ಯಾವುದೇ ನೌಕರಿ ಮತ್ತು ಯಾವುದೇ ಕೆಲಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆಯನ್ನ ಜಾರಿಗೆ ತರಲಾಗುತ್ತಿದೆ, ನೀವು ಯಾವುದೇ ಸರ್ಕಾರೀ, ಅರೆ ಸರ್ಕಾರೀ ಮತ್ತು ಯಾವುದೇ ಖಾಸಗಿ ಕೆಲಸವನ್ನ ಮಾಡುತ್ತಿದ್ದರೆ ಈ ಮಾಹಿತಿಯನ್ನ ತಪ್ಪದೆ ಓದಿ. ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ದೇಶದಲ್ಲಿ ಯಾವುದೇ ತರಹದ ಉದ್ಯೋಗವನ್ನ ಮಾಡುವವರಿಗೂ ಕೂಡ ಹೊಸದಾದ ಯೋಜನೆಯನ್ನ ಜಾರಿಗೆ ತರಲು ನಿರ್ಧಾರವನ್ನ ಮಾಡಿದೆ, ಇನ್ನು ಯೋಜನೆಗೆ ದೇಶದ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರು ಈಗಾಗಲೇ ಒಪ್ಪಿಗೆಯನ್ನ ಕೂಡ ಸೂಚಿಸಿದ್ದಾರೆ. ಇನ್ನು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಕಾರ್ಮಿಕ ಸಚಿವರಾದ ಸಂತೋಷ್ ಗಂಗ್ವಾರ್ ಅವರು ತಿಳಿಸಿದ್ದಾರೆ.

ಹಾಗಾದರೆ ಆ ಮಹತ್ವದ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ದೇಶದಲ್ಲಿ ಯಾವುದೇ ನೌಕರಿ ಮಾಡುವ ಅಂದರೆ ಸರ್ಕಾರೀ ನುಕರಿ ಮತ್ತು ಖಾಸಗಿ ನೌಕರಿ ಮಾಡುವ ಎಲ್ಲಾ ಜನರಿಗೂ ಕೂಡ ವೃತ್ತಿ ಸುರಕ್ಷತೆ, ಆರೋಗ್ಯದ ಸುರಕ್ಷತೆ, ಸೇವಾ ನಿಯಮಗಳ ಸಂಹಿತೆ ಮತ್ತ್ತುವೇತನ ಸಂಹಿತೆಯ ಕರುಡು ರಚನೆ ಮಾಡಲು ಈಗ ಕಾರ್ಯವನ್ನ ನಡೆಸಲಾಗುತ್ತಿದೆ. ದೇಶದಲ್ಲಿ ಯಾವುದೇ ನೌಕರಿ ಮಾಡುವ ಕೆಲಸದವರಿಗೆ ಸಕಾಲಕ್ಕೆ ವೇತನ ದೊರಕುವಂತಾಗಲಿ ಅನ್ನುವ ಸಲುವಾಗಿ ಇಡೀ ಭಾರತ ದೇಶಕ್ಕೆ ಒಂದೇ ಮಾಸಿಕ ವೇತನ ದಿನಾಂಕವನ್ನ ನಿಗಧಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರವನ್ನ ಮಾಡಿದೆ.

