ಇದು ಆನ್ಲೈನ್ ಯುಗ ಇಲ್ಲಿ ನಾವು ಮಾಡುವ ಪ್ರತಿಯೊಂದು ಚಟುವಟಿಕೆಗಳನ್ನು ಸ್ಟೇಟಸ್ ಹಾಕಿ ನಮ್ಮ ಗೆಳೆಯರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಹವ್ಯಾಸ. ಆದರೆ ಇದರಿಂದ ಆಗುವ ಅನಾಹುತ ಏನು ಎಂಬುದು ಜನಕ್ಕೆ ಇದೀಗ ತಿಳಿಯುತ್ತಿದೆ.

ಹೌದು ಇತ್ತೀಚಿಗೆ ಬೆಂಗಳೂರು ಮೂಲದ ಹುಡುಗಿಯೊಬ್ಬಳು ಇದೆ ತರಹ ಸ್ಟೇಟಸ್ ಹಾಕಿ ಯಾವ ರೀತಿಯ ಸಂಕಷ್ಟಕ್ಕೆ ಸಿಲುಕಿದಳು ಎನ್ನುವ ಸ್ಟೋರಿ ಹೇಳ್ತಿವಿ ಕೇಳಿ. ಈ ಹುಡುಗಿ ತಾನು ರಜೆಯ ನಿಮಿತ್ತ ಒಂದು ವಾರಗಳ ಕಾಲ ಮನೆಬಿಟ್ಟು ಹೊರಗಡೆ ಹೋಗುವುದಾಗಿ ಹಾಕುತ್ತಾಳೆ ಆದರೆ ಇದೆ ಆಕೆಗೆ ಮುಳುವಾಗಿ ಸಂಭವಿಸುತ್ತದೆ.ಆಕೆ ಮನೆಗೆ ವಾಪಾಸಾಗಿ ಬಂದಾಗ ಆಕೆಗೆ ದೊಡ್ಡ ಶಾಕ್ ಕಾದಿತ್ತು, ಮನೆಯಲ್ಲಿ ಭಾರಿ ಕಳ್ಳತನವಾಗಿತ್ತು, ಲಕ್ಷಾಂತರ ಮೌಲ್ಯದ ಆಭರಣಗಳು ಕಳ್ಳತನವಾಗಿದ್ದವು.

ತಕ್ಷಣವೇ ಆಕೆ ಪೊಲೀಸ್ ಕಂಪ್ಲೇಂಟ್ ನೀಡಿ ಕಳ್ಳರನ್ನು ಹಿಡಿಯಲು ಮುಂದಾಗುತ್ತಾರೆ. ಅದ್ರಷ್ಟವಷಾತ್ ಕಳ್ಳ ಬೇಗನೆ ಸಿಕ್ಕಿ ಬೀಳುತ್ತಾನೆ. ಕಳ್ಳನಿಂದ ನಿಜಾಂಶ ಬಾಯಿ ಬಿಡಿಸಿದಾಗ ಆತ ಕೊಟ್ಟ ಕಾರಣ ಎಲ್ಲರನ್ನು ಚಕಿತಗೊಳಿಸುತ್ತದೆ. ಆಕೆ ಹಾಕಿದ ಫೇಸ್ಬುಕ್ ಸ್ಟೇಟಸ್ ನೋಡಿ ಆಕೆ ಇಲ್ಲವೆಂದು ಖಚಿತವಾದ ಮೇಲೆ ಕಳ್ಳತನ ಮಾಡಿದೆ ಎನ್ನುತ್ತಾನೆ.

ಇನ್ನಾದರೂ ಎಚ್ಚೆತ್ತುಕೊಳ್ಳಿ ಗೆಳೆಯರೇ. ಆದ್ದರಿಂದ ದಯವಿಟ್ಟು ಎಲ್ಲರು ತಾವು ಎಲ್ಲಿ ಹೋಗುತ್ತಿದ್ದೇವೆ ಏನು ಮಾಡುತ್ತೇವೆ ಎನ್ನುವುದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ದಯವಿಟ್ಟು ಎಚ್ಛೆತ್ತುಕೊಳ್ಳಿ.

Please follow and like us:
0
http://karnatakatoday.in/wp-content/uploads/2018/06/online-thief-1024x576.pnghttp://karnatakatoday.in/wp-content/uploads/2018/06/online-thief-150x150.pngKarnataka Today's Newsಅಂಕಣಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ಇದು ಆನ್ಲೈನ್ ಯುಗ ಇಲ್ಲಿ ನಾವು ಮಾಡುವ ಪ್ರತಿಯೊಂದು ಚಟುವಟಿಕೆಗಳನ್ನು ಸ್ಟೇಟಸ್ ಹಾಕಿ ನಮ್ಮ ಗೆಳೆಯರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಹವ್ಯಾಸ. ಆದರೆ ಇದರಿಂದ ಆಗುವ ಅನಾಹುತ ಏನು ಎಂಬುದು ಜನಕ್ಕೆ ಇದೀಗ ತಿಳಿಯುತ್ತಿದೆ. ಹೌದು ಇತ್ತೀಚಿಗೆ ಬೆಂಗಳೂರು ಮೂಲದ ಹುಡುಗಿಯೊಬ್ಬಳು ಇದೆ ತರಹ ಸ್ಟೇಟಸ್ ಹಾಕಿ ಯಾವ ರೀತಿಯ ಸಂಕಷ್ಟಕ್ಕೆ ಸಿಲುಕಿದಳು ಎನ್ನುವ ಸ್ಟೋರಿ ಹೇಳ್ತಿವಿ ಕೇಳಿ. ಈ ಹುಡುಗಿ ತಾನು ರಜೆಯ ನಿಮಿತ್ತ ಒಂದು ವಾರಗಳ ಕಾಲ...Kannada News