Online game

ಸ್ನೇಹಿತರೆ ಮೊಬೈಲ್ ಮತ್ತು ಟಿವಿಗಳು ಮನೆಯಲ್ಲಿ ಇಲ್ಲದಿದ್ದಾಗ ಕೆಲಸವನ್ನ ಮುಗಿಸಿಕೊಂಡು ಮನೆಗೆ ಜನರು ತಮ್ಮ ಮಕ್ಕಳ ಜೊತೆ ಆಟವಾಡುತ್ತ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದರು ಜನರು. ಈಗ ಜನರ ಜೀವನ ಎಷ್ಟು ಕೆಟ್ಟ ಸ್ಥಿತಿಗೆ ಬಂದು ತಲುಪಿದೆ ಅಂದರೆ, ತಾಯಿ ಸೀರಿಯಲ್ ನೋಡುವುದರಲ್ಲಿ ಬ್ಯುಸಿ ಆದರೆ ತಂದೆ ಮೊಬೈಲ್ ಜೊತೆ ಬ್ಯುಸಿ ಆಗಿರುತ್ತಾರೆ, ಇನ್ನು ಕೆಲವರು ತಮ್ಮ ಮಕ್ಕಳ ಕಿರಿಕಿರಿಯನ್ನ ತಪ್ಪಿಸಿಕೊಳ್ಳಲು ಕೆಲವು ತಂದೆ ತಾಯಿಯರು ತಮ್ಮ ಮಕ್ಕಳಿಗೆ ಮೊಬೈಲ್ ಕೊಟ್ಟು ಅವರನ್ನ ಮೊಬೈಲ್ ನಲ್ಲಿ ಆಡಲು ಬಿಡುತ್ತಾರೆ.

ಇನ್ನು ಈಗಿನ ಮಕ್ಕಳು ಮೊಬೈಲ್ ತಮ್ಮನ್ನ ತಾವು ಅರ್ಪಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಹೀಗೆ ಮೊಬೈಲ್ ಗೆ ಅಡಿಕ್ಟ್ ಆದ 9 ವರ್ಷದ ಹುಡುಗ ಮಾಡಿದ್ದೇನು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ. ಹಾಗಾದರೆ ಆ ಹುಡುಗ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹುಡುಗ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Online game

ಲಕ್ನೋಗೆ ಸೇರಿದ ಒಬ್ಬ ವ್ಯಕ್ತಿ ಹೀಗೆ ಒಂದು ದಿನ ತನ್ನ ಬ್ಯಾಂಕ್ ಅಕೌಂಟ್ ನ ಸ್ಟೇಟ್ಮೆಂಟ್ ನೋಡುತ್ತಿದ್ದಾಗ ಆತ ಬೆಚ್ಚಿಬಿದ್ದ, ಕಾರಣ ಆತನ ಖಾತೆಯಿಂದ ಬೇರೆಯವರು ಬರೋಬ್ಬರಿ 35000 ಸಾವಿರ ರೂಪಾಯಿಯನ್ನ ತೆಗೆದುಕೊಂಡಿದ್ದರು. ಇನ್ನು ಇದರಿಂದ ಶಾಕ್ ಆದ ಆ ವ್ಯಕ್ತಿ ತಕ್ಷಣ ಸೈಬರ್ ಪೊಲೀಸರಿಗೆ ದೂರನ್ನ ನೀಡುತ್ತಾನೆ, ಇನ್ನು ಈ ದೂರನ್ನ ತೆಗೆದುಕೊಂಡು ಪರಿಶೀಲನೆ ಮಾಡಿದ ಪೊಲೀಸರಿಗೆ ದೊಡ್ಡ ಶಾಕ್ ಕಾದಿತ್ತು.

ಹೌದು ದೂರು ಕೊಟ್ಟ ವ್ಯಕ್ತಿಯ ಮೊಬೈಲ್ ನಿಂದಲೇ ಬೇರೆಯವರಿಗೆ ಹಣ ಜಮಾವಣೆ ಆಗಿತ್ತು, ಇನ್ನು ಇದರಿಂದ ತಕ್ಷಣ ಆ ವ್ಯಕ್ತಿಯನ್ನ ಕರೆಸಿದ ಪೊಲೀಸರು ನಿಮ್ಮ ಮೊಬೈಲ್ ನ್ನ ಯಾರು ಯಾರು ಬಳಸುತ್ತಾರೆ ಎಂದು ಕೇಳಿದರು ಮತ್ತು ಇದಕ್ಕೆ ಆತ ಮೊಬೈಲ್ ನ್ನ ನಾವು ಬಿಟ್ಟರೆ ನನ್ನ ಮಗ ಬಳಕೆ ಮಾಡುತ್ತಾನೆ ಎಂದು ಹೇಳಿದನು.

