ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದ ಹುಡುಗಿ ಈಗ ಟಾಪ್ ನಟಿ…..
ಮಹಿರಾ ಖಾನ್ ಇವರು ಪಾಕಿಸ್ತಾನದ ಖ್ಯಾತ ನಾಯಕ ನಟಿ, ಪಾಕಿಸ್ತಾನದ ಸಿನಿಮಾಗಲ್ಲಿ ನಾಯಕಿಯಾಗಿ ಮಿಂಚಿದ್ದರು, ಮಹಿರಾ ಭಾರತದ ಹಿಂದಿ ಚಿತ್ರಗಳಲ್ಲೂ ಕೂಡ ನಾಯಕಿಯಾಗಿ ಶಾರುಖ್ ಖಾನ್ ಜೊತೆ ನಟಿಸಿದ್ದಾರೆ.
ಇಂತಹ ದೊಡ್ಡ ನಾಯಕಿ ಮಹಿರಾ ಹಿಂದಿನ ಜೀವನದ ಕರಾಳ ಕಥೆಯನ್ನ ಕೇಳಿದರೆ ನಿಜಕ್ಕೂ ಬೇಜರಾಗುತ್ತದೆ, ಆ ಕಥಯನ್ನ ನಾವು ಈಗ ನಿಮಗೆ ಹೇಳುತ್ತೀವಿ ಓದಿ.
ಮಹಿರಾ ಹುಟ್ಟಿದ್ದು ಪಾಕಿಸ್ತಾನದ ಒಂದು ಮಿಡ್ಲ್ ಕ್ಲಾಸ್ ಫ್ಯಾಮಿಲಿ ಯಲ್ಲಿ, ಇವರ ತಂದೆ ಒಬ್ಬ ಸಿ ಗ್ರೇಡ್ ಸರಕಾರಿ ನೌಕರರಾಗಿದ್ದರು, ಮಹಿರಾ ವಿದ್ಯಾಭ್ಯಾಸದಲ್ಲಿ ಚಿಕ್ಕ ವಯಸ್ಸಿನಿಂದ ತುಂಬಾ ಚುರುಕಾಗಿದ್ದರು.
ಮಹಿರಾಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಫಲಿತಾಂಶದ ಮೇಲೆ ಫ್ರೀ ಆಗಿ ಸೀಟ್ ಸಿಕ್ಕಿತ್ತು, ಮಹಿರಾ ತಂದೆ ಹೇಗೋ ಕಷ್ಟಪಟ್ಟು ಮಗಳನ್ನ ವಿದೇಶಕ್ಕೆ ಓದಲು ಕಳುಹಿಸಿದರು.
ಮಹಿರಾ ಕಷ್ಟಪಟ್ಟು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಶುರು ಮಾಡಿದಳು, ಏನೇ ಮೇಟಿಟ್ ಸೀಟ್ ಸಿಕ್ಕಿದ್ದರು ವಿದೇಶದಲ್ಲಿ ಜೀವನ ಮಾಡುವುದು ತುಂಬಾ ಕಷ್ಟ ಇದ್ದಿತ್ತು, ತಂದೆ ತಿಂಗಳಿಗೊಮ್ಮೆ ಕಳುಹಿಸುತ್ತಿದ್ದ ಹಣ ಏನಕ್ಕೂ ಸಾಕಾಗುತ್ತಿರಲಿಲ್ಲ.
ಇದೆ ಕಾರಣಕ್ಕೆ ಮಹಿರಾ ವಿದೇಶದಲ್ಲಿ ಬೆಳಿಗ್ಗೆ ಹೊತ್ತು ಕಾಲೇಜು ಗೆ ಹೋಗಿ ಸಂಜೆ ಸಮಯದಲ್ಲಿ ಕಾಲೇಜು ಪಕ್ಕ ಇದ್ದ ಲಾಡ್ಜ್ ನಲ್ಲಿ ಫ್ಲೋರ್ ಮತ್ತು ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸ ಮಾಡಿದ್ದರಂತೆ, ಈಗ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡು ದೊಡ್ಡ ನಟಿಯಾಗಿದ್ದಾರೆ.

Leave a Reply