One date one salary

ಹೌದು ಎಲ್ಲಾ ನೌಕರರ ಹಿತಾಸಕ್ತಿಗೆ ಅನುಗುಣವಾಗಿ ಒಂದು ದೇಶ ಒಂದೇ ಈತನ ಅನ್ನುವ ಮಹತ್ವದ ಯೋಜನೆಯನ್ನ ಇಡೀ ಭಾರತ ದೇಶದಾದ್ಯಂತ ಜಾರಿಗೆ ತರಲು ಕಾರ್ಮಿಕ ಸಚಿವರಾದ ಸಂತೋಷ್ ಗಂಗ್ವಾರ್ ಅವರು ನಿರ್ಧಾರವನ್ನ ಮಾಡಿದ್ದು ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಒಪ್ಪಿಗೆ ಕೂಡ ಸಿಕ್ಕಿದೆ. ಇನ್ನು ಈ ಯೋಜನೆಯ ಪ್ರಕಾರ ಜನರು ದೇಶದಲ್ಲಿ ಯಾವುದೇ ನೌಕರಿಯನ್ನ ಮಾಡುತ್ತಿರುವ ಜನರಿಗೆ ದೇಶದಲ್ಲಿ ಒಂದೇ ನಿಗಧಿತ ದಿನಾಂಕದಂದು ವೇತನ ಸಿಗುವಂತೆ ಮಾಡುವುದುದೇ ಒಂದು ದೇಶ ಒಂದು ವೇತನ ಯೋಜನೆಯ ಮೂಲ ಉದ್ದೇಶವಾಗಿದೆ. ಸರ್ಕಾರೀ ನೌಕರಿಯಾಗಿರಲಿ, ಖಾಸಗಿ ನೌಕರಿಯಾಗಿರಲಿ ಅಥವಾ ಯಾವುದೇ ನೌಕರಿಯನ್ನ ಮಾಡುವ ವ್ಯಕ್ತಿಯಾಗಿರಲಿ ಎಲ್ಲರಿಗೂ ಕೂಡ ತಿಂಗಳಲ್ಲಿ ಒಂದೇ ದಿನಾಂಕದಂದು ತಿಂಗಳ ಸಂಬಳ ದೊರೆಯುತ್ತದೆ.

ಹೌದು ಕೆಲವು ನೌಕರಿಗೆ ಸರಿಯಾದ ಸಮಯದಲ್ಲಿ ತಿಂಗಳ ವೇತನ ಸಿಗದ ಕಾರಣ ಅವರಿಗೆ ದಿನನಿತ್ಯದ ಜೀವನಕ್ಕೆ ತುಂಬಾ ತೊಂದರೆಯಾಗುತ್ತಿದೆ ಮತ್ತು ಈ ಎಲ್ಲಾ ಅಂಶಗಳನ್ನ ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರ ಈ ಮಹತ್ವದ ಯೋಜನೆಯನ್ನ ಜಾರಿಗೆ ತರಲು ನಿರ್ಧಾರವನ್ನ ಮಾಡಿದೆ. ಇನ್ನುಮುಂದೆ ಎಲ್ಲಾ ನೌಕರರಿಗೂ ತಿಂಗಳಲ್ಲಿ ಒಂದೇ ದಿನ ಅವರ ವೇತನ ಅವರಿಗೆ ಸಿಗಲಿದೆ ಮತ್ತು ಕಾಯುವ ಅಗತ್ಯ ಇಲ್ಲ, ಸ್ನೇಹಿತರೆ ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ದೇಶದಲ್ಲಿ ನೌಕರಿ ಮಾಡುವ ಪ್ರತಿಯೊಬ್ಬ ನೌಕರನಿಗೂ ಈ ಮಾಹಿತಿಯನ್ನ ತಲುಪಿಸಿ.

One date one salary

Please follow and like us:
error0
http://karnatakatoday.in/wp-content/uploads/2019/11/One-date-one-salary-1024x576.jpghttp://karnatakatoday.in/wp-content/uploads/2019/11/One-date-one-salary-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಹಣಯಾವುದೇ ನೌಕರಿ ಮತ್ತು ಯಾವುದೇ ಕೆಲಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆಯನ್ನ ಜಾರಿಗೆ ತರಲಾಗುತ್ತಿದೆ, ನೀವು ಯಾವುದೇ ಸರ್ಕಾರೀ, ಅರೆ ಸರ್ಕಾರೀ ಮತ್ತು ಯಾವುದೇ ಖಾಸಗಿ ಕೆಲಸವನ್ನ ಮಾಡುತ್ತಿದ್ದರೆ ಈ ಮಾಹಿತಿಯನ್ನ ತಪ್ಪದೆ ಓದಿ. ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ದೇಶದಲ್ಲಿ ಯಾವುದೇ ತರಹದ ಉದ್ಯೋಗವನ್ನ ಮಾಡುವವರಿಗೂ ಕೂಡ ಹೊಸದಾದ ಯೋಜನೆಯನ್ನ ಜಾರಿಗೆ ತರಲು ನಿರ್ಧಾರವನ್ನ ಮಾಡಿದೆ, ಇನ್ನು ಯೋಜನೆಗೆ ದೇಶದ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ...Film | Devotional | Cricket | Health | India