ಸ್ನೇಹಿತರೆ ಮೊನ್ನೆ ತಾನೇ ತಾನೇ ಗಣೇಶ ಚತುರ್ಥಿ ಮುಗಿದಿದೆ ಹಾಗೆ ಸಂಪ್ರದಾಯದ ಪ್ರಕಾರ ಕೆಲವರು ಅಂದೇ ಗಣೇಶನನ್ನು ವಿಷರ್ಜನೇ ಮಾಡುತ್ತಾರೆ ಇನ್ನು ಕೆಲವರು 2 ದಿನ ಹಾಗೆ ಇನ್ನು ಕೆಲವರು 9 ದಿನದ ನಂತರ ವಿಷರ್ಜನೆ ಮಾಡುತ್ತಾರೆ.

ಇನ್ನು ನಾವು ಹೇಳುವ ಈ ಒಂದು ಗ್ರಾಮದಲ್ಲಿ 60 ವರ್ಷ ಕಳೆದರು ಇಲ್ಲಿ ಗಣೇಶನನ್ನು ವಿಷರ್ಜನೆ ಮಾಡಿಲ್ವಂತೆ, ಅಷ್ಟಕ್ಕೂ ಆ ಗಣೇಶ ಎಲ್ಲಿದೆ ಹಾಗೆ ಅದು ಯಾವ ಊರು ಎಂದು ಸಂಪೂರ್ಣವಾದ ಮಾಹಿತಿ ನಾವು ಈಗ ನಿಮಗೆ ಲ್ಡಯುತ್ತೇವೆ ಪೂರ್ತಿಯಾಗಿ ಓದಿ. ಅಷ್ಟಕ್ಕೂ ಈ ವಿಶೇಶವಾದ ಗಣಪತಿ ಇರುವುದು ಮಹಾರಾಷ್ಟ್ರದ ಪಾಲಾಜ್ ಎನ್ನುವ ಗ್ರಾಮದಲ್ಲಿ, ಹೌದು ಈ ಗ್ರಾಮದಲ್ಲಿ ಸುಮಾರು 60 ವರ್ಷದಿಂದ ಗಣೇಶನನ್ನು ವಿಷರ್ಜನೆ ಮಾಡೇ ಇಲ್ಲ, ಆದರೆ ಆ ಗಣೇಶನ ಮೂರ್ತಿ ಕೇವಲ ವರ್ಷಕ್ಕೆ 10 ದಿನ ಮಾತ್ರ ದರ್ಶನಕ್ಕೆ ಸಿಗೋದು.

Ganesha Visarjan

ಇನ್ನು ಈ ಮಹಾ ಗಣಪತಿ ದರ್ಶನಕ್ಕೆ ಹಲವು ರಾಜ್ಯದಿಂದ ಭಕ್ತರು ಬರುತ್ತಾರೆ ಅಷ್ಟಕ್ಕೂ ಈ ಗ್ರಾಮದಲ್ಲಿ ಗಣೇಶನನ್ನು ವಿಷರ್ಜನೆ ಮಾಡದಿರಲು ಕಾರಣ ಇಳಿದೆ ಓದಿ.

ಸ್ನೇಹಿತರೆ ಸುಮಾರು 60 ವರ್ಷಗಳ ಹಿಂದೆ ಅಂದರೆ 1958 ರಲ್ಲಿ ಒಮ್ಮೆ ಗಣೇಶ ಚತುರ್ಥಿ ಮುಗಿಸಿ ಗಣೇಶನ ವಿಷರ್ಜನೆ ಮಾಡಿದ ಎರಡನೇ ದಿನವೇ ಊರಿಗೆ ಪ್ರವಾಹ ಬಂದು ಊರಿಗೆ ಊರೇ ಮುಳುಗಿ ಹೋಗಿತ್ತು ಈ ಕಾರಣಕ್ಕೆ ಗಣೇಶನನ್ನು ವಿಷರ್ಜನೆ ಮಾಡಿದ್ದಕ್ಕೆ ಹೀಗೆ ಆಗಿದೆ ಎಂದು ಹಾಗೆ ಮುಂದೆ ಯಾವತ್ತೂ ಗಣೇಶನನ್ನು ವಿಷರ್ಜನೆ ಮಾಡಲ್ಲ ಎಂದು ನಿರ್ಧರಿಸುತ್ತಾರೆ ಅಲ್ಲಿಯ ಜನರು.

