Order of yeddyurappa

ಸ್ನೇಹಿತರೆ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿಯ ನೂತನ ಮುಖ್ಯ ಮಂತ್ರಿಯಾಗಿ ಆಯ್ಕೆ ಆಗಿರುವ ಯಡಿಯೂರಪ್ಪನವರು ನಿನ್ನೆ ವಿಶ್ವಾಸ ಮತಯಾಚನೆಯನ್ನ ಮಾಡಿ ತಮ್ಮ ಶಾಸಕ ಬಲವನ್ನ ತೋರಿಸುವಲ್ಲಿ ಯಶಸ್ಸನ್ನ ಸಾಧಿಸಿದ್ದಾರೆ.

ಇನ್ನು ಪ್ರಮಾಣವನ್ನ ಸ್ವೀಕಾರ ಮಾಡಿದ ನಂತರ ಯಡಿಯೂರಪ್ಪನವರು ದೋಸ್ತಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ, ಹಾಗಾದರೆ ಆ ಬಿಗ್ ಶಾಕ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಚುನಾವಣೆಯಲ್ಲಿ ಯಡಿಯೂರಪ್ಪನವರು ನೂರಕ್ಕೂ ಹೆಚ್ಚು ಸ್ಥಾನವನ್ನ ಗೆದ್ದರೂ ಕೂಡ ಯಡಿಯೂರಪ್ಪನವರಿಗೆ ಮುಖ್ಯ ಮಂತ್ರಿ ಆಗುವ ಅದೃಷ್ಟ ಕೂಡಿ ಬಂದಿರಲಿಲ್ಲ, ಆದರೆ 14 ತಿಂಗಳುಗಳ ನಂತರ ದೋಸ್ತಿ ಸರಕಾರ ಪತನವಾದ ಹಿನ್ನಲೆಯಲ್ಲಿ ಯಡಿಯೂರಪ್ಪನವರು ವಿಶ್ವಾಸ ಮತಯಾಚನೆ ಮಾಡಿ ಪ್ರಣವಚನವನ್ನ ಸ್ವೀಕಾರ ಮಾಡಿದರು.

Order of yeddyurappa

ಇನ್ನು ಮುಖ್ಯ ಮಂತ್ರಿ ಯಡಿಯೂರಪ್ಪನವರು ಜುಲೈ ತಿಂಗಳಿನಲ್ಲಿ ಅನುಮೋದನೆಗೊಂಡಿದ್ದ ಎಲ್ಲಾ ಸರ್ಕಾರೀ ಆದೇಶಗಳನ್ನ ಈಗಲೇ ತಡೆಹಿಡಿಯಿರಿ ಎಂದು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶವನ್ನ ಹೊರಡಿಸಿದ್ದಾರೆ.

ಇನ್ನು ಇದನ್ನ ಕೇಳಿದ ದೋಸ್ತಿ ಸರ್ಕಾರ ದೊಡ್ಡ ಶಾಕ್ ಆಗಿದೆ, ಇನ್ನು ಮುಖ್ಯ ಮಂತ್ರಿ ಆದೇಶವನ್ನ ಪಾಲನೆ ಮಾಡಿರುವ ಮುಖ್ಯ ಕಾರ್ಯದರ್ಶಿಗಳು ಜುಲೈ ತಿಂಗಳ ಎಲ್ಲಾ ಹೊಸ ಕಾಮಗಾರಿಗಳಿಗೆ ಸಂಬಂದಿಸಿದ ಎಲ್ಲಾ ಆದೇಶಗಳು ಮರುಪರಿಶೀಲನೆ ಆಗುವ ತನಕ ಅದನ್ನ ತಡೆಹಿಡಿಯುವಂತೆ ಎಲ್ಲಾ ಇಲಾಖೆಯ ಕಾರ್ಯದರ್ಶಿಗಳಿಗೆ ಮುಖ್ಯ ಕಾರ್ಯದರ್ಶಿಗಳು ಆದೇಶವನ್ನ ಹೊರಡಿಸಿದ್ದಾರೆ.

Order of yeddyurappa

ಇನ್ನು ಅಷ್ಟೇ ಅಲ್ಲದೆ ದೋಸ್ತಿ ಸರ್ಕಾರ ಮಾಡಿದ ಎಲ್ಲಾ ಪಾವತಿಗಳನ್ನ ತಡೆಹಿಡಿಯುವಂತೆ ಆದೇಶವನ್ನ ಕೊಟ್ಟಿದ್ದಾರೆ, ಜುಲೈ ತಿಂಗಳಲ್ಲಿ ಮೈತ್ರಿ ಸರ್ಕಾರ ಬೀಳುವುದಕ್ಕಿಂತ ಮುಂಚೆ ಒಂದು ವಾರಗಳ ಕಾಲವಶವನ್ನ ತೆಗೆದುಕೊಂಡು ಆತುರಾತುರವಾಗಿ ಹೊಸ ಹೊಸ ಆದೇಶಗಳನ್ನ ಹೊರಡಿಸಲಾಗಿತ್ತು ಮತ್ತು ವರ್ಗಾವಣೆಗಳನ್ನ ಕೂಡ ಮಾಡಲಾಗಿತ್ತು ಎಂದು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ನೂತನ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲವೂ ಮರುಪರಿಶೀಲನೆ ಆಗುವ ತನಕ ತಡೆಹಿಡಿಯಿರಿ ಎಂದು ಆದೇಶವನ್ನ ಹೊರಡಿಸಿದ್ದಾರೆ.

ಇನ್ನು ಮರುಪರಿಶೀಲನೆಯ ನಂತರ ಅಕ್ರಮಗಳು ಕಂಡು ಬಂದರೆ ಅವುಗಳು ರದ್ದಾಗಲಿದೆ, ಸ್ನೇಹಿತರೆ ಹೊಸ ಮುಖ್ಯ ಮಂತ್ರಿಗಳು ಹೀಗೆ ಮಾಡಿದ್ದು ಸರಿನಾ ಅಥವಾ ತಪ್ಪಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Order of yeddyurappa

Please follow and like us:
error0
http://karnatakatoday.in/wp-content/uploads/2019/07/Shocking-News-of-Yaddyurappa-1024x576.jpghttp://karnatakatoday.in/wp-content/uploads/2019/07/Shocking-News-of-Yaddyurappa-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಸ್ನೇಹಿತರೆ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿಯ ನೂತನ ಮುಖ್ಯ ಮಂತ್ರಿಯಾಗಿ ಆಯ್ಕೆ ಆಗಿರುವ ಯಡಿಯೂರಪ್ಪನವರು ನಿನ್ನೆ ವಿಶ್ವಾಸ ಮತಯಾಚನೆಯನ್ನ ಮಾಡಿ ತಮ್ಮ ಶಾಸಕ ಬಲವನ್ನ ತೋರಿಸುವಲ್ಲಿ ಯಶಸ್ಸನ್ನ ಸಾಧಿಸಿದ್ದಾರೆ. ಇನ್ನು ಪ್ರಮಾಣವನ್ನ ಸ್ವೀಕಾರ ಮಾಡಿದ ನಂತರ ಯಡಿಯೂರಪ್ಪನವರು ದೋಸ್ತಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ, ಹಾಗಾದರೆ ಆ ಬಿಗ್ ಶಾಕ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು...Film | Devotional | Cricket | Health | India