Online game

ಇನ್ನು ಇದರಿಂದ ಅನುಮಾನಗೊಂಡ ಪೊಲೀಸರು 4 ತರಗತಿ ಓದುತ್ತಿದ್ದ ಮಗನನ್ನ ಕರೆಸಿ ವಿಚಾರಣೆ ಮಾಡಿದಾಗ ಸತ್ಯ ಬಯಲಿಗೆ ಬಂದಿದೆ, ಸರ್ ತನ್ನ ತಂದೆಗೆ ಹೇಳಬೇಡಿ ನನಗೆ ಅವರು ಹೊಡೆಯುತ್ತಾರೆ ಎಂದು ಹೇಳಿ ತಾನು ಮಾಡಿದ ಕೆಲಸವನ್ನ ಪೋಲೀಸರ ಮುಂದೆ ಹೇಳುತ್ತಾನೆ ಆ ಹುಡುಗ.

ಹೌದು ಆ 4 ನೇ ತರಗತಿಯ ಹುಡುಗ ತನ್ನ ತಂದೆಯ ಮೊಬೈಲ್ ನಲ್ಲಿ ಪೆಟಿಎಂ ಅಕೌಂಟ್ ಓಪನ್ ಮಾಡಿ ಅದಕ್ಕೆ ಅವರ ಬ್ಯಾಂಕ್ ಅಕೌಂಟ್ ನ್ನ ಆಡ್ ಮಾಡಿ ನಂತರ ಅದರಿಂದ ಹಣ ತೆಗೆದು ಆನ್ಲೈನ್ ಗೇಮ್ ಆಡುತ್ತಿದ್ದ ಎಂದು ಹೇಳಿದ ಆ ಹುಡುಗ. ಕೆಲವು ಆಟಗಳಿಗೆ ಹಣ ಪಾವತಿ ಮಾಡಿದ ಹಿನ್ನಲೆಯಲ್ಲಿ ಅಪ್ಪನ ಅಕೌಂಟ್ ನಿಂದ ಬರೋಬ್ಬರಿ 2 ಲಕ್ಷ ಹಣವನ್ನ ಡ್ರಾ ಮಾಡಿದ್ದ ಆ ಹುಡುಗ, ಮಕ್ಕಳಿಂದ ಕಿರಿಕಿರಿಯನ್ನ ತಪ್ಪಿಸಿಕೊಳ್ಳಲು ಅಪ್ಪ ಮಗನಿಗೆ ಮೊಬೈಲ್ ಅಭ್ಯಾಸ ಮಾಡಿಸಿ ಈಗ ಹಣವನ್ನ ತಳೆದುಕೊಂಡಿದ್ದಾನೆ.

Online game

Please follow and like us:
error0
http://karnatakatoday.in/wp-content/uploads/2019/09/Online-game-1024x576.jpghttp://karnatakatoday.in/wp-content/uploads/2019/09/Online-game-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಸ್ನೇಹಿತರೆ ಮೊಬೈಲ್ ಮತ್ತು ಟಿವಿಗಳು ಮನೆಯಲ್ಲಿ ಇಲ್ಲದಿದ್ದಾಗ ಕೆಲಸವನ್ನ ಮುಗಿಸಿಕೊಂಡು ಮನೆಗೆ ಜನರು ತಮ್ಮ ಮಕ್ಕಳ ಜೊತೆ ಆಟವಾಡುತ್ತ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದರು ಜನರು. ಈಗ ಜನರ ಜೀವನ ಎಷ್ಟು ಕೆಟ್ಟ ಸ್ಥಿತಿಗೆ ಬಂದು ತಲುಪಿದೆ ಅಂದರೆ, ತಾಯಿ ಸೀರಿಯಲ್ ನೋಡುವುದರಲ್ಲಿ ಬ್ಯುಸಿ ಆದರೆ ತಂದೆ ಮೊಬೈಲ್ ಜೊತೆ ಬ್ಯುಸಿ ಆಗಿರುತ್ತಾರೆ, ಇನ್ನು ಕೆಲವರು ತಮ್ಮ ಮಕ್ಕಳ ಕಿರಿಕಿರಿಯನ್ನ ತಪ್ಪಿಸಿಕೊಳ್ಳಲು ಕೆಲವು ತಂದೆ ತಾಯಿಯರು ತಮ್ಮ ಮಕ್ಕಳಿಗೆ...Film | Devotional | Cricket | Health | India