One nation One card scheme

ಸ್ನೇಹಿತರೆ ಈಗ ಬರುತ್ತಿದೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಏಟಿಎಂ ಕಾರ್ಡ್ ಗಿಂತಲೂ ಪವರ್ ಫುಲ್ ಆಗಿರುವ ಇನ್ನೊಂದು ಕಾರ್ಡ್, ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಏಟಿಎಂ ಕಾರ್ಡ್ ಏನು ಬೇಕಾಗಿಲ್ಲ.

ಈಗ ಬರುತ್ತಿರುವ ಹೊಸ ಕಾರ್ಡ್ ನಲ್ಲಿ ಎಲ್ಲಾ ಕೆಲಸಗಳನ್ನ ಒಂದೇ ಕಾರ್ಡ್ ನಲ್ಲಿ ಮಾಡಬಹುದು ಅನ್ನುವ ಸಲುವಾಗಿ ಇಂತಹ ಮಹತ್ವದ ಕಾರ್ಡ್ ನಲ್ಲಿ ಜಾರಿಗೆ ತರಲು ಬಜೆಟ್ ನಲ್ಲಿ ಘೋಷಣೆ ಮಾಡಲಾಗಲಿದೆ.

ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿಯು ಕಡ್ಡಾಯವಾಗಿ ಈ ಕಾರ್ಡ್ ಮಾಡಿಸಲೇಬೇಕು ಎಂದು ಕೇಂದ್ರ ಸರ್ಕಾರ ಈಗಾಗಲೇ ಆದೇಶವನ್ನ ಕೂಡ ಹೊರಡಿಸಿದೆ, ಹಾಗಾದರೆ ಆ ಕಾರ್ಡ್ ಯಾವುದು ಮತ್ತು ಇಷ್ಟು ಪವರ್ ಫುಲ್ ಆಗಿರುವ ಆ ಕಾರ್ಡ್ ನಲ್ಲಿ ಏನೆಲ್ಲಾ ಕೆಲಸ ಮಾಡಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಕಾರ್ಡ್ ನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

One nation One card scheme

ಹೌದು ಎಲ್ಲಾ ಕೆಲಸಗಳಿಗೆ ಉಪಯೋಗ ಆಗುವಂತೆ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಆ ಕಾರ್ಡ್ ಯಾವುದು ಅಂದರೆ ಅದೇ ಒನ್ ನೇಶನ್ ಒನ್ ಕಾರ್ಡ್, ಇನ್ನುಮುಂದೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಏಟಿಎಂ ಕಾರ್ಡ್ ಇವುಗಳು ಮಾಡುವ ಎಲ್ಲಾ ಕೆಲಸವನ್ನ ಈ ಒಂದೇ ಕಾರ್ಡ್ ನಲ್ಲಿ ಮಾಡಿಸಬಹುದಾಗಿದೆ.

ದೇಶದ ದೊಡ್ಡ ಬ್ಯಾಂಕು ಆಗಿರುವ SBI ಹಾಗು ಇನ್ನು ಇತರೆ 25 ಬ್ಯಾಂಕುಗಳ ಜೊತೆ ಈ ಕಾರ್ಡ್ ನ್ನ ಸೇರಿಸಲಾಗಿದೆ, ನೀವು ಈ ಕಾರ್ಡ್ ಇದ್ದರೆ ಈ 25 ನೀವು ಯಾವುದೇ ಬ್ಯಾಂಕಿನ ವ್ಯವಹಾರವನ್ನ ನಡೆಸಬಹುದು.

One nation One card scheme

ಇನ್ನು ಈ ಹಿಂದೆ ಆಧಾರ್ ಕಾರ್ಡ್ ಬಳಸುತ್ತಿದ್ದ ಎಲ್ಲಾ ಸ್ಥಳಗಳಲ್ಲಿಯೂ ಆಧಾರ್ ಕಾರ್ಡ್ ನ ಬದಲಾಗಿ ಈ ಕಾರ್ಡ್ ನ್ನ ಬಳಸಬಹುದಾಗಿದೆ, ಇನ್ನು ಈ ಕಾರ್ಡಿನ ಇನ್ನೊಂದು ಮಹತ್ವದ ಉಪಯೋಗ ಏನು ಅಂದರೆ ಏಟಿಎಂ ನಲ್ಲಿ ಹಣವನ್ನ ತೆಗೆಯಲು ಕೂಡ ಕಾರ್ಡ್ ನ್ನ ಬಳಕೆ ಮಾಡಬಹುದು.

ಇನ್ನು ಅದಷ್ಟೇ ಅಲ್ಲದೆ ಮೆಟ್ರೋ ಸ್ಟೇಷನ್ ಮತ್ತು ಟ್ರೈನ್ ಟಿಕೆಟ್ ಬುಕ್ ಮಾಡಲು ಕೂಡ ಈ ಕಾರ್ಡ್ ನ್ನ ಬಳಕೆ ಮಾಡಬಹುದಾಗಿದೆ, ಇನ್ನು ಅದಷ್ಟೇ ಅಲ್ಲದೆ ಪಾರ್ಕಿಂಗ್ ಏರಿಯಾ, ಟೋಲ್ ಗಳಲ್ಲಿ ಮತ್ತು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಹೀಗೆ ಒಟ್ಟಾರೆಯಾಗಿ ಯಾವುದೇ ಕೆಲಸಗಳಿಗೆ ಈ ಕಾರ್ಡ್ ನ್ನ ಸಂಪೂರ್ಣವಾಗಿ ಬಳಕೆ ಮಾಡಬಹುದು.

ಒಂದೇ ಕಾರ್ಡ್ ಮೂಲಕ ಎಲ್ಲಾ ಕೆಲಸವನ್ನ ಮಾಡುವ ಸಲುವಾಗಿ ಒನ್ ನೇಶನ್ ಒನ್ ಕಾರ್ಡ್ ಅನ್ನುವ ಹೊಸ ಕಾರ್ಡ್ ನ್ನ ಜಾರಿಗೆ ತಂದಿದೆ ನಮ್ಮ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಸ್ನೇಹಿತರೆ ಈ ಕಾರ್ಡ್ ನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

One nation One card scheme

Please follow and like us:
0
http://karnatakatoday.in/wp-content/uploads/2019/07/news-of-One-Nation-One-card-1024x576.jpghttp://karnatakatoday.in/wp-content/uploads/2019/07/news-of-One-Nation-One-card-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಈಗ ಬರುತ್ತಿದೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಏಟಿಎಂ ಕಾರ್ಡ್ ಗಿಂತಲೂ ಪವರ್ ಫುಲ್ ಆಗಿರುವ ಇನ್ನೊಂದು ಕಾರ್ಡ್, ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಏಟಿಎಂ ಕಾರ್ಡ್ ಏನು ಬೇಕಾಗಿಲ್ಲ. ಈಗ ಬರುತ್ತಿರುವ ಹೊಸ ಕಾರ್ಡ್ ನಲ್ಲಿ ಎಲ್ಲಾ ಕೆಲಸಗಳನ್ನ ಒಂದೇ ಕಾರ್ಡ್ ನಲ್ಲಿ ಮಾಡಬಹುದು ಅನ್ನುವ ಸಲುವಾಗಿ ಇಂತಹ ಮಹತ್ವದ ಕಾರ್ಡ್ ನಲ್ಲಿ ಜಾರಿಗೆ ತರಲು ಬಜೆಟ್...Kannada News