ಅನುಕೂಲವಾಗುವಂಥ ಕಾನೂನನ್ನು ತರಬೇಕು, ಸ್ನೇಹಿತರೆ ನೀವು ನಿಮ್ಮ ಮನೆಯಲ್ಲಿ ಎಷ್ಟು ಹಣ ಕೇಬಲ್ ಅಥವಾ ಇತರೆ ನೆಟ್ವರ್ಕ್ ಗೆ ಪಾವತಿ ಮಾಡುತ್ತಿದ್ದೀರಿ ಅನ್ನುವುದರ ಬಗ್ಗೆ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Good news for TV users

Please follow and like us:
0
http://karnatakatoday.in/wp-content/uploads/2019/03/good-news-to-tv-users-1024x576.jpghttp://karnatakatoday.in/wp-content/uploads/2019/03/good-news-to-tv-users-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣಭಾರತೀಯ ಧೂರದರ್ಶನ ಸಂಸ್ಥೆ ಟ್ರಾಯ್ ವೀಕ್ಷಕರ ಅನುಕೂಲಕ್ಕಾಗಿ ಹೊಸ ಕೇಬಲ್ ನಿಯಮ ಜಾರಿಗೆ ತಂದಿದೆ ಆದರೆ ಆ ನಿಯಮದಿಂದ ಗ್ರಾಹಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಹೊಸ ಕೇಬಲ್ ನೀತಿಯ ಪ್ರಕಾರ ಜನರು ನಮಗೆ ಇಷ್ಟವಾದ ಚಾನೆಲ್ ಗಳನ್ನ ಮಾತ್ರ ಹಾಕಿಕೊಂಡು ಹಣ ಪಾವತಿಸುದಾಗಿದೆ, ಆದರೆ ಬೇಸಿಕ್ ಟ್ಯಾಕ್ಸ್ ಕನಿಷ್ಠ ದರ 130 ರೂಪಾಯಿ ಇದ್ದು ಅದಕ್ಕೆ ಶೇಕಡಾ 18 ರಷ್ಟು GST ಸೇರಿಸಿ ಒಟ್ಟು...Kannada News