Ganesha Visarjan

ಇನ್ನು ಗಣೇಶನನ್ನ ವಿಸರ್ಜನೆ ಮಾಡುವುದಿಲ್ಲ ಎಂದು ಗಣೇಶನ್ನಲ್ಲಿ ಕೇಳಿಕೊಂಡ ಮೇಲೆ ಅಲ್ಲಿನ ಪ್ರವಾಹ ಕಡಿಮೆಯಾಯಿತು, ಹಾಗಾಗಿ ಅಂದಿನಿಂದ ಇಲ್ಲಿವರೆಗೂ ಆ ಊರಿನಲ್ಲಿ ಗಣೇಶ ವಿಸ್ಷರ್ಜನೆ ಮಾಡಿಲ್ಲ ಹಾಗೆ ಆ ಊರಿನಲ್ಲಿ ಆ ಘಟನೆ ನಂತರ ಈ ಪ್ರವಾಹದ ಸುಳಿವು ಬರಲಿಲ್ಲ.

ಈ ಕಾರಣಕ್ಕೆ ಈ ಗಣೇಶನನ್ನು ನೋಡಲು ರಾಜ್ಯ ರಾಜ್ಯದಿಂದ ಜನರು ಬರುತ್ತಾರೆ, ಸ್ನೇಹಿತರೆ ವಿಘ್ನ ವಿನಾಯಕನ ಈ ಮಹಿಮೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ದೇಶದ ಪ್ರತಿಯೊಬ್ಬ ಗಣೇಶ ಭಕ್ತನಿಗೆ ತಲುಪಿಸಿ ಹಾಗೆ ನೀವು ಕೂಡ ಗಣೇಶ ಭಕ್ತರಾಗಿದ್ದರೆ ಓಂ ಗಣೇಶ ಎಂದು ಹೇಳಿ.

Ganesha Visarjan

Please follow and like us:
error0
http://karnatakatoday.in/wp-content/uploads/2019/09/Ganesha-Visarjan-1-1024x576.jpghttp://karnatakatoday.in/wp-content/uploads/2019/09/Ganesha-Visarjan-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯನಗರಸುದ್ದಿಜಾಲ  ಸ್ನೇಹಿತರೆ ಮೊನ್ನೆ ತಾನೇ ತಾನೇ ಗಣೇಶ ಚತುರ್ಥಿ ಮುಗಿದಿದೆ ಹಾಗೆ ಸಂಪ್ರದಾಯದ ಪ್ರಕಾರ ಕೆಲವರು ಅಂದೇ ಗಣೇಶನನ್ನು ವಿಷರ್ಜನೇ ಮಾಡುತ್ತಾರೆ ಇನ್ನು ಕೆಲವರು 2 ದಿನ ಹಾಗೆ ಇನ್ನು ಕೆಲವರು 9 ದಿನದ ನಂತರ ವಿಷರ್ಜನೆ ಮಾಡುತ್ತಾರೆ. ಇನ್ನು ನಾವು ಹೇಳುವ ಈ ಒಂದು ಗ್ರಾಮದಲ್ಲಿ 60 ವರ್ಷ ಕಳೆದರು ಇಲ್ಲಿ ಗಣೇಶನನ್ನು ವಿಷರ್ಜನೆ ಮಾಡಿಲ್ವಂತೆ, ಅಷ್ಟಕ್ಕೂ ಆ ಗಣೇಶ ಎಲ್ಲಿದೆ ಹಾಗೆ ಅದು ಯಾವ ಊರು ಎಂದು ಸಂಪೂರ್ಣವಾದ...Film | Devotional | Cricket | Health | India