One Nation One Ration card in Karnataka

ಕೇಂದ್ರ ಸರ್ಕಾರವು BPL ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಕೊಡುಗೆಯನ್ನ ನೀಡಿದೆ, ನೀವು ಪ್ರತಿ ತಿಂಗಳು ರೇಷನ್ ಅಂಗಡಿಯಲ್ಲಿ ಆಹಾರ ದಾನ್ಯವನ್ನ ಪಡೆಯುತ್ತಿದ್ದರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ. ಕರ್ನಾಟಕ, ಹರಿಯಾಣ, ಜಾರ್ಕಂಡ್ ಮತ್ತು ಮದ್ಯ ಪ್ರದೇಶಗಳಲ್ಲಿ BPL ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೂ ಕೇಂದ್ರ ಸರ್ಕಾರದಿಂದ ಹೊಸ ಹೊಸ ಸವಲತ್ತುಗಳನ್ನ ಕಲ್ಪಿಸಿ ಕೊಡಲಾಗುತ್ತಿದೆ.

ಕೇಂದ್ರ ಸರ್ಕಾರವು ಈಗಾಗಲೇ ಘೋಷಣೆ ಮಾಡಿದಂತೆ ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನ ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ ಇತರೆ ರಾಜ್ಯಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

One Nation One Ration card in Karnataka

ಇನ್ನು ಈ ಒನ್ ನೇಶನ್ ಒನ್ ರೇಷನ್ ಕಾರ್ಡ್ ಮೂಲಕ BPL ಕಾರ್ಡ್ ಇದ್ದವರು ಪ್ರತಿ ತಿಂಗಳು ತಮಗಿಷ್ಟವಾದ ಯಾವದೇ ರಾಜ್ಯಗಳಲ್ಲಿ ಪಡಿತರ ದಾನ್ಯಗಳನ್ನ ಪಡೆಯಬಹುದಾಗಿದೆ, ಇನ್ನು ಈ ಯೋಜನೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗುವವರಿಗೆ ತುಂಬಾ ಉಪಯುಕ್ತವಾಗಿದೆ.

ಇನ್ನು ನೀವು ಬೇರೆ ಸ್ಥಳಕ್ಕೆ ಹೋಗಬೇಕು ಅಂದಾಗ ನಿಮ್ಮ ರೇಷನ್ ಕಾರ್ಡ್ ನ ವಿಳಾಸವನ್ನ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಇಲ್ಲ, ಇನ್ನು ಈ ಯೋಜನೆಯನ್ನ ಕಾರ್ಯ ರೂಪಕ್ಕೆ ತಂದು ಯಶಸ್ವಿಗೊಳಿಸಲಾಗಿದೆ. ಇನ್ನು ಈ ಯೋಜನೆ ಮುಂದಿನ ವರ್ಷ ಜೂನ್ 1 ರ ಒಳಗಾಗಿ ದೇಶಾದ್ಯಂತ ಜಾರಿಗೆ ತರಲಾಗುತ್ತದೆ ಎಂದು ಕೇಂದ್ರದ ಆಹಾರ ಇಲಾಖೆಯ ಸಚಿವರು ತಿಳಿಸಿದ್ದಾರೆ.

One Nation One Ration card in Karnataka

ಒಟ್ಟಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ ಸದ್ಯಕ್ಕೆ ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆಗೆ ಚಾಲನೆಯನ್ನ ನೀಡಿದ್ದು ಇನ್ನುಮುಂದೆ ಯಾರು ಬೇಕಾದರೂ ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ಪ್ರತಿ ತಿಂಗಳು ರೇಷನ್ ದಾನ್ಯಗಳನ್ನ ಪಡೆಯಬಹುದಾಗಿದೆ.

ಇನ್ನು ಯೋಜನೆ ಮುಂದಿನ ವರ್ಷ ಇಡೀ ಭಾರತ ರಾಜ್ಯಾದ್ಯಂತ ಏಕರೂಪದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ತಿಳಿಸಿದ್ದಾರೆ, ಸ್ನೇಹಿತರೆ ಈ ಮಾಹಿತಿಯನ್ನ BPL ರೇಷನ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೂ ತಲುಪಿಸಿ ಮತ್ತು ಕೇಂದ್ರದ ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

One Nation One Ration card in Karnataka

Please follow and like us:
0
http://karnatakatoday.in/wp-content/uploads/2019/08/One-Nation-one-ration-card-in-karnataka-1-1024x576.jpghttp://karnatakatoday.in/wp-content/uploads/2019/08/One-Nation-one-ration-card-in-karnataka-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಕೇಂದ್ರ ಸರ್ಕಾರವು BPL ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಕೊಡುಗೆಯನ್ನ ನೀಡಿದೆ, ನೀವು ಪ್ರತಿ ತಿಂಗಳು ರೇಷನ್ ಅಂಗಡಿಯಲ್ಲಿ ಆಹಾರ ದಾನ್ಯವನ್ನ ಪಡೆಯುತ್ತಿದ್ದರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ. ಕರ್ನಾಟಕ, ಹರಿಯಾಣ, ಜಾರ್ಕಂಡ್ ಮತ್ತು ಮದ್ಯ ಪ್ರದೇಶಗಳಲ್ಲಿ BPL ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೂ ಕೇಂದ್ರ ಸರ್ಕಾರದಿಂದ ಹೊಸ ಹೊಸ ಸವಲತ್ತುಗಳನ್ನ ಕಲ್ಪಿಸಿ ಕೊಡಲಾಗುತ್ತಿದೆ. ಕೇಂದ್ರ ಸರ್ಕಾರವು ಈಗಾಗಲೇ ಘೋಷಣೆ ಮಾಡಿದಂತೆ ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನ...Kannada News